ದೀಪಾವಳಿಯಂದೆ ರುಚಕ ಮಹಾಪುರುಷ ರಾಜಯೋಗ, ಈ 3 ರಾಶಿಯವರನ್ನು ತಡೆಯೋರೆ ಇಲ್ಲ, ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆ ಇವರ ಮೇಲಿರುತ್ತೆ!

Diwali Festival Astrology in Kannada: ಸ್ನೇಹಿತರೆ, ಒಂದು ಮನೆಯಿಂದ ಮತ್ತೊಂದು ಮನೆಗೆ ಗ್ರಹಗಳ ಸಂಚಾರ ಸ್ಥಳ ಬದಲಾವಣೆ ಹಾಗೂ ಮತ್ತೊಂದು ಗ್ರಹದ ಜೊತೆಗಿನ ಸಂಯೋಗ ದ್ವಾದಶ ರಾಶಿಗಳ ಮೇಲೆ ನೇರವಾದ ಪ್ರಭಾವ ಬೀರಲಿದ್ದು, ಸದ್ಯ ನವೆಂಬರ್ 16, 2023 ರಂದು ವೃಶ್ಚಿಕ ರಾಶಿಯಲ್ಲಿ ನಿರ್ಮಾಣವಾಗುತ್ತಿರುವಂತಹ ರುಚಕ ಮಹಾಪುರುಷ ರಾಜಯೋಗದಿಂದ ದ್ವಾದಶ ರಾಶಿಗಳ ಪೈಕಿ ಕೇವಲ ಈ ಮೂರು ರಾಶಿಯವರ ಅದೃಷ್ಟ ಬದಲಾಗಲಿದೆ.

ತುಲಾ ರಾಶಿ: ರುಚಕ ಮಹಾಪುರುಷ ರಾಜಯೋಗದ ಪರಿಣಾಮದಿಂದಾಗಿ ನೀವು ಮಾಡುವಂತಹ ಎಲ್ಲಾ ಕೆಲಸಗಳು ಅತ್ಯಂತ ಮಂಗಳಕರವಾಗಿರಲಿದೆ, ಅಲ್ಲದೆ ನಿಮ್ಮ ರಾಶಿ ಚಕ್ರದಲ್ಲಿ ಮಂಗಳನ ಸ್ಥಾನವು ಧನ ಭಾವದಲ್ಲಿ ಇರುವುದರಿಂದ ನಿರೀಕ್ಷೆಗೂ ಮೀರಿದಂತಹ ಹಣವನ್ನು ಸಂಪಾದನೆ ಮಾಡುವಿರಿ ಹಳೆಯ ಸಾಲಗಳೆಲ್ಲವೂ ತೀರಿಹೋಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವುದಲ್ಲದೆ ಹೂಡಿಕೆ ಮಾಡಲು ಮುಂದಾಗುತ್ತೀರಿ, ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಮುಂದಿನ ಜೀವನದ ಕುರಿತು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಾ.

ಸಿಂಹ ರಾಶಿ: ಮಂಗಳನು ನಿಮ್ಮ ರಾಶಿ ಚಕ್ರದ ಚತುರ್ ಭಾವದಲ್ಲಿ ಚಲಿಸುತ್ತಿದ್ದಾನೆ ಇದರ ಜೊತೆಗೆ ರುಚಕ ಮಹಾಪುರುಷ ರಾಜಯೋಗದ ವಿಶೇಷ ಪ್ರಭಾವವು ನಿಮ್ಮ ಮೇಲೆ ಬೀರುವುದರಿಂದ ನೀರಾವರಿ ಭೂಮಿಯನ್ನು ಖರೀದಿಸುವಿರಿ, ನಿಮ್ಮ ಆಸ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳುವ ಯೋಜನೆ ನಡೆಸುತ್ತೀರಾ, ಅತಿಯಾದ ಹಣವ್ಯಯ ಹಾಗೂ ಖರ್ಚಾದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಸಂಪಾದಿಸುವಂತಹ ಶುಭಯೋಗ ಇದಾಗಿದೆ ವೃತ್ತಿ ಪರವಾಗಿ ಬೆಳವಣಿಗೆ ಕಾಣುವಿರಿ.

ಮಕರ ರಾಶಿ: ಮಂಗಳನು ನಿಮ್ಮ ರಾಶಿ ಚಕ್ರದ ಆದಾಯದ ಭಾವದಲ್ಲಿ ಚಲಿಸುತ್ತಿರುವುದರಿಂದ ವಿಶೇಷ ಯೋಗದ ಪರಿಣಾಮವೂ ದುಪಟ್ಟಾಗಲಿದ್ದು ಇದರಿಂದ ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತದೆ, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಹೆಚ್ಚಿನ ಲಾಭ, ವೃತ್ತಿ ಕ್ಷೇತ್ರದಲ್ಲಿ ಚಿನ್ನದಂತಹ ಅವಕಾಶಗಳು ನಿಮ್ಮನ್ನು ಹರಸಿ ಬರಲಿದೆ, ಯಾವುದೋ ಕಾಲದಲ್ಲಿ ನೀಡಿದಂತಹ ಸಾಲ ಇಂದು ಬಡ್ಡಿ ಸಮೇತ ನಿಮ್ಮ ಕೈ ಸೇರುವುದು‌.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!