ಮೀನ ರಾಶಿಗೆ ಕೇತು ಪ್ರವೇಶ, ಮುಂದಿನ ಒಂದುವರೆ ವರ್ಷಗಳ ಕಾಲ ಈ ಮೂರು ರಾಶಿಯವರ ಬದುಕನ್ನೇ ಬದಲಿಸಲಿದ್ದಾನೆ ಕೇತು

Ketu in Pisces: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ವಕ್ರ ಗ್ರಹ ಎಂದು ಪರಿಗಣಿಸಲಾಗಿದೆ. ಕೇವಲ ಸಮಸ್ಯೆ ಹಾಗೂ ಒತ್ತಡವನ್ನು ಸೃಷ್ಟಿ ಮಾಡುವುದಕ್ಕೆ ಪ್ರತ್ಯೇಕನಾಗಿದ್ದು ಹೀಗಾಗಿ ಹಲವರು ಕೇತು ಎಂದ ಕ್ಷಣ ಭಯಪಡುತ್ತಾರೆ‌. ಹೀಗಿರುವಾಗ ನೆನ್ನೆ ರಾತ್ರಿ ಸುಮಾರು 9:20ಕ್ಕೆ ಕೇತು ಮೀನ ರಾಶಿಯನ್ನು ಪ್ರವೇಶ ಮಾಡಿದ್ದು, ಇನ್ನು ಒಂದುವರೆ ವರ್ಷಗಳ ಕಾಲ ಅಂದರೆ 2025ರ ಮೇ 18ನೇ ತಾರೀಕಿನವರೆಗೂ ಮೀನ ರಾಶಿಯಲ್ಲಿಯೇ ಸಂಚರಿಸುತ್ತಿರುತ್ತಾನೆ.

ಈ ಸಮಯದಲ್ಲಿ ಕೇತು ತನ್ನ ಶುಭ ಪ್ರಭಾವವನ್ನು ಬೀರಲಿದ್ದು ಅದು ಕೇವಲ ಮೂರು ರಾಶಿಯವರ ಮೇಲಾಗಿರಲಿದೆ. ಹಾಗಾದ್ರೆ ವಕ್ರ ಗ್ರಹ ನಿಂದಲೂ ಶುಭ ಯೋಗವನ್ನು ಪಡೆದುಕೊಳ್ಳುವಂತಹ ಆ ರಾಶಿಗಳು ಯಾವ್ಯಾವು? ಏನೆಲ್ಲಾ ಶುಭವನ್ನುಂಟು ಮಾಡುತ್ತಾನೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಾಂತರ ಸಂಕ್ಷಿಪ್ತವಾಗಿ ವಿವರಿಸುವ ಹೊರಟಿದ್ದೇವೆ.

ಮೇಷ ರಾಶಿ: ಕೇತು ಗ್ರಹನು ಮೀನಾ ರಾಶಿಯನ್ನು ಪ್ರವೇಶಿಸಿದ ನಂತರ ಮೇಷ ರಾಶಿಯವರ ಒತ್ತಡದ ದಿನಗಳೆಲ್ಲ ಕಳೆದು ಹೋಗುತ್ತವೆ. ಸ್ವತಂತ್ರ ಜೀವನ ನಿಮ್ಮದಾಗುವುದು. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಸಂಪಾದಿಸುತ್ತೀರಿ. ಇದರಿಂದ ಹೆಚ್ಚಿನ ಸಂತೋಷ ಉಂಟಾಗುವುದು, ನಿಮ್ಮ ತಂದೆಗೆ ಬಾಧಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ.

ವೃಷಭ ರಾಶಿ: ನಿಮ್ಮ ರಾಶಿಗೆ ಸ್ವಲ್ಪವೇ ದೂರ ಇರುವಂತಹ ಕೇತುವಿನ ಪ್ರಭಾವ ನಿಮ್ಮ ಮೇಲೆ ಮಂಗಳಕರವಾಗಿರಲಿದ್ದು ಖರ್ಚು ವೆಚ್ಚಗಳಿಗೆ ಸರಿಹೊಂದುವಂತಹ ಆದಾಯವನ್ನು ಕರುಣಿಸಲಿದ್ದಾನೆ. ಆದರೆ ತಪ್ಪು ನಿರ್ಧಾರಗಳಿಂದ ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೀರಾ, ಯಾವುದೇ ಮಹತ್ತರ ನಿರ್ಧಾರ ತೆಗೆದುಕೊಳ್ಳುವುದು ಅಥವಾ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮನೆಯ ಹಿರಿಯರ ಸಲಹೆ ಪಡೆಯುವುದು ಅಗತ್ಯ.

ಮೀನ ರಾಶಿ: ಹಲವು ವರ್ಷಗಳ ನಂತರ ಕೇತು ನಿಮ್ಮ ರಾಶಿಯನ್ನು ಪ್ರವೇಶಿಸಿರುವುದರಿಂದ ಮಿಶ್ರಫಲವನ್ನು ನೀವು ಅನುಭವಿಸಲಿದ್ದೀರಿ. ನಿಂತು ಹೋಗಿರುವಂತಹ ಕೆಲಸಗಳಿಗೆ ಮರುಚಲನೆ ದೊರಕುವುದು, ಖರ್ಚು ವೆಚ್ಚಗಳಿಗೆ ಸರಿಹೊಂದುವಂತಹ ಆದಾಯವನ್ನು ಸಂಪಾದಿಸುವಿರಿ ಆತ್ಮೀಯರೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ ಹಾಗೂ ಸಂಗಾತಿಯೊಂದಿಗೆ ದೂರ ಪ್ರಯಾಣ ಅವಿವಾಹಿತರಿಗೆ ಮದುವೆ ಯೋಗವನ್ನು ಕೇತು ಕರುಣಿಸಲಿದ್ದಾನೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!