ಸೋಮವಾರ ವಿಶೇಷ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಯವರ ಬದುಕು ಉಜ್ವಲಿಸಲಿದೆ!

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ನಕ್ಷತ್ರ ಪುಂಜಗಳು ಹಾಗೂ ಗ್ರಹಗಳ ಸ್ಥಳ ಬದಲಾವಣೆಯಿಂದಾಗಿ ಬಹು ವಿಶೇಷವಾದ ಪ್ರೀತಿ ಯುಗ ಸರ್ವಾರ್ಥ ಸಿದ್ದಿ ಯೋಗ, ರವಿ ಯೋಗ ಮತ್ತು ಅಮೃತ ಸಿದ್ದಿ ಯೋಗ ನಡೆಯುತ್ತಿದ್ದು ಇದರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದವೂ ಕೂಡ ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ಹೇರಳವಾಗಿರಲಿದ್ದು, ಆ ರಾಶಿಗಳು ಯಾವ್ಯಾವು? ಏನೆಲ್ಲ ಶುಭ ಫಲಗಳು ದೊರಕುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮಿಥುನ ರಾಶಿ: ಈ ದಿನ ನಿಮಗೆ ಮಿಶ್ರ ಫಲ ಲಭಿಸಲಿದ್ದು ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರು ಅದರಿಂದ ತಕ್ಕಮಟ್ಟದ ಲಾಭವನ್ನು ಪಡೆಯುವಿರಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಬಲಗೊಳ್ಳಲಿದೆ, ಅನಗತ್ಯ ಹಣವನ್ನು ಖರ್ಚು ಮಾಡುವ ಬದಲು ಹೂಡಿಕೆ ಮಾಡಿದರೆ ಕಷ್ಟದಲ್ಲಿರುವ ದಿನಗಳಲ್ಲಿ ಸಹಾಯವಾಗುತ್ತಿದೆ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದುಕೊಂಡಿರುವವರಿಗೆ ಕುಟುಂಬಸ್ಥರ ಬೆಂಬಲ ಹಾಗೂ ಧನ ಸಹಾಯ ಲಭಿಸಲಿದೆ.

ಕನ್ಯಾ ರಾಶಿ: ಈ ದಿನ ಹೆಚ್ಚು ಫಲಪ್ರದಾಯಕವಾಗಿರುವುದು ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವವರಿಗೆ ಅಧಿಕ ಲಾಭ ಉಂಟಾಗಲಿದೆ, ಕೆಲಸದ ಕ್ಷೇತ್ರದಲ್ಲಿ ನಿಮ್ಮ ಅದ್ಭುತ ಕಾರ್ಯವೈಕರಿಗೆ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಇದರೊಂದಿಗೆ ವೇತನ ಹೆಚ್ಚು ಮಾಡುವ ಅಥವಾ ಪ್ರಮೋಷನ್ ಇರುವ ಸಾಧ್ಯತೆಗಳು ಕೂಡ ಕಂಡು ಬಂದಿದ್ದು ನಿಮ್ಮ ಬಾಳ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ದೂರ ಪ್ರಯಾಣಕ್ಕೆ ತೆರಳುವಿರಿ, ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ.

ವೃಶ್ಚಿಕ ರಾಶಿ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪದ್ಧತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರು ನೀವೊಂದು ಫಲಿತಾಂಶವನ್ನು ನಿರೀಕ್ಷಿಸಬಹುದು ಬಹು ದಿನಗಳ ನಂತರ ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರಾ ಇದರಿಂದ ಮನಸ್ಸಿನಲ್ಲಿ ಉತ್ಸಾಹ ಮನೆ ಮಾಡುವುದು.

ಮಕರ ರಾಶಿ: ಶ್ರೀ ಮಂಜುನಾಥ ಸ್ವಾಮಿಯ ಕೃಪಾ ಆಶೀರ್ವಾದ ನಿಮ್ಮ ಮೇಲೆ ಹೇರಳವಾಗಿರುವುದರಿಂದ ಈ ದಿನ ಹೆಚ್ಚು ಮಂಗಳಕರವಾಗಿರಲಿದೆ, ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತದೆ ಮಕ್ಕಳಿಂದ ಖುಷಿ ಸಮಾಚಾರ ಒಂದನ್ನು ಕೇಳುವಿರಿ ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುವುದು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!