ತಂಗಿ ಧೃತಿ ಪುನೀತ್ ರಾಜಕುಮಾರ್ ಅವರಿಗೆ ಬಹಳ ವಿಶೇಷವಾದ ಉಡುಗೊರೆ ಒಂದನ್ನು ನೀಡಿದ ಯುವರಾಜ್ ಕುಮಾರ್!

ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneethrajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉರುಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದಲೂ ಚಿಂಚುತ್ತು ಮಾಸಿಲ್ಲ. ಅಪ್ಪು ಇಂದಿಗೂ ಕೂಡ ಅವರ ಅದ್ಭುತ ಸಿನಿಮಾಗಳು ಹಾಗೂ ಮಹತ್ಕಾರ್ಯಗಳ ಮೂಲಕ ನಮ್ಮೊಂದಿಗೆ ಜೀವಿಸುತ್ತಿದ್ದಾರೆ ಎಂಬ ನಂಬಿಕೆ ಹಲವರಲ್ಲಿ ಮನೆಮಾಡಿದೆ. ಪುನೀತ್ ರಾಜಕುಮಾರ್(Puneethrajkumar) ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ಮಾಡುವಂತಹ ಕೆಲಸದಲ್ಲಿ ತನ್ನ ನೆಚ್ಚಿನ ನಟನನ್ನು ಕಾಣುತ್ತಿರುವಂತಹ ಅಭಿಮಾನಿಗಳು ಇಂದು ಅಪ್ಪು ಇಲ್ಲದ ಮತ್ತೊಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದರ … Read more

Yuvarajkumar: ಅಪ್ಪುಗಾಗಿ ಬರೆದಿದ್ದ ಸಿನಿಮಾದಲ್ಲಿ ಯುವರಾಜ್ ಕುಮಾರ್ ನಟನೆ, ಏನಾಗಿದೆ ಗೊತ್ತ ಈ ಸಿನಿಮಾ?

Yuvarajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಪರ್ಫೆಕ್ಟ್ ಆಲ್-ರೌಂಡರ್ಗಳಲ್ಲಿ ಅಗ್ರಸ್ಥಾನದಲ್ಲಿ ಕಂಡು ಬರುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಒಬ್ಬ ಒಳ್ಳೆಯ ಮನಸ್ಸಿನ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ಮನುಷ್ಯ ಆಗಿದ್ದರು. ನಿಜಕ್ಕೂ ಅವರನ್ನು ಕಳೆದುಕೊಂಡಿದ್ದು ಕೇವಲ ಕನ್ನಡ ಚಿತ್ರರಂಗಕ್ಕೆ ಅಲ್ಲ ಮನುಕುಲಕ್ಕೆ ಆದಂತಹ ತುಂಬಲಾರದ ನಷ್ಟವಾಗಿದೆ. ಇನ್ನು ಅವರು ಹಾಗೂ ಸಂತೋಷ್ ಆನಂದ್ ರಾಮ್(Santosh Anandram) ಕಾಂಬಿನೇಷನ್ನಲ್ಲಿ ಬರಬೇಕಾಗಿದ್ದ ಸಿನಿಮಾ ಈಗ ಯುವರಾಜ್ ಕುಮಾರ್ ಹಾಗೂ ಸಂತೋಷ ಆನಂದ್ … Read more

Pathaan ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ನೋಡಿದ್ರಾ ಎನ್ನುವ ಪ್ರಶ್ನೆಗೆ ಅಪ್ಪು ಉತ್ತರಾಧಿಕಾರಿ ನೀಡಿದ ಉತ್ತರವೇನು? ಯುವ ರಾಜ್ ಕುಮಾರ್.

Yuva Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿಯನ್ನಾಗಿ ಈಗಾಗಲೇ ಅಪ್ಪು ಅಭಿಮಾನಿಗಳು ಸೇರಿದಂತೆ ಎಲ್ಲರೂ ಕೂಡ ರಾಘವೇಂದ್ರ ರಾಜಕುಮಾರ್ ಅವರ ಮಗ ಆಗಿರುವ ಯುವರಾಜ್ ಕುಮಾರ್ ಎಂಬುದಾಗಿಯೇ ಕರೆಯುತ್ತಿದ್ದಾರೆ. ಸದ್ಯಕ್ಕೆ ಯುವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ(Entry) ನೀಡುವುದಕ್ಕೆ ತಯಾರಿಯನ್ನು ನಡೆಸಿಕೊಳ್ಳುತ್ತಿರುವುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸದ್ಯಕ್ಕೆ ಸಂತೋಷ್ ಆನಂದ್ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಬರೆದಿದ್ದ ಕಥೆಯಲ್ಲಿಯೇ ಯುವರಾಜ್ ಕುಮಾರ್ ಅವರನ್ನು ಹೊಂಬಾಳೆ … Read more

Appu :ಮಂಗಳಮುಖಿಯರಿಗೆ ಅದೊಂದು ಸಹಾಯ ಮಾಡಿ ಯಾರಿಗೂ ಹೇಳಬೇಡಿ ಎಂಬುದಾಗಿ ಎಂದು ಹೇಳಿದ್ದ ಅಪ್ಪು. ಏನದು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Appu) ಅವರು ಕಳೆದ ವರ್ಷ ಅಂದರೆ 2021ರ ಅಕ್ಟೋಬರ್ 29 ರಂದು ಅಕಾಲಿಕವಾಗಿ ಮರಣ ಹೊಂದಿರುವ ಮೂಲಕ ನಮ್ಮನ್ನೆಲ್ಲ ಅಗಲಿದ್ದಾರೆ. ದೈಹಿಕವಾಗಿ ಅವರು ನಮ್ಮನ್ನೆಲ್ಲ ಅಗಲಿರಬಹುದು ಆದರೆ ಮಾನಸಿಕವಾಗಿ ಇಂದು ಮುಂದೆ ಎಂದೆಂದೂ ಅಜರಾಮರರಾಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಪ್ಪು ಅವರನ್ನು ಕಳೆದುಕೊಂಡು ಕೇವಲ ಕನ್ನಡ ಚಿತ್ರರಂಗದ ಒಬ್ಬ ನಟನನ್ನು ಕಳೆದುಕೊಂಡಂತೆ ಮಾತ್ರವಲ್ಲದೆ ತಮ್ಮದೇ ಒಬ್ಬ ಕುಟುಂಬದ ಸದಸ್ಯರನ್ನು ಕಳೆದುಕೊಂಡಂತೆ ಕನ್ನಡಿಗರು ಭಾವಿಸಿಕೊಂಡಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ (appu) … Read more

Yuva rajkumar: ಯುವ ರಾಜಕುಮಾರ್ ಅವರ ಮೊದಲ ಚಿತ್ರ ಬಿಡುಗಡೆ ಆಗದಂತೆ ಪೀತೂರಿ ಹೂಡಿದ ಕಾಣದ ಕೈಗಳು ಯಾವುವು ಗೊತ್ತಾ?

ಕೆಜಿಎಫ್ ಖ್ಯಾತಿಯ, ಪ್ರಶಾಂತ್ ನೀಲ್ ಅವರ ಜೊತೆಯಾಗಿ ಪುನೀತ್ ರುದ್ರನಾಗ್ ಅವರ ನಿರ್ದೇಶನದಲ್ಲಿ ಮೂಡಿ ಬರುವ ಯುವ ರಣಧೀರ ಕಂಠೀರವ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್(yuva rajkumar) ನಟಿಸಿದ್ದಾರೆ ಎಂಬ ವಿಚಾರವು ಎಲ್ಲರಿಗೂ ತಿಳಿದಿದೆ. ಆದರೆ ಚಿತ್ರೀಕರಣ ಎಲ್ಲಿಯವರೆಗೆ ನಡೆದಿದೆ? ಚಿತ್ರವೂ ರಿಲೀಸ್ ಆಗುವುದು ಯಾವಾಗ? ಎಂಬೆಲ್ಲಾ ಮಾಹಿತಿಗಳನ್ನು ಚಿತ್ರತಂಡವು ನೀಡಿಲ್ಲ. ಇದೇ ಕಾರಣಕ್ಕಾಗಿ ಅಣ್ಣಾವ್ರ ಮೊಮ್ಮಗನ ಚೊಚ್ಚಲ ಚಿತ್ರ ಯುವರಣಧೀರ ಕಂಠೀರವ ಸ್ಟಾಪ್ ಆಗಿದೆ ಎನ್ನಲಾಗುತ್ತಿದೆ. ಟೀಸರ್ ನ ಬಳಿಕ ಯಾವುದೇ … Read more

ಪುನೀತ್ ತೀ ರಿಕೊಂಡ ಮೇಲೆ ಕಾಣದ ಕೈಗಳು ಪಿತೂರಿ ಮಾಡಿ ಯುವ ರಾಜಕುಮಾರ್ ನಟನೆಯ ಮೊದಲ ಸಿನಿಮಾ ಬಿಡುಗಡೆ ಆಗದಂತೆ ಸಂಚು ಹಾಕಿದ್ದೇಕೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ನಂತರ ಕನ್ನಡ ಚಿತ್ರರಂಗದಲ್ಲಿ ಅವರ ಉತ್ತರಾಧಿಕಾರಿಯಾಗಿ ಯಾರು ಕಾಣಿಸಿಕೊಳ್ಳಬಲ್ಲರು ಎಂಬ ಪ್ರಶ್ನೆಗೆ ಯುವರಾಜ್ ಕುಮಾರ್ ಅವರ ರೂಪದಲ್ಲಿ ನಮಗೆ ಉತ್ತರ ಸಿಗುತ್ತದೆ ಎಂಬುದಾಗಿ ಹಲವರು ಅಪ್ಪು ಅಭಿಮಾನಿಗಳು ಹೇಳುತ್ತಾರೆ. ಇನ್ನು ನಟ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವರಣದೀರ ಕಂಠೀರವ ಎನ್ನುವ ಐತಿಹಾಸಿಕ ಸಿನಿಮಾ ಆಗಬೇಕಾಗಿತ್ತು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಈಗಾಗಲೇ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದೆ. ಕೆಜಿಎಫ್ ಚಾಪ್ಟರ್ ಒಂದು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ … Read more

error: Content is protected !!