ರಕ್ತನಾಳದಲ್ಲಿನ ಕೊಬ್ಬು ನಿವಾರಿಸುವ ಜೊತೆಗೆ ಹೃದಯಾಘಾತ ಬಾರದಂತೆ ತಡೆಯುವ ಮನೆಮದ್ದು

ಹಾರ್ಟ್ ಅಟ್ಯಾಕ್ ಅನ್ನೋದು ಯಾರಿಗೆ ಯಾವಾಗ ಹೇಗೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ಹೃದಯದ ಭಾಗದಲ್ಲಿ ರಕ್ತ ಪೂರೈಕೆಗೆ ಅಂಟಿಕ್ಸ್ ಉಂಟಾದಾಗ ಅಲ್ಲಿನ ಜೀವಕೋಶಗಳು ನಿಂತುಹೋಗುತ್ತವೆ ಇದನ್ನು ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಸಮಸ್ಯೆ ಎಂದು ಸಾಕಷ್ಟು ಜನರು ಭಾದೆ ಪಡುತ್ತಿದ್ದರೆ ಹಾಗಾಗಿ ಹಾರ್ಟ್ ಅಟ್ಯಾಕ್ ಇನ್ ಸಂಬಂಧಿಸಿದಂತೆ ಕೆಲವು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ಹಾರ್ಟ್ ಅಟ್ಯಾಕ್ ಬರದಂತೆ ನೋಡಿಕೊಳ್ಳಲು ಡಾಕ್ಟರ್ಗಳು ಸೂಚಿಸುವಂತಹ ಔಷಧಿಗಳ ಜೊತೆಗೆ ಕೆಲವೊಂದಿಷ್ಟು ವ್ಯಾಯಾಮಗಳನ್ನು ಮಾಡಬೇಕು ಅದರ ಜೊತೆಗೆ ಸಣ್ಣಪುಟ್ಟ ಮನೆಮದ್ದುಗಳನ್ನು ಸಹ ಮಾಡಿಕೊಳ್ಳಬಹುದು. ಈ ಮನೆ ಮದ್ದು-1 ಡ್ರಿಂಕ್ ಆಗಿದ್ದು ಇದನ್ನು ತಯಾರಿಸುವುದಕ್ಕೆ 4 ಪದಾರ್ಥಗಳು ಬೇಕು. ಮೊದಲಿಗೆ ಒಂದು ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಿಟ್ಟುಕೊಳ್ಳಬೇಕು. 10 ಬೆಳ್ಳುಳ್ಳಿ ಎಸಳು ಹಾಗೂ ಒಂದು ವರೆ ಇಂಚಿನಷ್ಟು ಹಸಿ ಶುಂಠಿ ಚೂರು ಹಾಗೂ ಎರಡು ಸ್ಪೂನ್ ಅಷ್ಟು ಕುಟ್ಟಿ ಪುಡಿ ಮಾಡಿಕೊಂಡ ಚಕ್ಕೆ. ಇದನ್ನ ಹೇಗೆ ಮಾಡೋದು ಅಂತ ನೋಡೋಣ.

ಒಂದು ಪಾತ್ರೆಗೆ ಎರಡು ಲೋಟ ನೀರು ಹಾಕಿಕೊಂಡು ಸ್ಟೋವ್ ಮೇಲೆ ಇಟ್ಟು ನೀರಿಗೆ ಸಣ್ಣದಾಗಿ ಕತ್ತರಿಸಿದ ಹಸಿ ಶುಂಟಿಯನ್ನು ಹಾಕಿ ಕೊಳ್ಳಬೇಕು. ನಂತರ ಇದಕ್ಕೆ ಸಿಪ್ಪೆ ಸುಲಿದು ಇಟ್ಟುಕೊಂಡ ಬೆಳ್ಳುಳ್ಳಿ ಎಸಳು ಹಾಗೂ ಕಟ್ ಮಾಡಿಟ್ಟುಕೊಂಡಂತಹ ನಿಂಬೆಹಣ್ಣು, ನಿಂಬೆ ಹಣ್ಣನ್ನು ಸಿಪ್ಪೆ ಸಮೇತವಾಗಿ ಹಾಕಬೇಕು. ಈ ಮೂರು ಪದಾರ್ಥಗಳನ್ನು ಹಾಕಿ ನೀರು ಸ್ವಲ್ಪ ಕುದಿಯಲು ಆರಂಭಿಸಿದ ಮೇಲೆ ಕುಟ್ಟಿಪುಡಿ ಮಾಡಿಕೊಂಡಂತಹ ಪುಡಿಯನ್ನು ಹಾಕಬೇಕು. ನಂತರ ನೀರು ಅರ್ಥಕ್ಕೆ ಬರುವಷ್ಟು ಕುದಿಸಿ ಅದನ್ನು ತಣ್ಣಗಾಗಲು ಬಿಡಬೇಕು. ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಅದನ್ನು ಸೋಸಿಕೊಳ್ಳಬೇಕು. ಈ ರೀತಿ ಸೋಸ್ ಇಟ್ಟುಕೊಂಡು ಅದನ್ನು ಒಂದು ಭಾಷೆ ಬಾಟಲಿಯಲ್ಲಿ ಹಾಕಿ ಹತ್ತು ದಿನಗಳವರೆಗೂ ಫ್ರಿಡ್ಜ್ ನಲ್ಲಿ ಇಟ್ಟು ಕೊಳ್ಳಬಹುದು. ಈ ರೀತಿ ಮಾಡಿ ಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನೋಡಿಕೊಳ್ಳಬಹುದು. ತಯಾರಿಸಿಕೊಂಡು ಈ ಕಷಾಯವನ್ನು ಪ್ರತಿದಿನ ಬೆಳಗ್ಗೆ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 50ml ನಷ್ಟು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ತೆಗೆದುಕೊಳ್ಳಬೇಕು. ಈ ರೀತಿಯಾಗಿ ಕ್ರಮ ತಪ್ಪದಂತೆ ಮೂರು ವಾರ ಮಾಡಬೇಕು. ಇದರಿಂದ ಹೃದಯಕ್ಕೆ ರಕ್ತವನ್ನು ಕಳುಹಿಸುವ ರಕ್ತನಾಳಗಳಲ್ಲಿ ಕೊಬ್ಬು ಕರಗಿ ಹೋಗಿ ಹಾರ್ಟ್ ಅಟ್ಯಾಕ್ ಅಂತಹ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತದೆ.

ಹಸಿಶುಂಠಿ ಯಲ್ಲಿ ಹೆಚ್ಚಾಗಿ ವಿಟಮಿನ್ಸ್ ಮಿನರಲ್ಸ್ ಹಾಗೂ ಅಮೈನೋ ಆಮ್ಲಗಳು ಹೆಚ್ಚಾಗಿರುತ್ತವೆ. ನೀವು ರಕ್ತದಲ್ಲಿರುವ ಅಂತಹ ಕೆಟ್ಟ ಕೊಬ್ಬಿನ ಅಂಶಗಳನ್ನು ಕಡಿಮೆ ಮಾಡಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಯುತ್ತದೆ. ಬೆಳ್ಳುಳ್ಳಿ ಅಥವಾ ನಿಂಬೆಹಣ್ಣು ಇವು ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಬ್ಬಿನ ಅಂಶವನ್ನು ತೆಗೆದು ಹಾಕಿ ರಕ್ತದಲ್ಲಿ ಕೊಬ್ಬಿನ ಅಂಶ ಇರದಂತೆ ನೋಡಿಕೊಳ್ಳುತ್ತವೆ. ಚಕ್ಕಿ ಎಲ್ಲಿ ಹೆಚ್ಚಾಗಿ ಆಂಟಿಆಕ್ಸಿಡೆಂಟ್ ಮತ್ತೆ ಆಂಟಿ ಇಂಪ್ಲೇಮೆಂಟ್ ಗುಣಗಳಿರುವುದರಿಂದ ಅದೇ ಸಮಾಜದ ಕಾಯ್ದೆಗಳನ್ನು ಆದಷ್ಟು ಕಡಿಮೆ ಮಾಡುತ್ತದೆ ಹಾಗೆಯೇ ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡಲು ಸಹ ಮುಖ್ಯವಾಗಿ ಸಹಾಯ ಮಾಡುತ್ತದೆ.

Leave A Reply

Your email address will not be published.

error: Content is protected !!