ವಿಜಯದಶಮಿಯ ಅಂಗವಾಗಿ ಪತಿಯೊಂದಿಗೆ ಭರ್ಜರಿ ಫೋಟೋಶೂಟ್ ಮಾಡಿಸಿದ ಅದಿತಿ ಪ್ರಭುದೇವ!

Aditi prabhudeva latest photos for vijaya vijayadashami festival: ಸ್ನೇಹಿತರೆ ಜಗತ್ಪ್ರಸಿದ್ಧ ದಸರಾ ಹಬ್ಬದ ಹತ್ತನೇ ದಿನ ವಿಜಯದಶಮಿಯಂದು (Vijayadashami) ಪೂರ್ಣಗೊಂಡಿತ್ತು ಮೈಸೂರಿನಲ್ಲಿ ಸಾಂಪ್ರದಾಯಕ ಆಚರಣೆಗಳನ್ನು ಯಥಾಪ್ರಕಾರ ಆಚರಿಸಿ ಜಂಬು ಸವಾರಿಯ (Jumbo Savari) ಮೂಲಕ ಹಬ್ಬವನ್ನು ಸಂಪನ್ನಗೊಳ್ಳಿಸಿದ್ದಾರೆ. ಇನ್ನು ನಮ್ಮ ಕನ್ನಡ ಸಿನಿಮಾದ ಸ್ಟಾರ್ ಸೆಲೆಬ್ರಿಟಿಗಳು ಕೂಡ ತಮ್ಮ ಮನೆಗಳಲ್ಲಿ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದು, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲ್ಲಾದರೂ

ಅದರಂತೆ ಕಳೆದ ಕೆಲವು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ತಮ್ಮ ಪತಿಯೊಂದಿಗೆ ವೈಯಕ್ತಿಕ ಜೀವನದ ಪ್ರತಿಕ್ಷಣವನ್ನು ಆನಂದಿಸುತ್ತಿರುವ ನಟಿ ಅದಿತಿ ಪ್ರಭುದೇವ (Adithi Prabhudeva) ಮಹಾರಾಣಿಯಂತೆ ಸಿಂಗರಿತರಾಗಿ ಫೋಟೋಗಶೂಟ್ಳನ್ನು ಮಾಡಿಸಿದ್ದು, ಅದರ ಸಾಲು ಸಾಲು ಫೋಟೋ ಹಾಗು ರೀಲ್ ವಿಡಿಯೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ.

ಹೌದು ಸ್ನೇಹಿತರೆ ಗುಲಾಬಿ ಬಣ್ಣದ ಸೀರೆ ಯೂಟ್ಯೂಬ್ ಸಾಂಪ್ರದಾಯಕವಾಗಿ ಸಿಂಗರಿತರಾಗಿ ಒಡವೆ ಆಭರಣಗಳನ್ನೆಲ್ಲ ಧರಿಸಿ ಪಾರಿವಾಳ ಹಕ್ಕಿಯನ್ನು ಹಿಡಿದು ಫೋಟೋಗೆ ಬಹಳ ಮುದ್ದಾಗಿ ಪೋಸ್ ನೀಡಿದ್ದಾರೆ. ಅಲ್ಲದೆ ನೆನಪಿರಲಿ ಪ್ರೇಮ್ ಅಭಿನಯದ ಚಾರ್ಮಿನಾರ್ (Charminar) ಸಿನಿಮಾದ ರಾದೆ ರಾದೆ ಹಾಡಿಗೆ ರೀಲ್ಸ್ ವಿಡಿಯೋ ಒಂದನ್ನು ಮಾಡಿದ್ದು ವಿಡಿಯೋದಲ್ಲಿ ಅದಿತಿ ಪ್ರಭುದೇವ ತಮ್ಮ ಪತಿ ಯಶಸ್ ಪಾಟ್ಲ (Yashas Patla) ಅವರೊಂದಿಗೆ ಅಮೋಘವಾಗಿ ಕಾಣಿಸಿಕೊಂಡಿದ್ದರು.

ಇಬ್ಬರು ಎರಡು ಮೊಲದ ಮರಿಯನ್ನು ಹಿಡಿದು ಮುದ್ದಾಡುತ್ತಾ ಪಾರಿವಾಳದ ಮೂಲಕ ಒಬ್ಬರಿಗೆ ಮತ್ತೊಬ್ಬರು ಸಂದೇಶ ನೀಡುತ್ತಿರುವ ಹಾಗೆಲ್ಲ ವಿಡಿಯೋ ಶೂಟ್ ಮಾಡಿಸಿ ಎಲ್ಲರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು, ನಗು ಪ್ರೀತಿ ನೆಮ್ಮದಿ ನಿಮ್ಮ ಬದುಕಿನಲ್ಲಿ ತುಂಬಿರಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಕ್ಯಾಪ್ಷನ್ ಬರೆದಿದ್ದಾರೆ. ವಿಡಿಯೋ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಬಾರಿ ವೈರಲ್ ಆಗಿದ್ದು, ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಸುಂದರ ಜೋಡಿಗಳನ್ನು ಹರಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!