Puneet rajkumar : ತಮ್ಮ ಅತ್ತೆ ಮಾವನ ಜೊತೆಗೆ ಪವರ್ ಸ್ಟಾರ್ ಹೇಗಿರ್ತಾರೆ ಗೊತ್ತಾ? ವೈರಲ್ ಆಯ್ತು ನೋಡಿ ಅಪರೂಪದ ವಿಡಿಯೋ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar) ಅವರು ಆರು ತಿಂಗಳ ಮಗುವಾಗಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲ ನಟನಾಗಿ ಎಂಟರ ನೀಡುವ ಮೂಲಕ ಮುಂದಿನ ದಿನಗಳಲ್ಲಿ ತಾನು ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಆಗಿ ಮರೆಯುತ್ತೇನೆ ಎಂಬ ಸುಳಿವನ್ನು ಚಿಕ್ಕವಯಸಿನಲ್ಲೇ ನೀಡಿದ್ದರು. ಆದರೆ ಅತ್ಯಂತ ಕಡಿಮೆ ಸಮಯದಲ್ಲಿ ನಮ್ಮೆಲ್ಲರ ಮನಸ್ಸನ್ನು ಗೆದ್ದ ಅಪ್ಪು ಅಷ್ಟೇ ಕಡಿಮೆ ಸಮಯದಲ್ಲಿ ನಮ್ಮನ್ನೆಲ್ಲ ಬಿಟ್ಟು ಅಗಲಿ ಹೋಗುತ್ತಾರೆ ಎಂಬುದನ್ನು ಯಾರೂ ಕೂಡ ಕನಸಿನಲ್ಲಿ ಕೂಡ … Read more

Malaika arora : ಮದುವೆ ಆಗದೆ ಪ್ರೆಗ್ನೆಂಟ್ ಆದ 50 ವರ್ಷದ ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆಗಲಿದ್ದಾರೆ ಅರ್ಜುನ್ ಕಪೂರ್

ಬಾಲಿವುಡ್ ಚಿತ್ರರಂಗದಲ್ಲಿ ಗಾಸಿಪ್ ಸುದ್ದಿಗಳಿಗೇನು ಕಡಿಮೆ ಇಲ್ಲ. ಈ ಚಿತ್ರರಂಗದಲ್ಲಿ ನಾಟಕ ಹಂಗಾಮ ಇಂತಹ ವಿಚಾರಗಳು ಹೆಚ್ಚಾಗಿ ಕೇಳಿ ಬರುತ್ತದೆ. ಇಂದು ನಾವ್ ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಲಿವ್ ಇನ್ ಜೋಡಿ ಆಗಿರುವ ಮಲೈಕಾ ಅರೋರ(Malaika arora) ಹಾಗೂ ಅರ್ಜುನ್ ಕಪೂರ್ ಅವರ ಕುರಿತಂತೆ. ಹೌದು ಮಿತ್ರರೇ, ಹಲವಾರು ವರ್ಷಗಳ ಹಿಂದೆ ಹೋದರೆ ಮಲೈಕ ಅರೋರ ಬಾಲಿವುಡ್ ಚಿತ್ರರಂಗದ ಐಟಂ ಡ್ಯಾನ್ಸ್ ವಿಚಾರಕ್ಕೆ ಬಂದರೆ ನಂಬರ್ ಒನ್ ನಟಿಯಾಗಿದ್ದರು ಎಂದರೆ ತಪ್ಪಾಗಲಾರದು. ಕೇವಲ ಇಷ್ಟೇ ಅಲ್ಲದೆ … Read more

Abhishek ambareesh: ಇವರೇ ನೋಡಿ ಸುಮಲತಾ ಅಂಬರೀಷ್ ಸೊಸೆ. ಈ ಬ್ಯೂಟಿಫುಲ್ ಬೆಡಗಿಗೆ ಸುಮಲತಾ ಫಿದಾ

ಕನ್ನಡದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಅವರು ಮಾಡಿರುವ ಕಲಾ ಸೇವೆ ಮರೆಯುವಂತದ್ದಲ್ಲ. ಒಬ್ಬ ನಟನಾಗಿ ನಂತರ ರಾಜಕೀಯ ನಾಯಕನಾಗಿಯೂ ಕೂಡ ಗುರುತಿಸಿಕೊಂಡವರು ಅಂಬರೀಶ್. ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ಅವರ ಮಗ ಅಭಿಷೇಕ್(Abhishek ambareesh) ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಲಕ್ ಪರೀಕ್ಷಿಸುತ್ತಿದ್ದಾರೆ. ಹೌದು, ಅಭಿಷೇಕ ಅಂಬರೀಶ್ ಅವರು ಅಮರ್ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಿಯಾದರೂ ನಟಿಸುತ್ತಿದ್ದಾರೆ. ಇದೀಗ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ … Read more

Yuva rajkumar: ಯುವ ರಾಜಕುಮಾರ್ ಅವರ ಮೊದಲ ಚಿತ್ರ ಬಿಡುಗಡೆ ಆಗದಂತೆ ಪೀತೂರಿ ಹೂಡಿದ ಕಾಣದ ಕೈಗಳು ಯಾವುವು ಗೊತ್ತಾ?

ಕೆಜಿಎಫ್ ಖ್ಯಾತಿಯ, ಪ್ರಶಾಂತ್ ನೀಲ್ ಅವರ ಜೊತೆಯಾಗಿ ಪುನೀತ್ ರುದ್ರನಾಗ್ ಅವರ ನಿರ್ದೇಶನದಲ್ಲಿ ಮೂಡಿ ಬರುವ ಯುವ ರಣಧೀರ ಕಂಠೀರವ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್(yuva rajkumar) ನಟಿಸಿದ್ದಾರೆ ಎಂಬ ವಿಚಾರವು ಎಲ್ಲರಿಗೂ ತಿಳಿದಿದೆ. ಆದರೆ ಚಿತ್ರೀಕರಣ ಎಲ್ಲಿಯವರೆಗೆ ನಡೆದಿದೆ? ಚಿತ್ರವೂ ರಿಲೀಸ್ ಆಗುವುದು ಯಾವಾಗ? ಎಂಬೆಲ್ಲಾ ಮಾಹಿತಿಗಳನ್ನು ಚಿತ್ರತಂಡವು ನೀಡಿಲ್ಲ. ಇದೇ ಕಾರಣಕ್ಕಾಗಿ ಅಣ್ಣಾವ್ರ ಮೊಮ್ಮಗನ ಚೊಚ್ಚಲ ಚಿತ್ರ ಯುವರಣಧೀರ ಕಂಠೀರವ ಸ್ಟಾಪ್ ಆಗಿದೆ ಎನ್ನಲಾಗುತ್ತಿದೆ. ಟೀಸರ್ ನ ಬಳಿಕ ಯಾವುದೇ … Read more

error: Content is protected !!