ಮೈಸೂರು ದಸರಾ 2023: ಐತಿಹಾಸಿಕ ದಸರಾ ಮಹೋತ್ಸವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಅಮ್ಮನವರು

Mysuru Dasara 2023: ಸ್ನೇಹಿತರೆ, ವಿಶ್ವ ವಿಖ್ಯಾತ ದಸರಾ ಉತ್ಸವ ನಿನ್ನೆ ಪೂರ್ಣಗೊಂಡಿದ್ದು, ಸತತ ಮೂರು ವರ್ಷಗಳಿಂದ 750 ಕೆಜಿ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದಂತಹ ಆನೆ ಅಭಿಮನ್ಯು (Elephant Abhimanyu) ನಾಲ್ಕನೇ ಬಾರಿಯೂ ದೇವಿಯನ್ನು ಚಿನ್ನದ ಅಂಬಾರಿ ಒಳಗೆ ಕೂರಿಸಿಕೊಂಡು ಅರಮನೆಯಿಂದ ಬನ್ನಿಮಂಟಪದವರೆಗೂ ಮೆರವಣಿಗೆ ಸಾಗಿದೆ. ಐತಿಹಾಸಿಕ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ದೂರದೂರಿನಿಂದೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಕುಳಿತಿರುವ ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು.

ಮೈಸೂರಿನ ಪ್ರತಿಷ್ಠಿತ ಏರಿಯಾಗಳಾದ ಸೈಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಕೆಆರ್ ಸರ್ಕಲ್, ಹಾಗೂ ತಿಲಕ್ ನಗರ ಸೇರಿದಂತೆ ಮುಂತಾದ ರಸ್ತೆಗಳ ಮೂಲಕ ಜಂಬೂ ಸವಾರಿ (Jumbo Savari) ಮೆರವಣಿಗೆ ಸಾಗಿದವು. ಇನ್ನು ಯಾವುದೇ ಅಹಿತ.ಕಾರಿ ಘಟನೆ ನಡೆಯದಂತೆ ೬ ಸಾವಿರಕ್ಕೂ ಹೆಚ್ಚಿನ ಪೊಲೀಸ್ರನ್ನು ಕರೆಸಿ, ಬಿಗಿ ಭದ್ರತೆ ವಹಿಸಲಾಯಿತು, ಜಂಬೂ ಸವಾರಿಯನ್ನು ವೀಕ್ಷಿಸುವ ಸಲುವಾಗಿ ದೇಶ ವಿದೇಶಗಳಿಂದ ಆಗಮಿಸಲಿರುವ ಪ್ರವಾಸಿಗಳಿಗಾಗಿ

ಬರೋಬ್ಬರಿ 25 ಸಾವಿರಕ್ಕೂ ಅಧಿಕ ಶಾಮಿಯಾನ ಹಾಗೂ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು, ಇದರ ಜೊತೆಗೆ ಜಂಬೂ ಸವಾರಿ ನಡೆಯುವ ವೇಳೆ ಜನರು ರಸ್ತೆಗೆ ಇಳಿಯದಂತೆ ತಡೆ ಬೇಲಿ ನಿರ್ಮಾಣ ಮಾಡಲಾಗಿತ್ತು. ಹೀಗೆ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಅರ್ಥಪೂರ್ಣವಾಗಿ 27ನೇ ಮಹಾರಾಜರಾದಂತಹ ಯದುವೀರ್ ಒಡೆಯರ್ (Yaduveer Wodeyar) ನೆರವೇರಿಸಿದರು. ಆ ಸಮಯದಲ್ಲಿ ತೆಗೆಯವಾಗದಂತಹ ಕೆಲ ಸುಂದರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿವೆ.

ಹೌದು ಸ್ನೇಹಿತರೆ ತಾಯಿ ಚಾಮುಂಡೇಶ್ವರಿ (Goddess Chamundeshwari) ದೇವಿಯು ಹಸಿರು ಬಣ್ಣದ ಸೀರೆಯನ್ನು ಹುಟ್ಟು, ಹೂವಿನಿಂದ ಸಿಂಗರಿತಳಾಗಿ, ಚಿನ್ನದ ಅಂಬಾರಿ ಒಳಗೆ ವಿರಾಜಮಾನವಾಗಿ ಕುಳಿತು ಅಭಿಮನ್ಯು ಆನೆಯ ಮೇಲೆ ಮೈಸೂರಿನಾದ್ಯಂತ ಮೆರವಣಿಗೆ ಹೊರಟಂತಹ ದೃಶ್ಯ ಬಹಳ ರಮಣೀಯವಾಗಿತ್ತು. ಹಿಂದೆಲ್ಲ ರಾಜ ಮಹಾರಾಜರುಗಳು ಆನೆಯ ಮೇಲೆ ಕುಳಿತು ಮೆರವಣಿಗೆ ಹೊರಡುತ್ತಿದ್ದರು ಆದರೆ ಈಗ ತಾಯಿ ಚಾಮುಂಡೇಶ್ವರಿ ದೇವಿಗೆ ಮೆರವಣಿಗೆ ಸೀಮಿತವಾಗಿರುವುದು ವಿಶೇಷ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!