ದುರ್ಗಾದೇವಿಯ ಅನುಗ್ರಹದಿಂದ ಮುಂದಿನ ನವೆಂಬರ್ ತಿಂಗಳಿನಲ್ಲಿ ಈ 3 ರಾಶಿಯವರನ್ನು ಹುಡುಕಿ ಬರಲಿದೆ ಅದೃಷ್ಟ

Horoscope November Month 2023: ವೃಷಭ ರಾಶಿ: ನಿಮ್ಮ ಎಲ್ಲಾ ಹೊಸ ಉದ್ಯಮಕ್ಕೂ ನವೆಂಬರ್ ತಿಂಗಳು ಹೇಳಿ ಮಾಡಿಸಿದ ಮಾಸವಾಗಿದ್ದು, ನಿಮ್ಮ ರಾಶಿ ಚಕ್ರದಲ್ಲಿನ ಗ್ರಹಗತಿಗಳೆಲ್ಲವೂ ಉತ್ತಮ ಸ್ಥಾನದಲ್ಲಿ ಇರುವುದರಿಂದ ನವೆಂಬರ್ ನಲ್ಲಿ ಅತಿ ಹೆಚ್ಚಾದ ಹಣ ಸಂಪಾದನೆ ಮಾಡುವಿರಿ. ಅವಿವಾಹಿತರಿಗೆ ಮದುವೆ ಯೋಗ, ಅತಿಯಾದ ಹಣವ್ಯಯವಾಗುವುದು ಹಾಗೂ ಅಷ್ಟೇ ಹಣವನ್ನು ಮರು ಸಂಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತೀರಾ.

ಕಟಕ ರಾಶಿ: ನವೆಂಬರ್ ತಿಂಗಳಿನಲ್ಲಿ ನಿಮ್ಮ ಪ್ರೀತಿ ಪ್ರೇಮದ ವಿಚಾರ ಮನೆಯವರ ಮುಂದೆ ಬಹಿರಂಗ ಗೊಳ್ಳುವುದು, ಹೊಸ ಮನೆ ಅಥವಾ ಜಮೀನನ್ನು ಖರೀದಿಸುವಂತಹ ಅದೃಷ್ಟ ನಿಮ್ಮ ಪಾಲಿಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಹಾಗೂ ಹಲವಾರು ದಿನಗಳಿಂದ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ನೀವಂದು ಕೊಂಡಂತಹ ಕೆಲಸ ದೊರಕುವಂತಹ ಶುಭಯೋಗವಿದೆ, ಹೂಡಿಕೆಯ ದೃಷ್ಟಿಯಿಂದ ತುಂಬಾ ಒಳ್ಳೆಯ ಮಾಸ ಇದಾಗಿರಲಿದೆ.

ಕನ್ಯಾ ರಾಶಿ: ಮುಂದಿನ ತಿಂಗಳಿನಲ್ಲಿ ಗಣ್ಯ ವ್ಯಕ್ತಿಗಳ ಪರಿಚಯ ವಾಗುವುದು ಇದರಿಂದ ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ದೊರಕಿ ಹೊಸ ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರುತ್ತದೆ. ಸ್ವಾತಂತ್ರ್ಯವಾಗಿ ಬದುಕುವ ನಿರ್ಧಾರವನ್ನು ಕೈಗೊಳ್ಳುತ್ತೀರ, ನಿಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸುವಿರಿ. ಕಟ್ಟಡ ನಿರ್ಮಾಣ ಮಾಡುವವರಿಗೆ ಅನಿರೀಕ್ಷಿತ ಧನ ಲಾಭ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು, ಹಾಗೂ ಶುಭ ಕೆಲಸಗಳು ನಡೆಯಲಿದೆ ಇದರಿಂದ ಸಂತಸಕರ ವಾತಾವರಣ ಸೃಷ್ಟಿ‌.

ಮಕರ ರಾಶಿ: ನವೆಂಬರ್ ತಿಂಗಳು ನಿಮಗೆ ಹೆಚ್ಚಿನ ಅದೃಷ್ಟ ತರಲಿದೆ, ಸ್ವಂತ ಉದ್ಯಮಿಗಳಿಗೆ ನಿರೀಕ್ಷೆಗೂ ಮೀರಿದಂತಹ ಲಾಭ. ವ್ಯಾಪಾರದಲ್ಲಿ ಅಭಿವೃದ್ಧಿ ಹಾಗೂ ಹೊಸ ವಾಹನವನ್ನು ಖರೀದಿಸುವಂತಹ ಯೋಗ ನಿಮಗಿದೆ, ಮಕ್ಕಳಿಂದ ಹೆಚ್ಚಿನ ಸಂತೋಷವನ್ನು ಕಾಣುತ್ತೀರಿ ಹಾಗೂ ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವಂತಹ ಸುಸಂದರ್ಭ ಬರುವುದು, ಹತ್ತಿ ಕೃಷಿಯನ್ನು ಮಾಡುತ್ತಿರುವವರಿಗೆ ಹೆಚ್ಚಿನ ಧನ ಲಾಭವಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!