Astrology: ಅತೀ ಶೀಘ್ರದಲ್ಲಿ ಸ್ಥಿರಾಸ್ತಿಯನ್ನು ಪಡೆಯಲಿದ್ದಾರೆ ಈ ಅದೃಷ್ಟವಂತ ರಾಶಿಯವರು.

Horoscope ಪ್ರತಿಯೊಂದು ಶುಭ ಕಾರ್ಯದ ಮುನ್ಸೂಚನೆಯನ್ನು ನಾವು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವನ್ನು ಮಾಡಿ ಊಹಿಸಬಹುದಾಗಿದೆ. ಹೌದು ಗೆಳೆಯರೇ ಇಂದಿನ ಲೇಖನ ಇಲ್ಲಿ ನಾವು ಮಾತನಾಡಲು ಹೊರಟಿರುವುದು ಈ ತಿಂಗಳಿನಲ್ಲಿ ಸಿರಾಸ್ತಿಯನ್ನು ಪಡೆಯಲಿರುವಂತಹ ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದರ ಬಗ್ಗೆ ತಿಳಿಯಲು ಹೊರಟಿದ್ದೇವೆ. ಹಾಗಿದ್ದರೆ ಬನ್ನಿ ಈ ವಿಚಾರದ ಕುರಿತಂತೆ ತಿಳಿಯೋಣ.

ಮೇಷ ರಾಶಿ: ಮನಸ್ಸಿನಲ್ಲಿರುವಂತಹ ಎಲ್ಲಾ ಗೊಂದಲಗಳು ಕೂಡ ನಿರ್ಮೂಲನೆ ಆಗಲಿವೆ. ಮಾಡುವಂತ ಎಲ್ಲಾ ಕೆಲಸಗಳಲ್ಲಿ ಕೂಡ ನಿಮಗೆ ಗೆಲುವಿನ ಸಾಥ್ ಸಿಗಲಿದೆ. ಹೀಗಾಗಿ ಈ ಸಂದರ್ಭದಲ್ಲಿ ಸ್ಥಿರಾಸ್ತಿ ಕೂಡ ನಿಮ್ಮ ಪಾಲಾಗಲಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಷ ರಾಶಿಯವರ ಕುರಿತಂತೆ ಹೇಳಲಾಗುತ್ತದೆ.

ಕರ್ಕ ರಾಶಿ: ಚಿರಾಸ್ತಿ ನಿಮ್ಮದಾಗಲಿದ್ದು ದೊಡ್ಡ ಮಟ್ಟದ ದನದ ಆಗಮನ ಕೂಡ ನಿಮ್ಮ ಜೀವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಭೂ ಲಾಭ ಕೂಡ ಆಗಲಿದ್ದು ಆದರೆ ಸ್ನೇಹಿತರಂತೆ ಕಾಣುವಂತಹ ದುಷ್ಟರಿಂದ ದೂರವಿರಿ. ಆರೋಗ್ಯದಲ್ಲಿ ಕಾಂಚಮಟ್ಟಿಗೆ ಏರುಪೇರು ಕಂಡು ಬರಬಹುದಾದ ಸಾದ್ಯತೆ ಇದು. ಈ ಕುರಿತಂತೆ ನಿಮ್ಮ ನಿಗಾ ಹೆಚ್ಚಾಗಿರಲಿ. ಇವಿಷ್ಟನ್ನು ಬಿಟ್ಟರೆ ಬೇರೆ ಯಾವುದೇ ಸಮಸ್ಯೆಗಳು ಕೂಡ ನಿಮಗೆ ಈ ಸಂದರ್ಭದಲ್ಲಿ ಕಂಡುಬರುವುದಿಲ್ಲ.

ಧನು ರಾಶಿ: ಈ ತಿಂಗಳು ಧನು ರಾಶಿಯ ಮಹಿಳೆಯರಿಗೆ ಶುಭ ತಿಂಗಳು ಎಂಬುದಾಗಿ ಭಾವಿಸಬಹುದಾಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಈ ಸಂದರ್ಭದಲ್ಲಿ ಸುಧಾರಣೆಯನ್ನು ಕಾಣಲಿದೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಹಾಗೂ ಪೂಜಾ ಫಲದಿಂದಾಗಿ ಪುಣ್ಯವನ್ನು ಸಂಪಾದಿಸಲಿದ್ದೀರಿ. ವಾಹನ ಮನೆ ಖರೀದಿ ಈ ಸಂದರ್ಭದಲ್ಲಿ ನಡೆಯಲಿದೆ ಆದರೆ ಖರ್ಚು ವೆಚ್ಚಗಳ ಕುರಿತಂತೆ ನಿಗಾ ವಹಿಸಿ.

Leave a Comment

error: Content is protected !!