Rachita Ram: ನಟಿ ರಚಿತಾ ರಾಮ್ ರವರು ಉಟ್ಟಿಕೊಂಡಿರುವ ಈ ಕೆಂಪು ಸೆರೆಯ ಬೆಲೆ ಎಷ್ಟು?

Rachita Ram ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ರವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಾಯಕ ನಟಿಯರಲ್ಲಿ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ. ಬುಲ್ ಬುಲ್ ಬುಲ್ ಸಿನಿಮಾದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿ ಇಂದಿನವರೆಗೂ ಕೂಡ ಅವರು ಚಿತ್ರರಂಗದಲ್ಲಿ ಅನಭಿಶಕ್ತರಾಣಿಯಂತೆ ಕಾಣಿಸಿಕೊಂಡಿದ್ದಾರೆ.

ನಿಜಕ್ಕೂ ಕೂಡ ಭಾರತೀಯ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ತಮ್ಮ ಬೇಡಿಕೆಯನ್ನು 10 ವರ್ಷಗಳಿಗೂ ಅಧಿಕಕಾಲ ಉಳಿಸಿಕೊಂಡ ನಾಯಕ ನಟಿಯರ ಸಂಖ್ಯೆ ಕಡಿಮೆ ಅವರಲ್ಲಿ ರಚಿತಾ ರಾಮ್ ರವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಇರುವಂತಹ ಬಹುತೇಕ ಎಲ್ಲಾ ಸ್ಟಾರ್ ನಾಯಕ ನಟರ ಜೊತೆಗೆ ಕೂಡ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿರುವ ಅನುಭವವನ್ನು ಅವರು ಹೊಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಕ್ರಿಯ ರಾಗಿರುವಂತಹ ನಟಿ ರಚಿತಾ ರಾಮ್ ರವರು ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜೀವನದ ಸುದ್ದಿ ಹಾಗೂ ಸಮಾಚಾರಗಳನ್ನು ಫೋಟೋ ಹಾಗೂ ವಿಡಿಯೋಗಳ ಮೂಲಕ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರು ಕೆಂಪು ಸೀರೆಯನ್ನು ಉಟ್ಟುಕೊಂಡು ಫೋಟೋ ತೆಗೆದುಕೊಂಡಿದ್ದು ಇನ್ಸ್ಟಾಗ್ರಾಮ್(Instagram) ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬರೂ ಕೂಡ ಈ ಸೀರೆಯ ಬೆಲೆ ಎಷ್ಟು ಎಂಬುದಾಗಿ ಈಗ ಕುತೂಹಲರಾಗಿದ್ದು ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದ್ದು ರಚಿತಾ ರಾಮ್ ರವರು ಉಟ್ಟುಕೊಂಡಿರುವ ಈ ಕೆಂಪು ಸೀರೆ ನೋಡೋದಕ್ಕೆ ಸಿಂಪಲಾಗಿದ್ರು ಕೂಡ ಐದರಿಂದ ಹತ್ತು ಸಾವಿರ ರೂಪಾಯಿ ಬೆಲೆಯನ್ನು ಹೊಂದಿದೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!