ಸಿಂಹ ರಾಶಿಯವರ ಗುಣಲಕ್ಷಣಗಳು ಹೇಗಿರುತ್ತೆ ಗೊತ್ತಾ, ಈ ರಾಶಿಯ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಯಾಕೆ

ಸಿಂಹ ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯಾಗಿ ಇರುತ್ತದೆ ಹಾಗೆಯೇ ಸಿಂಹ ರಾಶಿಯವರು ಸಿಂಹ ರಾಶಿಯಲ್ಲಿ ಜನಿಸಿದವರ ವಿದ್ಯಾಭ್ಯಾಸ ಕೂಡ ಉತ್ತಮವಾಗಿರುತ್ತದೆ.ಸಿಂಹ ರಾಶಿಯವರು ಪ್ರತಿಯೊಂದು ವಿಚಾರವನ್ನು ಪಾಸಿಟಿವ್ ಆಗಿ ಯೋಚಿಸುತ್ತಾರೆ ಯಾವಾಗಲೂ ಒಳ್ಳೆಯ ಯೋಚನೆಯನ್ನು ಮಾಡುತ್ತ ಇರುತ್ತಾರೆ ಶಾಂತ ಸ್ವಭಾವದವರಾಗಿರುತ್ತಾರೆ ಆದರೆ ಕೋಪ ಗೊಂಡರೆ ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲಸಿಂಹ ರಾಶಿಯವರು ರಾಜನಂತೆ ಬದುಕಲು ಇಷ್ಟಪಡುತ್ತಾರೆ. ಅವರು ಎಂದಿಗೂ ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಡುವುದಿಲ್ಲ ಆದರೆ ಸಿಂಹ ರಾಶಿಯವರು ಯಾವಾಗಲೂ ಸಹಾಯಕ್ಕಾಗಿ ಮುಂದಾಗುತ್ತಾರೆ. ಒಳ್ಳೆಯ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಕೊನೆಯವರೆಗೂ ಸಿಂಹ ರಾಶಿಯವರ ಬದುಕು ಸಿರಿವಂತಿಕೆಯಿಂದ ಕೂಡಿ ಇರುತ್ತದೆ ನಾವು ಈ ಲೇಖನದ ಮೂಲಕ ಸಿಂಹ ರಾಶಿಯ ಗುಣ ಸ್ವಭಾವವನ್ನು ತಿಳಿದುಕೊಳ್ಳೋಣ.

ಮಘ ನಕ್ಷತ್ರ ಹಾಗೂ ಕುಂಭ ನಕ್ಷತ್ರ ಉತ್ತರ ನಕ್ಷ್ರದ ಒಂದನೇ ಪಾದದಲ್ಲಿ ಹುಟ್ಟಿದವರದ್ದು ಸಿಂಹ ರಾಶಿಯವರು ಸಿಂಹ ರಾಶಿಯವರು ಹತವಂತರು ಹಾಗೂ ಧೈರ್ಯ ವಂತರು ಆಗಿರುತ್ತಾರೆ ಎಷ್ಟೇ ಕಷ್ಟ ಬಂದರು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾರೆ ಮುಂದೆ ಇಟ್ಟ ಹೆಚ್ಚೆ ಹಿಂದೆ ಇಡುವ ಸ್ವಭಾವ ದವರಾಗಿ ಇರುತ್ತಾರೆ ಬಹಳ ಬೇಗನೆ ಜವಾಬ್ದಾರಿಗಳು ಹೆಗಲೆರುತ್ತದೆ ಆತ್ಮೀಯರು ಸ್ನೇಹಿತರಿಗೆ ಎಷ್ಟೇ ಕಷ್ಟ ಬಂದರೂ ಎದುರಿಸುತ್ತಾರೆ ಶಾಂತ ಸ್ವಭಾವದವರಾಗಿರುತ್ತಾರೆ ಆದರೆ ಕೋಪ ಗೊಂಡರೆ ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲ.

ಮದುವೆ ಬದುಕಿಗೆ ಆಸರೆಯಾಗುತ್ತದೆ ಅಂತಸ್ತು ಆಸ್ತಿ ಎಲ್ಲವನ್ನೂ ತಂದು ಕೊಡುತ್ತದೆ ಕೊನೆಯವರೆಗೂ ಸಿಂಹ ರಾಶಿಯವರ ಬದುಕು ಸಿರಿವಂತಿಕೆಯಿಂದ ಕೂಡಿ ಇರುತ್ತದೆ ವೃತ್ತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ ಹಾಗೆಯೇ ವೃತ್ತಿಯಲ್ಲಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಸಿಂಹ ರಾಶಿಯವರಿಗೆ ಅದ್ಬುತವಾದ ದೈವ ಬಲ ಇರುತ್ತದೆ ಸಿಂಹ ರಾಶಿಯವರಿಗೆ ಕೆಲವೊಂದು ವಿಷಯದಲ್ಲಿ ಹಠವಾದಿ ಗಳಾಗಿ ಇರುತ್ತಾರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಅಲೋಜನೆ ಹೊಂದಿದ ವ್ಯಕ್ತಿಗಳಾಗಿ ಇರುತ್ತಾರೆ.

ಸಿಂಹ ರಾಶಿಯವರು ರಾಜನಂತೆ ಬದುಕಲು ಇಷ್ಟಪಡುತ್ತಾರೆ. ಅವರು ಎಂದಿಗೂ ಇತರರ ಯಶಸ್ಸಿನ ಬಗ್ಗೆ ಅಸೂಯೆ ಪಡುವುದಿಲ್ಲ, ಆದರೆ ಸಿಂಹ ರಾಶಿಯವರು ಯಾವಾಗಲೂ ಸಹಾಯಕ್ಕಾಗಿ ಮುಂದಾಗುತ್ತಾರೆ ಇವರು ಒಂದೇ ಕಡೆ ನಿಲ್ಲುವ ಜಾಯಮಾನದವರಲ್ಲ ತಮ್ಮ ಸಮಸ್ಯೆಗಳನ್ನು ತಮ್ಮದೇ ಆದ ರೀತಿಯಲ್ಲಿ ಪರಿಹರಿಸುವಲ್ಲಿ ಪರಿಣಿತರಾಗಿರುತ್ತಾರೆ. ಈ ರಾಶಿಚಕ್ರದ ಜನರು ತುಂಬಾ ಧೈರ್ಯಶಾಲಿ ಮತ್ತು ಭಾವೋದ್ರಿಕ್ತರು ಆಗಿರುತ್ತಾರೆ.

ಸಿಂಹ ರಾಶಿ ಹೆಸರೇ ಸೂಚಿಸುವಂತೆ ಒಬ್ಬ ಉತ್ತಮ ಹಾಗೂ ಮಾದರಿ ನಾಯಕನಿಗೆ ಇರಬೇಕಾದ ಮುಖ್ಯ ಗುಣಲಕ್ಷಣ ಇವರಲ್ಲಿರುತ್ತದೆ. ಇವರಲ್ಲಿ ಬುದ್ಧಿವಂತಿಕೆ ಧೈರ್ಯಶಾಲಿ ಸ್ವಭಾವ ಮುನ್ನುಗ್ಗುವ ಮನೋಭಾವ ರಕ್ತಗತವಾಗಿಯೇ ಬಂದಿರುತ್ತದೆಅತಿ ಬೇಗ ಜೀವನದಲ್ಲಿ ಮುಂದೆ ಸಾಗಬೇಕು ಎಂದು ಅಂದುಕೊಳ್ಳುವ ವ್ಯಕ್ತಿಗಳಾಗಿ ಇರುತ್ತಾರೆ ಹೀಗೆ ಸಿಂಹ ರಾಶಿಯವರ ಗುಣ ಸ್ವಭಾವ ಇರುತ್ತದೆ.

Leave A Reply

Your email address will not be published.

error: Content is protected !!