ಹೊಸ ಅವತಾರದಲ್ಲಿ ಬಿಗ್ ಬಾಸ್ ಸುದೀಪ್

ಕನ್ನಡ ಕಿರುತೆರೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳ ಕೊನೆಯಲ್ಲಿ ಅಂದರೆ ಫೆಬ್ರವರಿ ಇಪ್ಪತ್ತೆಂಟಕ್ಕೆ ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಓಪನ್ ಆಗಲಿದೆ. ಈಗಾಗಲೇ ಬಿಗ್ ಬಾಸ್ ಗೆ ಯಾರೆಲ್ಲ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ನಡುವೆ ದುಬೈನಿಂದ ಬೆಂಗಳೂರಿಗೆ ಬರ್ತಿದ್ದಂತೆ ಕಿಚ್ಚ ಸುದೀಪ್ ತಮ್ಮ ಗೆಟಪ್ ಬದಲಾಯಿಸಿಕೊಂಡು ಸ್ವಾಮೀಜಿ ಅವತಾರ ತಾಳಿ ಭವಿಷ್ಯ ಹೇಳಲು ಕೂತಿದ್ದಾರೆ. ಯಾರ ಭವಿಷ್ಯ … Read more

ವಿದೇಶದಲ್ಲಿನ ಕೈ ತುಂಬಾ ಸಂಬಳ ಬಿಟ್ಟು ತಂದೆ ಆಸೆಯಂತೆ ಹಳ್ಳಿ ಜನರ ಅಭಿವೃದಿಗಾಗಿ ಗ್ರಾ.ಪ ಅಧ್ಯಕ್ಷೆಯಾದ ದಾವಣಗೆರೆ ಮಹಿಳೆ

ಇಂಜಿನಿಯರಿಂಗ್ ಮುಗಿಸಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಮೆರಿಕಾದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ ಸಾಫ್ಟವೇರ್‌ ಎಂಜಿನಿಯರ್‌ ಮಹಿಳೆಯೊಬ್ಬರು ಗ್ರಾಮಾಭಿವೃದ್ಧಿಯ ಕನಸು ಹೊತ್ತು ಅಲ್ಲಿನ ಟೆಕ್‌ ಹುದ್ದೆಗೆ ರಾಜೀನಾಮೆ ನೀಡಿ, ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ಚುಕ್ಕಾಣಿ ಹಿಡಿದಿದ್ದಾರೆ. ತಂದೆಯ ಆಸೆಯಂತೆ ಗ್ರಾಮಾಭಿವೃದ್ಧಿಗೆ ಮರಳಿದ್ದು, ಹಳ್ಳಿಯನ್ನು ದಿಲ್ಲಿ ಮಾಡುವ ಕನಸು ಹೊಂದಿದ್ದಾರೆ. ಮೂವತ್ತೆರಡು ವರ್ಷದ ಆ ಸಾಫ್ಟ್‌ವೇರ್‌ ಎಂಜಿನಿಯರ್‌ ಸ್ವಾತಿ ತಿಪ್ಪೇಸ್ವಾಮಿ. ತಂದೆಯ … Read more

ಕೆಲವೇ ನಿಮಿಷಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ಸುಲಭ ವಿಧಾನ

ಕೆಲವೇ ವರ್ಷಗಳ ಹಿಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದರೆ ತಿಂಗಳೇ ಕಳೆಯುತ್ತಿತ್ತು. ಆದರೆ, ಸರ್ಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತಂದಿದ್ದು, ಕೇವಲ 5 ನಿಮಿಷಗಳಲ್ಲಿ ನೀವೀಗ ಆನ್‌ಲೈನಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದು. ಹೌದು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಈ ವ್ಯವಸ್ಥೆವನ್ನು ಜಾರಿಗೆ ತಂದಿದ್ದು, ನಿಮಿಷಗಳಲ್ಲೇ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ … Read more

ಪ್ರಪಂಚವನ್ನೇ ನಕ್ಕುನಗಿಸಿದ ವ್ಯಕ್ತಿ ಮಿಸ್ಟರ್ ಬಿನ್ ಏನಾದ್ರು

ರೋವನ್ ಸೆಬಾಸ್ಟಿಯನ್ ಅಟ್ಕಿನ್ಸನ್ ಸಿಬಿಇ (ಜನನ 6 ಜನವರಿ 1955) ಒಬ್ಬ ಇಂಗ್ಲಿಷ್ ನಟ, ಹಾಸ್ಯನಟ ಮತ್ತು ಬರಹಗಾರ. ಸಿಟ್ಕಾಮ್ಸ್ ಬ್ಲ್ಯಾಕ್ಯಾಡರ್ (1983-1989) ಮತ್ತು ಮಿಸ್ಟರ್ ಬೀನ್ (1990-1995) ಅವರ ಕೆಲಸಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ . ಅಟ್ಕಿನ್ಸನ್ ಮೊದಲ ಬಾರಿಗೆ ಬಿಬಿಸಿ ಸ್ಕೆಚ್ ಹಾಸ್ಯ ಕಾರ್ಯಕ್ರಮ ನಾಟ್ ದಿ ನೈನ್ ಒ’ಕ್ಲಾಕ್ ನ್ಯೂಸ್ (1979-1982) ನಲ್ಲಿ ಪ್ರಾಮುಖ್ಯತೆ ಪಡೆದರು, ಅತ್ಯುತ್ತಮ ಮನರಂಜನೆಗಾಗಿ 1981 ರ ಬಾಫ್ಟಾವನ್ನು ಪಡೆದರು ಮತ್ತು ದಿ ಸೀಕ್ರೆಟ್ ಪೋಲಿಸ್ಮ್ಯಾನ್ಸ್ ಬಾಲ್ (1979) ನಲ್ಲಿ ಭಾಗವಹಿಸುವ ಮೂಲಕ . ಅವರ ಇತರ ಕೃತಿಗಳಲ್ಲಿ ಜೇಮ್ಸ್ ಬಾಂಡ್ ಚಿತ್ರ ನೆವರ್ ಸೇ ನೆವರ್ ಎಗೇನ್ (1983), ಫೋರ್ ವೆಡ್ಡಿಂಗ್ಸ್ ಮತ್ತು ಎ ಫ್ಯೂನರಲ್ (1994) ನಲ್ಲಿ ಗಲಾಟೆ ಮಾಡುವ ವಿಕಾರ್ ಪಾತ್ರವನ್ನು ನಿರ್ವಹಿಸುತ್ತಿದೆ .ಕೆಂಪು ಕೊಕ್ಕಿನ ಹಾರ್ನ್ … Read more

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಮದುವೆ ಸಂಭ್ರಮ

ಡಾರ್ಲಿಂಗ್ ಕೃಷ್ಣ ಮದರಂಗಿ ಮತ್ತು ಲವ್ ಮಾಕ್ಟೇಲ್ ಚಿತ್ರದ ಮೂಲಕ ತನ್ನ ಹೆಸರನ್ನು ಪ್ರಚಲಿತಗೊಳಿಸಿ ಕೊಂಡವರು ಜೊತೆಗೆ ಅತ್ಯುತ್ತಮ ಪ್ರೇಕ್ಷಕರ ಮನ ಗೆದ್ದವರು ಕೂಡ ಆಗಿದ್ದಾರೆ. ಇವರ ಒಂದು ವಿಭಿನ್ನ ಪ್ರಯತ್ನ ಚಿತ್ರವು ಗೆಲುವನ್ನು ಕಂಡಿದೆ. ಇವರ ಮೊದಲ ಹೆಸರು ಸುನಿಲ್ ನಾಗಪ್ಪ. ಸುನಿಲ್ ನಾಗಪ್ಪ ಅವರು 12 ಜೂನ್ 1985 ರಂದು ಮೈಸೂರಿನಲ್ಲಿ ಜನಿಸುತ್ತಾರೆ. ಇವರ ತಂದೆ ನಾಗಪ್ಪ ಅವರು ರಿಟೈರ್ಡ್ ಪೊಲೀಸ್ ಆಫೀಸರ್ ಆಗಿದ್ದಾರೆ. ಸುನಿಲ್ ನಾಗಪ್ಪ ಅವರು ಎಂಬಿಎ ಗ್ರಾಜುಯೇಷನ್ ಪಡೆದಿರುತ್ತಾರೆ. ಇವರ … Read more

10 ನೇ ತರಗತಿ ಪಾಸ್ ಆದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉದ್ಯೋಗಾವಕಾಶ

ಕೇಂದ್ರ ಸಿಬ್ಬಂದಿ ನೇಮಕಾತಿಯ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಿಬ್ಬಂದಿ ನೇಮಕಾತಿಯ ವಿವಿಧ ಹುದ್ದೆಗಳ ಅರ್ಜಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಹುದ್ದೆಗಳು:- ಕೇಂದ್ರ ಸಿಬ್ಬಂದಿ ನೇಮಕಾತಿ ಸಂಸ್ಥೆಯಲ್ಲಿ ಮಲ್ಟಿ ಟಾಸ್ಕಿಂಗ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ:- ಒಟ್ಟಾರೆಯಾಗಿ ಹುದ್ದೆಗಳ ಸಂಖ್ಯೆಯನ್ನು ಹೇಳಿಲ್ಲ. ಆದರೆ ನೇಮಕಾತಿ ಕರೆಯಲಾಗಿದೆ. ಭಾರತದಲ್ಲಿ ಕರ್ನಾಟಕ ಸೇರಿ ಎಲ್ಲಾ ಕಡೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ವಿದ್ಯಾರ್ಹತೆ … Read more

ಟೈಲರಿಂಗ್ ಬಿಸಿನೆಸ್ ದಿನಕ್ಕೆ 800 ರೂಪಾಯಿಗಿಂತ ಹೆಚ್ಚು ಸಂಪಾದಿಸಿ

ಹೊಲಿಗೆಯು ಸೂಜಿ ಮತ್ತು ದಾರದಿಂದ ಮಾಡಿದ ಕುಣಿಕೆಗಳನ್ನು ಬಳಸಿ ವಸ್ತುಗಳನ್ನು ಭದ್ರಪಡಿಸುವ ಅಥವಾ ಲಗತ್ತಿಸುವ ಕರಕೌಶಲ. ಹೊಲಿಗೆಯು ಅತ್ಯಂತ ಹಳೆಯ ಬಟ್ಟೆ ಕಲೆಗಳಲ್ಲಿ ಒಂದು ಮತ್ತು ಪೂರ್ವ ಶಿಲಾಯುಗದಲ್ಲಿ ಹುಟ್ಟಿಕೊಂಡಿತು. ಸಾವಿರಾರು ವರ್ಷಗಳವರೆಗೆ ಎಲ್ಲ ಹೊಲಿಗೆಯನ್ನು ಕೈಯಿಂದ ಮಾಡಲಾಗುತ್ತಿತ್ತು. 19ನೇ ಶತಮಾನದಲ್ಲಿ ಹೊಲಿಗೆಯಂತ್ರದ ಆವಿಷ್ಕಾರ ಮತ್ತು 20ನೇ ಶತಮಾನದಲ್ಲಿ ಗಣಕೀರಣದ ಏಳಿಗೆಯು ಹೊಲಿದ ವಸ್ತುಗಳ ರಾಶಿ ತಯಾರಿಕೆ ಹಾಗೂ ರಫ್ತಿಗೆ ಕಾರಣವಾಯಿತು. ಆದರೆ ಈಗಲೂ ಕೈಹೊಲಿಗೆಯನ್ನು ವಿಶ್ವದಾದ್ಯಂತ ಅಭ್ಯಾಸ ಮಾಡಲಾಗುತ್ತದೆ. ಆದ್ದರಿಂದ ಇದರ ಬಗ್ಗೆ ನಾವು ಇಲ್ಲಿ … Read more

ನಿಮ್ಮ ತಲೆಕೂದಲು ಉದ್ದವಾಗಿ ಬೆಳೆಯಬೇಕಾ?

ಇತ್ತೀಚಿನ ಮಹಿಳೆಯರ ಸಮಸ್ಯೆಗಳಲ್ಲಿ ಒಂದು ಪ್ರಮುಖ ಸಮಸ್ಯೆಯೆಂದರೆ ತಲೆ ಕೂದಲು ಉದುರುವುದು. ಈ ಸಮಸ್ಯೆಯನ್ನು ಬಹಳಷ್ಟು ಮಹಿಳೆಯರು ಎದುರಿಸುತ್ತಿದ್ದಾರೆ ಆದರೆ ಕೇರಳದಲ್ಲಿ ಮಹಿಳೆಯರ ತಲೆ ಕೂದಲು ಉದ್ದವಾಗಿ, ದಟ್ಟವಾಗಿ, ಶೈನ್ ಆಗಿ ಬೆಳೆದಿರುತ್ತದೆ ಇದಕ್ಕೆ ಕಾರಣ ಅವರು ಬಳಸುವ ಶಾಂಪೂ ಹಾಗಾದರೆ ಈ ಶಾಂಪೂವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ತಯಾರಿಸುವ ವಿಧಾನ ಹಾಗೂ ಅದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಕೇರಳದ ಮಹಿಳೆಯರ ತಲೆ ಕೂದಲು ಉದ್ದವಾಗಿ, ಆರೋಗ್ಯವಾಗಿ ಇರುತ್ತದೆ. ಅಲ್ಲಿಯ ಮಹಿಳೆಯರು ಒಂದು … Read more

ಗರ್ಭಿಣಿ ಮಹಿಳೆಯರು ಕೇಸರಿ ತಿಂದ್ರೆ ಒಳ್ಳೆದಾ?

ಮದುವೆ ಸಮಾರಂಭಗಳಲ್ಲಿ ಕೇಸರಿ ಬಾತ್ ಮಾಡುವುದು ಸಾಮಾನ್ಯವಾಗಿದೆ. ಗರ್ಭಿಣಿ ಮಹಿಳೆಯರು ಕೇಸರಿ ತಿನ್ನಬೇಕು ಇದರಿಂದ ಮಗು ಸುಂದರವಾಗಿ, ಬೆಳ್ಳಗೆ ಹುಟ್ಟುತ್ತದೆ ಎಂಬ ನಂಬಿಕೆ ಇದೆ ಇದು ಸತ್ಯವೇ, ಕೇಸರಿಯ ಸೇವನೆಯಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಕೇಸರಿಯನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ಆಯುರ್ವೇದ ತಜ್ಞರ ಮಾತುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಕೇಸರಿ ಆರೋಗ್ಯಕ್ಕೆ ಬಹಳ ಒಳ್ಳೆಯದು ಆದರೆ ಅತಿಯಾದ ಪ್ರಮಾಣದಲ್ಲಿ ಕೇಸರಿಯನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿ.‌ ಕೇಸರಿಯಿಂದ ಬಣ್ಣವನ್ನು ಪಡೆದುಕೊಳ್ಳಬಹುದು ಎಂಬುದರಲ್ಲಿ ಯಾವುದೇ … Read more

ಇದನ್ನು 7 ದಿನ ಹಚ್ಚಿದ್ರೆ ಸಾಕು ತಲೆಕೂದಲು ಸೊಂಪಾಗಿ ಬೆಳೆಯುತ್ತೆ

ಕೂದಲು ಉದುರುವಿಕೆ ಸಮಸ್ಯೆಯು ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಮಾಲಿನ್ಯ, ಒತ್ತಡ ಮತ್ತು ಕೆಟ್ಟ ಗುಣಮಟ್ಟದ ನೀರು ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು. ಜಡ ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ, ಕೂದಲಿನ ಕೆಟ್ಟ ಆರೈಕೆ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು. ತಜ್ಞರ ಪ್ರಕಾರ ಕೂದಲು ತೆಳ್ಳಗಾಗುವುದು ಮತ್ತು ಕೂದಲು ಉದುರುವಿಕೆ ಸಮಸ್ಯೆಯು ಇಂದಿನ ದಿನಗಳಲ್ಲಿ ಅತಿಯಾಗಿದೆ. ಕೂದಲು ಉದುರುವ ಸಮಸ್ಯೆ ಕಂಡು ಬಂದರೆ ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಬೇಕು … Read more

error: Content is protected !!