ಗಜಕೇಸರಿ ಯೋಗ: ಇವತ್ತಿನಿಂದ ಈ 3 ರಾಶಿಗಳ ಜಾತಕದಲ್ಲಿ ವಿಶೇಷ ರಾಜಯೋಗ, ಮುಟ್ಟಿದ್ನೆಲ್ಲ ಅಸಲಿ ಬಂಗಾರ ಆಗುವುದು ಖಂಡಿತ

ಸ್ನೇಹಿತರೆ, ಇಂದು ಗ್ರಹಗಳ ಸ್ಥಳ ಬದಲಾವಣೆಯಿಂದಾಗಿ ವಿಶೇಷ ರಾಜಯೋಗವಾದ ಗಜಕೇಸರಿ ರಾಜ ಯೋಗವು ರೂಪು ಗೊಳ್ಳುತ್ತಿದ್ದು ಈ ರಾಜಯೋಗದಿಂದಾಗಿ ಮುಂದಿನ ಎರಡು ದಿನಗಳ ಕಾಲ ಐದು ರಾಶಿ ಅವರು ವಿಶೇಷ ಯಶಸ್ಸು ಸನ್ಮಂಗಳ ಹಾಗೂ ಅಷ್ಟೈಶ್ವರ್ಯವನ್ನು ಪಡೆಯಲಿದ್ದಾರೆ. ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಜಕೇಸರಿ ಯೋಗವು ಅತ್ಯಂತ ವಿಶೇಷ ಯೋಗಗಳಲ್ಲಿ ಒಂದು ಆನೆ ಮತ್ತು ಸಿಂಹದ ಸಂಯೋಜನೆಯಿಂದಾಗಿ ರೂಪುಗೊಳ್ಳುವಂತಹ ಈ ಯೋಗವು ಗುರು ಮತ್ತು ಚಂದ್ರನ ಬಲದ ಮೇಲೆ ಪ್ರತ್ಯೇಕ ರಾಶಿ ಚಕ್ರದಲ್ಲಿ ಪ್ರಭಾವ ಬೀರುತ್ತದೆ. ರಾಶಿ ಚಕ್ರದಲ್ಲಿ ಗುರು ಮತ್ತು ಚಂದ್ರ ಕೇಂದ್ರ ಸ್ಥಾನದಲ್ಲಿ ಮುಖಮುಖಿಯಾಗಿ ಕುಳಿತಿದ್ದರೆ ಈ ವಿಶೇಷ ಗಜಕೇಸರಿ ರಾಜಯೋಗ ರೂಪಗೊಳ್ಳುತ್ತದೆ.

ಮೇಷ ರಾಶಿ: ಗಜಕೇಸರಿ ರಾಜ ಯೋಗದ ಪ್ರಭಾವದಿಂದಾಗಿ ಅರ್ಧಕ್ಕೆ ನಿಂತು ಹೋಗಿರುವಂತಹ ನಿಮ್ಮ ಕಾರ್ಯಗಳೆಲ್ಲವೂ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆಯಲ್ಲಿದೆ. ವಿದೇಶದಲ್ಲಿ ಓದುವಂತಹ ನಿಮ್ಮ ಕನಸು ನನಸಾಗಲಿದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುವುದು ಆರ್ಥಿಕ ಸಮಸ್ಯೆಗಳು ಬಗೆ ಹರಿದು ಹಣವನ್ನು ಹೂಡಿಕೆ ಮಾಡುವತ್ತ ಗಮನಹರಿಸುವಿರಿ ನಿಮ್ಮ ವೈಯಕ್ತಿಕ ಸಮಸ್ಯೆಗಳು ದೂರ ಆಗುವುದು ಪ್ರಗತಿಯತ್ತ ಮುನ್ನಡೆಯುವಿರಿ.

ಕಟಕ ರಾಶಿ: ಗಜಕೇಸರಿ ರಾಜಯೋಗ ನಿಮ್ಮ ರಾಶಿ ಚಕ್ರಕ್ಕೆ ಫಲಪ್ರದಾಯಕವಾಗಿರಲಿದ್ದು ಸಹೋದ್ಯೋಗಿಯೊಂದಿಗಿನ ಮನಸ್ತಾಪ ಬಗೆಹರಿಯಲಿದೆ. ಪ್ರಗತಿಯತ್ತ ಮುನ್ನಡೆಯುವಿರಿ, ನಿಮ್ಮ ಅದ್ಭುತ ಕಾರ್ಯವೈಕರಿಗೆ ಮೇಲಾಧಿಕಾರಿಗಳು ಮೆಚ್ಚುಗೆ ಸೂಚಿಸುವರು ಹಾಗೂ ಹೆಂಡತಿಯೊಂದಿಗಿನ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸಿಕೊಳ್ಳಲು ಅವರನ್ನು ದೂರ ಪ್ರಯಾಣಕ್ಕೆ ಕರೆದುಕೊಂಡು ಹೋಗುವಿರಿ ಮನೆಯಲ್ಲಿ ಮಂಗಳ ಕಾರ್ಯಗಳು ಜರಗಲಿದೆ.

ಕನ್ಯಾ ರಾಶಿ: ಗಜಕೇಸರಿ ಯೋಗದ ಮಂಗಳದಾಯಕ ಪ್ರಭಾವವನ್ನು ಕನ್ಯಾ ರಾಶಿಯವರು ಅನುಭವಿಸಲಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ದಲ್ಲಿ ತೊಡಗಿಕೊಂಡಿರುವವರಿಗೆ ನಿರೀಕ್ಷೆಗೂ ಮೀರಿದಂತಹ ಧನ ಲಾಭ ಯಾರನ್ನು ನಂಬಿ ಹಣದ ಲೇವಾದೇವಿಯನ್ನು ಮಾಡಬೇಡಿ ವ್ಯಾಪಾರ ಹಾಗೂ ವ್ಯವಹಾರದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರತಿಫಲ ದುರಕುವುದು ಒತ್ತಡ ಗಳಿಂದ ಮುಕ್ತಿ ದೊರಕಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!