ಎಷ್ಟೇ ತಿಂದ್ರು ದಪ್ಪ ಆಗುತ್ತಿಲ್ವಾ, ಈ ಕಾಳು ತಿಂದ್ರೆ ತಿಂಗಳಲ್ಲೇ ದಪ್ಪ ಆಗೋದು ಖಚಿತ .!

ಬಹಳ ಸಣ್ಣಗಿರುವವರು ದಪ್ಪ ಆಗಲು ಆಸೆಪಡುತ್ತಾರೆ, ಬಹಳ ದಪ್ಪ ಇರುವವರು ಸಣ್ಣಗಾಗಲು ಆಸೆಪಡುತ್ತಾರೆ. ಬಹಳ ದಪ್ಪ ಇರುವುದಾಗಲಿ, ಬಹಳ ಸಣ್ಣವಿರುವುದಾಗಲಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಹೊಂದುವುದು ಅವಶ್ಯಕ. ನಮ್ಮ ಸಮಸ್ಯೆಗಳಿಗೆ ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಯಾವುದೇ ಅಡ್ಡ ಪರಿಣಾಮವಿಲ್ಲದೆ ಆರೋಗ್ಯಕರವಾಗಿ ಆಯುರ್ವೇದದ ಪ್ರಕಾರ ಪರಿಹಾರವನ್ನು ಪಡೆಯಬಹುದು. ಅದೇ ರೀತಿ ಆಯುರ್ವೇದದ ಪ್ರಕಾರ ದಪ್ಪ ಆಗುವುದು ಹೇಗೆ ಯಾವ ಆಹಾರ ಕ್ರಮವನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಅತಿಯಾಗಿ … Read more

ಗಡ್ಡ ಮತ್ತು ಮೀಸೆ ದಟ್ಟವಾಗಿ ಬೆಳೆಯಬೇಕಾ? ಈ ಟಿಪ್ಸ್ ನಿಮಗಾಗಿ

ಗಂಡಸರು ಗಡ್ಡ ಮತ್ತು ಮೀಸೆ ಇದ್ದರೆ ಮಾತ್ರ ಸುಂದರವಾಗಿ ಕಾಣುತ್ತಾರೆ. ಹದಿಹರೆಯದ ಸಮಯದಲ್ಲಿ ಎಲ್ಲಾ ಗಂಡಸರಿಗೂ ಗಡ್ಡ ಮತ್ತು ಮೀಸೆಗಳು ಚಿಕ್ಕದಾಗಿ ಬರುತ್ತಾ ಹೋಗುತ್ತದೆ. ಆದರೆ ಕೆಲವರಿಗೆ ಹದಿಹರೆಯಕ್ಕೆ ಬರುವುದೇ ಇಲ್ಲ. ಕೆಲವೊಬ್ಬರಿಗೆ ಬಹಳ ಬೇಗ ಗಡ್ಡ, ಮೀಸೆಗಳು ಬಂದರೆ ಕೆಲವೊಬ್ಬರಿಗೆ ಬಹಳ ತಡವಾಗಿ ಬರುತ್ತದೆ. ಅಂತಹವರಿಗೆ ಒಂದು ಸಲಹೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಈಗ ಸ್ವಲ್ಪ ವರ್ಷಗಳ ಹಿಂದೆ ಹುಡುಗರು ಮತ್ತು ಹುಡುಗಿಯರ ಶೈಲಿಗಳು ಬಹಳ ವಿಭಿನ್ನವಾಗಿದ್ದವು. ಹೆಚ್ಚಾಗಿ ಎಲ್ಲ ವಿಷಯಗಳಲ್ಲಿಯೂ … Read more

ಕಪ್ಪಾದ ತುಟಿಯನ್ನು ಗುಲಾಬಿ ಕಲರ್ ಆಗುವಂತೆ ಮಾಡುತ್ತೆ ಈ ಮನೆಮದ್ದು

ಮನುಷ್ಯನ ಅಂಗಾಂಗಗಳಲ್ಲಿ ಕಣ್ಣು, ಮೂಗು, ಹಲ್ಲು ಮತ್ತು ಕೂದಲು ಹಾಗೆಯೇ ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ತುಟಿ ಮುಖದ ಒಂದು ಭಾಗವಾಗಿದೆ. ತುಟಿಯನ್ನು ಕೆಂಪಾಗಿ ಇಟ್ಟುಕೊಳ್ಳಲು ಹುಡುಗಿಯರು ಲಿಫ್ಸ್ಟಿಕ್ ಅನ್ನು ಬಳಸುತ್ತಾರೆ. ಆದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ತುಟಿಯನ್ನು ಕೆಂಪಾಗಿ ಇಟ್ಟುಕೊಳ್ಳಬಹುದು. ಅಂತಹ ಒಂದು ಸಲಹೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಪ್ರತಿಯೊಂದು ಮಹಿಳೆಯರು ತಮ್ಮ ತುಟಿ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಇರಬೇಕೆಂದು ಬಯಸುತ್ತಾರೆ. ಆದರೆ ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳಿಂದ ಕೂಡಿದ … Read more

ರಾತ್ರಿ ಮಲಗುವ ಮುಂಚೆ ಇದನ್ನ ಹಚ್ಚಿದ್ರೆ ಕಣ್ಣಿನ ಸುತ್ತಲಿನ ಕಪ್ಪವು ಕಲೆ ಶಾಶ್ವತವಾಗಿ ಹೋಗತ್ತೆ

ಕಣ್ಣುಗಳು ಮನುಷ್ಯನ ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಕಣ್ಣಿನ ಕೆಳಗೆ ಕೆಲವರಿಗೆ ಕಪ್ಪು ಕಲೆಗಳು ಅಥವಾ ವರ್ತುಲಗಳು ಉಂಟಾಗಿರುತ್ತದೆ. ಇದರಿಂದ ಮುಖದ ಅಂದ ಹೊರಟುಹೋಗುತ್ತದೆ. ಇದನ್ನು ಬೇಗ ನಿವಾರಿಸಿಕೊಳ್ಳಬೇಕು. ಕಣ್ಣಿನ ಕೆಳಗೆ ವರ್ತುಲಗಳು ಉಂಟಾಗಲು ಕಾರಣ ಹಲವಾರು ಇವೆ. ಆದ್ದರಿಂದಲೇ ಕಣ್ಣಿನ ಕೆಳಗೆ ಇರುವ ಕಪ್ಪು ಕಲೆಗಳನ್ನು ಮಾಯವಾಗಿಸಿಕೊಳ್ಳಲು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಎನ್ನುವುದು ಹೆಚ್ಚಾಗಿ ಎಲ್ಲರಿಗೂ ಅಪರೂಪವೇ ಆಗಿದೆ. ಏಕೆಂದರೆ ತಮ್ಮ ದುಡಿಮೆಯ ಉದ್ದೇಶದಿಂದ ಆರೋಗ್ಯದ ಬಗ್ಗೆ ಕಾಳಜಿ … Read more

ತಲೆಯಲ್ಲಿ ಹೊಟ್ಟು, ನವೆ, ಕೆರೆತ ಎಲ್ಲದಕ್ಕೂ ಇಲ್ಲಿದೆ ರಾಮಬಾಣ

ತಲೆಯ ಕೂದಲಿನಲ್ಲಿ ಹೊಟ್ಟು ಆಗುವುದು ಸರ್ವೇಸಾಮಾನ್ಯವಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ತಲೆಯಲ್ಲಿ ಹೊಟ್ಟು ಇದ್ದರೆ ಬಹಳ ಕಿರಿಕಿರಿ ಎನಿಸುತ್ತದೆ. ಹಾಗೆಯೇ ತಲೆಯು ಬಹಳ ತುರಿಕೆ ಉಂಟಾಗುತ್ತದೆ. ಇದರಿಂದ ಕೂದಲು ಉದುರುವಿಕೆ ಸಹ ಆಗುತ್ತದೆ. ಆದ್ದರಿಂದ ತಲೆಯಲ್ಲಿ ಹೊಟ್ಟು ಇರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇಲ್ಲಿ ತಲೆಯಲ್ಲಿ ಇರುವ ಹೊಟ್ಟುಗಳನ್ನು ಹೋಗಲಾಡಿಸಿಕೊಳ್ಳಲು ಒಂದು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಧೂಳಿನಲ್ಲಿ ಕೆಲಸ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಉಂಟಾಗಬಹುದು. ಹಾಗೆಯೇ ತಲೆ ಸ್ನಾನವನ್ನು ಬಹಳ ದಿನಗಳ ಕಾಲ ಬಿಟ್ಟು … Read more

error: Content is protected !!