Rashmika Mandanna: ನೋಡೋದಕ್ಕೆ ಸಿಂಪಲ್ ಚೂಡಿದಾರ ಆದರೆ ರಶ್ಮಿಕ ಧರಿಸಿರುವ ಈ ಬಟ್ಟೆಯ ಬೆಲೆ ಮಾತ್ರ ನೆಕ್ಸ್ಟ್ ಲೆವೆಲ್!

Rashmika Mandanna ರಶ್ಮಿಕ ಮಂದಣ್ಣ ತಮ್ಮನ್ನು ತಾವು ಭಾರತೀಯ ಚಿತ್ರರಂಗದಲ್ಲಿ ರೂಪಿಸಿಕೊಂಡಿರುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬ ನಾಯಕನಟಿಯರಿಗೂ ಕೂಡ ಅವರನ್ನು ಸ್ಫೂರ್ತಿಯಾಗುವಂತೆ ಮಾಡುತ್ತದೆ. ಚಿತ್ರರಂಗದ(Film Industry) ಆರಂಭಿಕ ದಿನಗಳಿಂದಲೂ ಕೂಡ ಅವರನ್ನು ನ್ಯಾಷನಲ್ ಕೃಷ್ ಎಂಬುದಾಗಿ ಕರೆಯಲಾಗುತ್ತಿತ್ತು. ಇಂದಿಗೂ ಕೂಡ ಅವರು ಅದೇ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದಾರೆ.

ಇಂದಿಗೂ ಕೂಡ ಭಾರತೀಯ ಚಿತ್ರರಂಗದ ಪ್ರತಿಯೊಂದು ಸ್ಟಾರ್ ನಟರ ಜೊತೆಗೂ ಕೂಡ ನಟಿಸಿರುವಂತಹ ಅನುಭವವನ್ನು ರಶ್ಮಿಕ ಮಂದಣ್ಣ(Rashmika Mandanna) ಹೊಂದಿದ್ದಾರೆ. ಇನ್ನು ಅವಕಾಶಗಳು ಹುಡುಕಿಕೊಂಡು ಬರುತ್ತಿರುವುದು ಅವರ ಬೇಡಿಕೆಗೆ ಭಾರತೀಯ ಚಿತ್ರರಂಗದಲ್ಲಿ ಇರುವ ಮೌಲ್ಯವನ್ನು ಅರ್ಥ ಮಾಡಿಸುತ್ತದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಭಿಮಾನಿಗಳ ಜೊತೆಗೆ ಅತ್ಯಂತ ನಿಕಟವಾಗಿ ರಶ್ಮಿಕ ಮಂದಣ್ಣ(Rashmika Mandanna) ಅವರು ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ವಿಶೇಷವಾಗಿ ಇನ್ಸ್ಟಾಗ್ರಾಮ್ ನಲ್ಲಿ ಒಂದು ಚೂಡಿದಾರರ ಜೊತೆಗೆ ಫೋಟೋವನ್ನು ಹಂಚಿಕೊಂಡಿದ್ದು ಅದರ ಬೆಲೆಯನ್ನು ತಿಳಿದುಕೊಳ್ಳುವಂತಹ ಕುತೂಹಲ ನೆಟ್ಟಿಗರಿಗೆ ಇದೆ. ಇಂದಿನ ಲೇಖನಿಯಲ್ಲಿ ನಾವು ಅದೇ ವಿಚಾರದ ಕುರಿದಂತೆ ಮಾತನಾಡಲು ಹೊರಟಿದ್ದೇವೆ.

ನೋಡೋದಕ್ಕೆ ಸಿಂಪಲ್ ಆಗಿದ್ದರೂ ಕೂಡ ಈ ಬಟ್ಟೆಯ ಬೆಲೆ ಭರ್ಜರಿ ಐದರಿಂದ ಹತ್ತು ಸಾವಿರ ರೂಪಾಯಿ ಇರಬಹುದು ಎಂಬುದಾಗಿ ಅಂದಾಜಿಸಲಾಗಿದ್ದು ಇದು ಕೇವಲ ಫೋಟೋಶೂಟ್ ಕಾರಣಕ್ಕಾಗಿ ರಶ್ಮಿಕ ಮಂದಣ್ಣ ಅವರು ಬಳಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!