Astrology: ಬುಧ ಗೋಚರದಿಂದ ಈ ಮೂರು ರಾಶಿಯವರ ಅದೃಷ್ಟ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ! ನೀವೂ ಕೂಡ ಈ ರಾಶಿಯವರಾಗಿದ್ದರೆ ಅದೃಷ್ಟವಂತರು.

Horoscope ಜ್ಯೋತಿಷ್ಯ ಶಾಸ್ತ್ರದ(Jyothishya Shastra) ಪ್ರಕಾರ ಬುಧ ಗ್ರಹ ಇದೇ ಏಪ್ರಿಲ್ 23ರಂದು ಮೇಷ ರಾಶಿಯನ್ನು ಸಂಕ್ರಮಿಸಲಿದ್ದು ಇದರಿಂದಾಗಿ ವಿಶೇಷ ರಾಜಯೋಗ ಮೂಡಿ ಬರಲಿದ್ದು ಇದರಿಂದಾಗಿ ಮೂರು ರಾಶಿಯವರ ಅದೃಷ್ಟ ಎನ್ನುವುದು ಖುಲಾಯಿಸಲಿದೆ. ಹಾಗಿದ್ದರೆ ಬನ್ನಿ ಬುಧ ಗೋಚರ ಫಲದಿಂದ ಅದೃಷ್ಟವನ್ನು ಪಡೆಯಲಿರುವಂತಹ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಕನ್ಯಾ ರಾಶಿ(Kanya Rashi) ಈ ಸಮಯದಲ್ಲಿ ಕನ್ಯಾ ರಾಶಿಯವರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ವಿಶೇಷವಾಗಿ ಸಾಕಷ್ಟು ದೊಡ್ಡ ಮಟ್ಟದ ಧನಪ್ರಾಪ್ತಿಯಾಗುತ್ತದೆ. ನೀವು ಮಾಡುವಂತಹ ಕೆಲಸದಿಂದಾಗಿ ನಿಮಗೆ ಸಮಾಜದಲ್ಲಿ ಗೌರವಗಳು ಹೆಚ್ಚಾಗಿ ನಿಮ್ಮ ಬಗ್ಗೆ ಜನರಲ್ಲಿ ವಿಶೇಷವಾದ ಭಾವನೆ ಮೂಡುತ್ತದೆ.

ಸಿಂಹ ರಾಶಿ(Simha Rashi) ಯಾವುದೇ ಕೆಲಸವನ್ನು ಈ ಸಂದರ್ಭದಲ್ಲಿ ಮಾಡಿದರು ಕೂಡ ಖಂಡಿತವಾಗಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಮಾಡುವ ಕೆಲಸದಲ್ಲಿ ನಿಮಗೆ ಪೈಪೋಟಿ ಹೆಚ್ಚಾಗಿ ನೀವು ಸ್ವಲ್ಪಮಟ್ಟಿಗೆ ಹೆಚ್ಚಿಗೆ ಪರಿಶ್ರಮವನ್ನು ಪಡಬೇಕಾದ ಅಗತ್ಯ ಈ ಸಂದರ್ಭದಲ್ಲಿ ಇರುತ್ತದೆ ಎಂಬುದನ್ನು ಮಾತ್ರ ನೆನಪು ಬಿಡಬೇಡಿ. ಉಳಿದದ್ದೆಲ್ಲ ಆ ದೇವರ ಇಚ್ಛೆಯಂತೆ ನಡೆಯಲಿದೆ.

ಮೇಷ ರಾಶಿ(Mesha Rashi) ಮಾಡುವಂತಹ ಕೆಲಸದ ಕುರಿತಂತೆ ಯಾವುದೇ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮೇಷ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳು ಕೂಡ ಈ ಸಂದರ್ಭದಲ್ಲಿ ಅವರ ಯಶಸ್ಸಿಗೆ ಕಾರಣವಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಕೂಡ ಅವರಿಗೆ ಪೂರಕವಾಗಿ ಸಿಗಲಿದೆ.

Leave a Comment

error: Content is protected !!