ನವೆಂಬರ್ ತಿಂಗಳ 2ನೆ ದಿನ ರಾಘವೇಂದ್ರ ಸ್ವಾಮಿಗಳ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ ಇಂದಿನ ರಾಶಿಫಲ ತಿಳಿದುಕೊಳ್ಳಿ

Daily Horoscope November 2nd: ಮೇಷ ರಾಶಿ: ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ ಈ ದಿನ ಉತ್ತಮವಾಗಿರಲಿದೆ ಯಾವುದೇ ಕೆಲಸಗಳನ್ನು ವಹಿಸಿದರು ಆದಷ್ಟು ಬೇಗ ಪೂರ್ಣಗೊಳಿಸುವಿರಿ, ಪ್ರತಿ ವಿಷಯದಲ್ಲಿ ಮನೆಯವರ ಬೆಂಬಲ ದೊರಕುತ್ತದೆ, ಸಹೋದರೊಟ್ಟಿಗೆ ಹೆಚ್ಚಿನ ಸಮಯ ಕಳೆಯುವಿರಿ.

ವೃಷಭ ರಾಶಿ: ಈ ದಿನ ಅಷ್ಟು ಉತ್ತಮವಾಗಿಲ್ಲದ ಕಾರಣ ದುಡುಕಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಸೇವಿಸುವಂತಹ ಆಹಾರದಿಂದ ಹೊಟ್ಟಿಗೆ ಸಂಬಂಧಿಸಿದಂತಹ ಸಮಸ್ಯೆ ಸಂಭವಿಸಬಹುದು, ದೂರ ಪ್ರಯಾಣದ ವೇಳೆ ಅಪಘಾತ ಉಂಟಾಗುವ ಸಾಧ್ಯತೆ ಇದೆ ಎಚ್ಚರ.

ಮಿಥುನ ರಾಶಿ: ಇಂದು ನಿಮ್ಮ ಜೀವನದ ಅತ್ಯಂತ ಸಂತೋಷಕರ ದಿನವಾಗಿರಲಿದೆ ಅಮೂಲ್ಯವಾದ ವಸ್ತುವನ್ನು ಖರೀದಿ ಮಾಡುವಿರಿ‌, ಹಲವು ದಿನಗಳ ನಂತರ ನಿಮ್ಮ ಪ್ರೀತಿ ಪಾತ್ರಗಳನ್ನು ಭೇಟಿ ಮಾಡುತ್ತೀರಾ.

ಕಟಕ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಸಹೋದ್ಯೋಗಿಯೊಂದಿಗಿನ ಜಗಳ ತಾರಕಕ್ಕೆ ಏರಬಹುದು ಯಾವ ಹಂತದಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಬೇಡವಾದ ವಸ್ತುಗಳಿಗೆ ಹೆಚ್ಚಿನ ಹಣವ್ಯಯ ಮಾಡುವಿರಿ.

ಕನ್ಯಾ ರಾಶಿ: ವ್ಯಾಪಾರದ ಕುರಿತಾದ ಸಲಹೆಗಳನ್ನು ಪಡೆಯುತ್ತೀರಿ, ಆದರೆ ನಿಮ್ಮ ಆಲೋಚನಾ ಶಕ್ತಿ ಹಾಗೂ ಬುದ್ಧಿವಂತಿಕೆಯಿಂದ ಅದನ್ನು ಕಾರ್ಯಗತಗೊಳಿಸಿ ವೃತ್ತಿಪರ ಹಾಗೂ ವೈಯಕ್ತಿಕವಾಗಿ ಈ ದಿನ ಹೆಚ್ಚು ಲಾಭದಾಯಕವಾಗಿರಲಿದೆ.

ಸಿಂಹ ರಾಶಿ: ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ಗಣ್ಯ ವ್ಯಕ್ತಿಗಳ ಪರಿಚಯದಿಂದ ಧನಪ್ರಾಪ್ತಿಯಾಗುವುದು, ಬಟ್ಟೆ ವ್ಯಾಪಾರಸ್ಥರಿಗೆ ಈ ದಿನ ನಿರೀಕ್ಷೆಗೂ ಮೀರಿದ ಆದಾಯ, ಯಾರಿಂದಾದರೂ ಸಾಲ ಪಡೆದಿದ್ದಾರೆ ಅದನ್ನು ಮರುಪಾವತಿ ಮಾಡುವಿರಿ.

Daily Horoscope November 2nd

ತುಲಾ ರಾಶಿ: ಗಣೇಶನ ಕೃಪೆಯಿಂದಾಗಿ ಈ ದಿನ ಬಹಳ ಮಂಗಳಕರವಾಗಿರಲಿದ್ದು, ಮನೆಯಲ್ಲಿ ಶುಭಕಾರ್ಯಗಳು ಜರಗುತ್ತವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ, ಸ್ವಂತ ಉದ್ಯಮ ನಡೆಸಬೇಕೆಂದುಕೊಂಡಿರುವವರು ಅದನ್ನು ಕಾರ್ಯ ರೂಪಕ್ಕೆ ತರುವಿರಿ, ನಿಮ್ಮ ಕೆಲವು ಮಹತ್ತರ ಕಾರ್ಯವನ್ನು ಪೂರ್ಣಗೊಳಿಸಲು ಸ್ನೇಹಿತರ ಸಹಾಯ ದೊರಕುತ್ತದೆ.

ವೃಶ್ಚಿಕ ರಾಶಿ: ತಾಯಿಯ ಆರೋಗ್ಯದಲ್ಲಿ ಉಂಟಾಗುವ ಏರುಪೇರಿನಿಂದ ಸ್ವಲ್ಪ ಚಿಂತೆಗೀಡಾಗುತ್ತೀರಾ, ಮಧ್ಯಾಹ್ನದ ನಂತರ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಅಮೂಲ್ಯವಾದಂತಹ ವಸ್ತುವನ್ನು ಕಳೆದುಕೊಂಡು ದುಖಿತರಾಗುವಿರಿ.

ಧನು ರಾಶಿ: ಬಹಳ ದಿನಗಳಿಂದ ಕಾಯುತ್ತಿದಂತಹ ವ್ಯಕ್ತಿ ಒಬ್ಬರಿಂದ ಫೋನ್ ಕರೆ ಬರುತ್ತದೆ, ಇದರಿಂದಾಗಿ ಮನಸ್ಸಿನಲ್ಲಿ ಮಂದಹಾಸ, ಈ ದಿನ ಬಹಳ ಲವಲವಿಕೆಯಿಂದ ಕೂಡಿರುವುದು, ವ್ಯವಹಾರದಲ್ಲಿ ಹಣವನ್ನು ಗಳಿಸುವಿರಿ.

ಮಕರ ರಾಶಿ: ನಿಮ್ಮ ಸಹೋದ್ಯೋಗಿಗಳಿಂದ ಪ್ರಭಾವಿತರಾಗುವಿರಿ, ಕುತ್ತಿಗೆಗೆ ಸಂಬಂಧಿಸಿದಂತಹ ನೋವು ನಿಮ್ಮನ್ನು ಕಾಡಬಹುದು, ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಹೋಗುವಂತಹ ಶುಭದಿನ ಇದಾಗಿರಲಿದೆ, ರಾತ್ರಿ ಸಮಯ ಕಪ್ಪು ಬಣ್ಣದ ನಾಯಿಗಳಿಗೆ ಬಿಸ್ಕೆಟ್ ದಾನ ಮಾಡುವುದರಿಂದ ನಿಮ್ಮ ಈ ದಿನ ಇನ್ನಷ್ಟು ಶುಭಕರವಾಗಿರುತ್ತದೆ.

ಕುಂಭ ರಾಶಿ: ಸದಾ ಆಧ್ಯಾತ್ಮಿಕ ಧಾರ್ಮಿಕ ಚಿಂತನೆಯಲ್ಲಿರುವಂತಹ ನಿಮಗೆ ಈ ದಿನ ಪುಣ್ಯಕ್ಷೇತ್ರವನ್ನು ದರುಶನ ಮಾಡುವಂತಹ ಭಾಗ್ಯ, ಗಣೇಶನ ಕೃಪೆಯಿಂದಾಗಿ ನಿಂತು ಹೋಗಿರುವಂತಹ ಕೆಲಸಗಳಿಗೆ ಮರು ಚಾಲನೆ ದೊರಕುವುದು. ಪಾರ್ಟ್ನರ್ಶಿಪ್ ವ್ಯವಹಾರ ನಡೆಸುತ್ತಿರುವವರು ಹೆಚ್ಚಿನ ಲಾಭ ಗಳಿಸುವಿರಿ.

ಮೀನ ರಾಶಿ: ನಿಮ್ಮ ಅದ್ಭುತ ಕಾರ್ಯ ವೈಖರಿಯನ್ನು ಮೆಚ್ಚುವಂತಹ ಮೇಲಧಿಕಾರಿಗಳು ಪ್ರಮೋಷನ್ ನೀಡುವ ಸಾಧ್ಯತೆಗಳಿದೆ. ಕಲಾತ್ಮಕ ಕೆಲಸಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುವುದು, ಪಿತ್ರಾರ್ಜಿತ ಆಸ್ತಿಯ ಕುರಿತಾದ ವಿವಾದ ತಾರಕಕ್ಕೆ ಏರುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!