Astrology: ಶನಿಯ ಪ್ರಭಾವದಿಂದಾಗಿ ಮುಂದಿನ ಆರು ತಿಂಗಳುಗಳ ಕಾಲ ಈ ಐದು ರಾಶಿಯವರಿಗೆ ಅದೃಷ್ಟ ರಾಜಯೋಗವನ್ನು ತಲುಪಲಿದೆ!

Horoscope ಜ್ಯೋತಿಷ್ಯ ಶಾಸ್ತ್ರ(Jyothishya Shastra) ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನವನ್ನು ಆತ ಏನಾಗಬಹುದು ಮುಂದಿನ ದಿನಗಳಲ್ಲಿ ಏನು ನಡೆಯುತ್ತದೆ ಎನ್ನುವ ವಿಚಾರಗಳನ್ನು ಭವಿಷ್ಯದ ರೂಪದಲ್ಲಿ ತಿಳಿಸುವಂತಹ ಒಂದು ಪದ್ಧತಿಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನ(Shanideva) ಪ್ರಭಾವದಿಂದಾಗಿ ಮುಂದಿನ ಆರು ತಿಂಗಳುಗಳ ಕಾಲ ಈ ಐದು ಅದೃಷ್ಟವಂತ ರಾಶಿಯವರು ಮಹಾರಾಜ ಯೋಗವನ್ನು ಅನುಭವಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಆ ಅದೃಷ್ಟವಂತ ಐದು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ: ಅಕ್ಟೋಬರ್ವರೆಗೂ ಕೂಡ ಮೇಷ ರಾಶಿಯವರಿಗೆ(Mesha Rashi) ಮಾಡುವಂತಹ ಎಲ್ಲಾ ಕೆಲಸಗಳು ಹಾಗೂ ಉದ್ಯಮಗಳಲ್ಲಿ ಸಾಲು ಸಾಲು ಲಾಭದ ಸಾತ್ ಸಿಗಲಿದು ಇದಕ್ಕೆಲ್ಲ ಶನಿದೇವನ ಕೃಪಾಕಟಾಕ್ಷದ ಕಾರಣವಾಗಿರುತ್ತದೆ. ಮಿಥುನ ರಾಶಿ(Mithuna Rashi) ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿ ಕಾಣಲಿದ್ದು ಸಾಕಷ್ಟು ಸಮಯಗಳಿಂದ ಬಳಲುತ್ತಿರುವ ಸಮಸ್ಯೆಯಿಂದ ಹೊರಬರಲಿರುವ ನೀವು ಹೊರದೇಶಕ್ಕೆ ಕೂಡ ಹೋಗಬಹುದಾದಂತಹ ಸಾಧ್ಯತೆ.

ಸಿಂಹ ರಾಶಿ(Simha Rashi) ಕೆಲಸವನ್ನು ಬದಲು ಮಾಡುವಂತಹ ಯೋಚನೆ ಇದ್ದರೆ ನಿಮ್ಮ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸಗಳು ನಿಮ್ಮ ಕೈ ಸೇರಲಿದ್ದು ಉತ್ತಮ ಆದಾಯಕ್ಕಾಗಿ ಆದಾಯದ ಮೂಲಗಳು ಕೂಡ ತೆರೆದುಕೊಳ್ಳಲಿವೆ. ತುಲಾ ರಾಶಿ(Thula Rashi) ಪ್ರತಿ ಜೀವನದಲ್ಲಿ ಸಂಬಳದ ಹೆಚ್ಚಳ ಹಾಗೂ ವ್ಯಾಪಾರದಲ್ಲಿ ಲಾಭದ ಹೆಚ್ಚಳ ಕಂಡುಬರುವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟ ಪಡುತ್ತಿರುವವರು ಪ್ರತಿಯೊಬ್ಬರು ಕೂಡ ಆರ್ಥಿಕ ಸಂಕಷ್ಟದಿಂದ ಹೊರಬರಲಿದ್ದೀರಿ.

ಧನು ರಾಶಿ(Dhanu Rashi) ಶನಿಯ ಕೃಪಾಕಟಾಕ್ಷದಿಂದ ಒದಗಿ ಬರಲಿರುವಂತಹ ಮಹಾರಾಜ ಯೋಗದಿಂದ ಧನು ರಾಶಿಯವರು ಉದ್ಯೋಗವನ್ನು ಪಡೆಯಲಿದ್ದು ಅವರ ಕುಟುಂಬದಲ್ಲಿ ಸಾಕಷ್ಟು ಶುಭ ಕಾರ್ಯಕ್ರಮಗಳು ನಡೆಯುವ ಸಾಧ್ಯತೆಯಿದ್ದು ಇದರಿಂದಾಗಿ ಪುಣ್ಯ ಪ್ರಾಪ್ತಿಯಾಗಲಿದೆ.

Leave a Comment

error: Content is protected !!