Astrology: ಚಂದ್ರ ಗ್ರಹಣ ಯೋಗದಿಂದ ಕೇತುವಿನ ಸಂಯೋಗದಿಂದ ಪರಿತಪಿಸಲಿವೆ ಈ ಮೂರು ನತದೃಷ್ಟ ರಾಶಿಗಳು!

Horoscope ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಚಂದ್ರ ಗ್ರಹಣ ಸಂಭವಿಸಿದ್ದು ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರ ಗ್ರಹಣದ ನಂತರ 3 ರಾಶಿಗಳು ಚಂದ್ರ ಗ್ರಹಣ ಯೋಗದಿಂದ ಕಷ್ಟವನ್ನು ಕೊಡಬೇಕಾದಂತ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದ್ದು ಆ ಮೂರು ನತದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಮೇಷ ರಾಶಿ: ಕೇತು ಹಾಗೂ ಚಂದ್ರನ ಸಂಯೋಗದಿಂದಾಗಿ ಮೇಷ ರಾಶಿಯವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಪಡಬೇಕಾದ ಸಾಧ್ಯತೆಯಿದ್ದು ವೈವಾಹಿಕ ಜೀವನದಲ್ಲಿ ಕೂಡ ವಿರಸಗಳು ಮೂಡಿಬರುವಂತಹ ಪರಿಣಾಮ ನಿಮ್ಮ ಜೀವನದ ನೆಮ್ಮದಿಯನ್ನು ಕೆಡಿಸಲಿದೆ. ವ್ಯಾಪಾರದಲ್ಲಿ ಕೂಡ ಸಾಕಷ್ಟು ನಷ್ಟಗಳು ಉಂಟಾಗಬಹುದಾದ ಸಾಧ್ಯತೆ ಇದೆ.

ವೃಷಭ ರಾಶಿ: ಮದುವೆ ಆದವರಿಗೆ ದಾಂಪತ್ಯ ಜೀವನದಲ್ಲಿ ಪ್ರತಿನಿತ್ಯ ಕಿರಿಕಿರಿ ಇದ್ದೇ ಇರುತ್ತದೆ. ಒಂದು ವೇಳೆ ನೀವು ಸಾಕಷ್ಟು ಸಮಯಗಳಿಂದ ಮದುವೆ ಆಗದೆ ಅವಿವಾಹಿತರಾಗಿ ಇದ್ದರೆ ತಪ್ಪದೇ ಈ ಸಮಯದಲ್ಲಿ ಮಾತ್ರ ಮದುವೆಯಾಗಬೇಡಿ ಯಾಕಂದರೆ ಮದುವೆ ಆದರೆ ಖಂಡಿತವಾಗಿ ಸಾಕಷ್ಟು ತಾಪತ್ರಗಳನ್ನು ನೀವು ಕೂಡ ಎದುರಿಸಬೇಕಾಗುತ್ತದೆ.

ತುಲಾ ರಾಶಿ: ಕೇತು ಹಾಗೂ ಚಂದ್ರನ ಸಂಯೋಗದಿಂದಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಅಸಮಾಧಾನಕರ ಬೆಳವಣಿಗೆಗಳು ಕಂಡು ಬರಲಿದೆ. ಆರ್ಥಿಕವಾಗಿ ಕೂಡ ಸಾಕಷ್ಟು ನಷ್ಟವನ್ನು ಎದುರಿಸಬೇಕಾದಂತಹ ಸಾಧ್ಯತೆ ಇದೆ. ಮಾನಸಿಕ ಆರೋಗ್ಯ ಎನ್ನುವುದು ಸಾಕಷ್ಟು ಹದಗೆಡಲಿದ್ದು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ನೀವು ಈ ಸಂದರ್ಭದಲ್ಲಿ ಅನುಸರಿಸಬೇಕಾಗುತ್ತದೆ.

Leave a Comment

error: Content is protected !!