Astrology: 20 ವರ್ಷಗಳ ನಂತರ ಸೃಷ್ಟಿಯಾಗುತ್ತಿದೆ ಈ ರಾಜಯೋಗ. ಮೂರು ರಾಶಿಗಳು ಪಡೆಯಲಿದ್ದಾರೆ ಅದೃಷ್ಟದ ಸುರಿ ಮಳೆ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳು ಕೂಡ ಒಂದೇ ರಾಶಿಗೆ ಕಾಲಿಡುತ್ತಿದ್ದು ಇದು 20 ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿದೆ. ಹೌದು ಜುಲೈ ಒಂದರಂದು ಸಿಂಹ ರಾಶಿಗೆ ಮಂಗಳ ಗ್ರಹಕಾಲಿಡುತ್ತಿದ್ದು ಜುಲೈ 7 ಕ್ಕೆ ಶುಕ್ರ ಸಿಂಹ ರಾಶಿಗೆ ಕಾಲ ಇಡುತ್ತಿದ್ದು ಒಂದೇ ರಾಶಿಯಲ್ಲಿ ಎರಡು ರಾಶಿಗಳು ಸಂಯೋಗ ಕಾಣಲಿದ್ದು ಈ ಸಂಯೋಗದಿಂದಾಗಿ ಮೂರು ರಾಶಿಯವರಿಗೆ ಅದೃಷ್ಟ ಕಂಡು ಬರಲಿದ್ದು ಈ ರಾಜಯೋಗವನ್ನು ಪಡೆಯಲಿರುವ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ತುಲಾ ರಾಶಿ: ಈ ಸಂಯೋಗದಿಂದಾಗಿ ತುಲಾ ರಾಶಿಯವರು ಸಾಕಷ್ಟು ಆದಾಯದ ಮೂಲಗಳನ್ನು ಕಂಡು ಹುಡುಗುವಲ್ಲಿ ಯಶಸ್ವಿಯಾಗುತ್ತಾರೆ ಹಾಗೂ ವ್ಯಾಪಾರದಲ್ಲಿ ಕೂಡ ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಳ್ಳುತ್ತಾರೆ. ಹಣಕಾಸಿನ ಪ್ರಗತಿಯಿಂದಾಗಿ ಸಮಾಜದಲ್ಲಿ ಅವರ ಗೌರವ ಕೂಡ ಹೆಚ್ಚಾಗುತ್ತದೆ ಮಾತ್ರವಲ್ಲದೆ ಹೂಡಿಕೆಯಲ್ಲಿ ಕೂಡ ಉತ್ತಮ ರಿಟರ್ನ್ಸ್ ಅನ್ನು ಪಡೆಯುವ ಸಾಧ್ಯತೆ ಇರುತ್ತದೆ. ಒಟ್ಟಾರೆಯಾಗಿ ಈ ಅವಧಿ ನಿಮ್ಮ ಪ್ರತಿಯೊಂದು ಕೆಲಸಗಳಿಗೂ ಅನುಕೂಲಕರವಾಗಲಿದೆ.

ಮೇಷ ರಾಶಿ: ನೀವು ನಿಮ್ಮ ಮಕ್ಕಳಿಂದ ಉತ್ತಮ ಸುದ್ದಿಯನ್ನು ಪಡೆಯಲಿದ್ದೀರಿ. ನೀವು ಕೆಲಸ ಮಾಡುವ ಕಚೇರಿಯಿಂದ ಶುಭ ಸುದ್ದಿ ಪಡೆಯಲಿದ್ದೀರಿ. ಈ ಸಮಯ ಪ್ರೇಮಿಗಳಿಗೆ ಅತ್ಯುತ್ತಮವಾಗಿರುತ್ತದೆ. ಕುಟುಂಬದ ಸದಸ್ಯರಲ್ಲಿ ಈ ಸಂದರ್ಭದಲ್ಲಿ ವಾತಾವರಣ ಅತ್ಯಂತ ಆಹ್ಲಾದಕರವಾಗಿರುತ್ತದೆ. ಅದೃಷ್ಟದ ನೆರವಿನಿಂದಾಗಿ ಸಾಕಷ್ಟು ಸಮಯಗಳಿಂದ ಉಳಿದುಕೊಂಡಿರುವ ಎಲ್ಲಾ ಕೆಲಸಗಳು ಪೂರ್ಣವಾಗುತ್ತವೆ.

ಕರ್ಕ ರಾಶಿ: ನೀವು ಮಾಡುವಂತ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಿರುವುದರಿಂದಾಗಿ ಪ್ರತಿಯೊಬ್ಬರು ಕೂಡ ನಿಮ್ಮ ಕೆಲಸವನ್ನು ಒಪ್ಪಿ ನಿಮಗೆ ಮೆಚ್ಚುಗೆಯನ್ನು ಸೂಚಿಸುತ್ತಾರೆ‌. ಈ ಕಾರಣದಿಂದಾಗಿ ನಿಮಗೆ ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳ ಹೆಚ್ಚಳದಲ್ಲಿ ಕೂಡ ನಿಮ್ಮ ಮನಸ್ಸಿಗೆ ಇಷ್ಟ ಆಗುವ ರೀತಿಯಲ್ಲಿ ಬದಲಾವಣೆಗಳು ನಡೆಯಲಿವೆ. ಮಾರ್ಕೆಟಿಂಗ್ ಮಾಧ್ಯಮ ಹಾಗೂ ಕಾಲ ಕ್ಷೇತ್ರದಲ್ಲಿ ಇರುವಂತಹ ಮೇಷ ರಾಶಿಯವರಿಗೆ ಈ ಸಂದರ್ಭದಲ್ಲಿ ಹೇಳಿ ಮಾಡಿಸಿದ ಹಾಗೆ ಪ್ರತಿಯೊಂದು ಮನಸ್ಸಿನ ಇಚ್ಛೆಗಳು ಪೂರ್ಣಗೊಳ್ಳುತ್ತವೆ.

Leave a Comment

error: Content is protected !!