ಮೇಘನಾ ರಾಜ್ ಮಗ ಈಗ ಹೇಗೆ ಕ್ರಿಕೆಟ್ ಆಡ್ತಾನೆ ಗೊತ್ತಾ, ಖುಷಿಯಿಂದ ಮೇಘನಾ ಹೇಳಿದ್ದೇನು? ವೀಡಿಯೊ ನೋಡಿ

ಚಿರಂಜೀವಿ ಸರ್ಜಾ ಅವರ ಸಾವನ್ನು ಇಂದಿಗೂ ಯಾರಿಗೂ ಮರೆಯಲು ಸಾಧ್ಯವೇ ಇಲ್ಲ ಅವರ ನಟನೆ ಹಾಗೂ ಬೇರೆಯವರೊಂದಿಗೆ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಎಲ್ಲರ ಜೊತೆ ನಗು ನಗುತ ಬಾಳುವ ವ್ಯಕ್ತಿತ್ವ ಉಳ್ಳ ಮನುಷ್ಯ ಎಂದೇ ಕರೆಯಬಹುದು ಇನ್ನೂ ಅವರ ಕುಟುಂಬಸ್ಥರು ಕೂಡ ತಮ್ಮ ಜೀವನವನ್ನು ನಟನೆ ಹಾಗೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಆದರೆ ಆ ಕ್ರೂರ ವಿಧಿಯಾಟಕ್ಕೆ ಚಿರಂಜೀವಿ ಸರ್ಜಾ ಅವರನ್ನು ಆ ಕಾಲ ಯಮನ ಹತ್ತಿರಕ್ಕೆ ಕರೆದೊಯ್ದಿದಿರುವುದು ವಿಷಾದನೀಯ ಸಂಗತಿ

ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಕೂಡ ಒಬ್ಬ ಒಳ್ಳೆಯ ನಟಿ ಇವರದ್ದು ಪ್ರೇಮ ವಿವಾಹ ಆಗಿದ್ದರು ಒಂದು ದಿನ ಚಿರು ಅವರಿಗೆ ಉಸಿರಾಟ ಅಲ್ಲಿ ಏರುಪೇರು ಆಗಿ ಸಾವು ಸಂಭವಿಸಿತು ಆ ಸಂದರ್ಭ ಅಲ್ಲಿ ಮೇಘನಾ ಅವರು ಗರ್ಭಿಣಿ ಆಗಿದ್ದರು ಆದರೂ ಧೃತಿಗೆಡದೆ ತನ್ನ ಹುಟ್ಟುವ ಮಗುವಿನ ಆರೋಗ್ಯ ಹಾಗೂ ಅದರ ಬಗ್ಗೆ ಯೋಚನೆ ಮಾಡಿ ಕೊನೆಗೂ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುತ್ತಾರೆ ತನ್ನ ಮಗುವಿಗೆ ಅದ್ದೂರಿಯಾಗಿ ರಾಯನ್ ರಾಜ್ ಸರ್ಜಾ ಎಂದು ಹೆಸರು ನಾಮಕರಣ ಮಾಡುತ್ತಾರೆ

ಹಲವಾರು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಇದ್ದ ಮೇಘನಾ ರಾಜ್ ಅವರು ಕೊನೆಗೂ ಮನಸ್ಸು ಮಾಡಿ ಪುನಃ ಚಿತ್ರ ರಂಗಕ್ಕೆ ಪದಾರ್ಪಣೆ ಮಾಡುತ್ತಾರೆ ಹಲವಾರು ಜಾಹೀರಾತುಗಳಲ್ಲಿ ರೂಪದರ್ಶಿ ಆಗಿ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸಿಂಗ್ ಚಾಂಪಿಯನ್ ಶೋ ನ ತೀರ್ಪುಗಾರರಾಗಿ ಶೋ ಅಲ್ಲಿ ಕಾಣಿಸಿಕೊಳ್ಳುತ್ತಾರೆ ಶೋ ಸಮಯದಲ್ಲಿ ಕೂಡ ತನ್ನ ಮಗನ ಬಗ್ಗೆ ಅವರ ತಾಯಿ ಪ್ರಮೀಳಾ ಜೋಷಯಿ ಬಳಿ ವಿಚಾರಿಸಿಕೊಳ್ಳುತ್ತಾ ಇರುತ್ತಾರೆ ತನ್ನ ತಾಯ್ತನದ ಜೀವನವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ

ಇತ್ತೀಚೆಗೆ ತನ್ನ ಮಗನ ನಡುವೆ ಕಳೆಯುವ ಅನೇಕ ವಿಡಿಯೋ ತುಣುಕುಗಳನ್ನು ಕೂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ ಅವರ ಮಗ ರಾಯನ್ ಪುಟಾಣಿ ಹುಡುಗ ಆದರೂ ತುಂಬಾ ಮುದ್ದು ಹಾಗೂ ಸದಾ ಚಟುವಟಿಕೆ ಇರುವ ಮಗು ಡಾನ್ಸಿಂಗ್ ಚಾಂಪಿಯನ್ ಶೋ ಅಲ್ಲಿ ಅಮ್ಮ ಎಂದು ಕರೆದು ಮೇಘನಾ ರಾಜ್ ಅವರಿಗೆ ಅತ್ಯಾಶ್ಚರ್ಯ ಉಂಟು ಮಾಡ್ತಾನೆ ಇದರಿಂದ ತಾಯಿಯ ಕಣ್ಣಲ್ಲಿ ಕಾಣುವ ಖುಷಿಯನ್ನು ವರ್ಣಿಸಲು ಪದಗಳೇ ಸಾಲದು ಇತ್ತೀಚಿಗೆ ರಾಯನ್ ಅವರ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿದೆ

ನಿಜ ಮೇಘನಾ ಅವರು ತಮ್ಮ ಇನ್ಸ್ಟಗ್ರಾಮ್ ಅಲ್ಲಿ ರಾಯನ್ ತನ್ನ ಅಕ್ಕಪಕ್ಕದ ಗೆಳೆಯರ ಜೊತೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ಅನ್ನು ತನ್ನ ಮನೆಯ ಮೇಲ್ಗಡೆ ತನ್ನ ಮೊಬೈಲ್ ಮೂಲಕ ವಿಡಿಯೋ ಮಾಡಿ ಮೊಬೈಲ್ ತ್ಯಜಿಸಿ ಎಲ್ಲರೂ ರೋಡ್ ಅಲ್ಲಿ ಕ್ರಿಕೆಟ್ ಅನ್ನು ಗೆಳೆಯರ ಜೊತೆ ಆಡಿ ಎಂಬ ವಾಕ್ಯದ ಜೊತೆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ ಇನ್ನೂ ಮುದ್ದಾದ ಮಗುವಿನ ಆಟವನ್ನು ನೋಡಿದ ಅವರ ಅಭಿಮಾನಿಗಳು ಅವರನ್ನು ಹೀಗೆ ಸದ ಕಾಲ ಖುಷಿ ಆಗಿ ಇರಲಿ ಎಂದು ಹಾರೈಸಿದರು.

Leave a Comment

error: Content is protected !!