ಮಂತ್ರಾಲಯದ ಗುರುರಾಯರ ಕೃಪ ಆಶೀರ್ವಾದದಿಂದ ಈ ನಾಲ್ಕು ರಾಶಿಯವರಿಗೆ ಇಂದು ಅಷ್ಟೈಶ್ವರ್ಯ ಪ್ರಾಪ್ತಿ ಸಕಲ ಕಾರ್ಯ ಸಿದ್ದಿ!

ಮಿಥುನ ರಾಶಿ: ನಿಮ್ಮ ರಾಶಿ ಚಕ್ರದ ಮೇಲೆ ಗುರು ರಾಘವೇಂದ್ರ ರಾಯರ ಕೃಪಾಶೀರ್ವಾದವು ಹೇರಳವಾಗಿರುವುದರಿಂದ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದುಕೊಂಡಿರುವಂತಹ ವ್ಯಕ್ತಿಗಳು ತಮ್ಮ ಹೆಜ್ಜೆಯನ್ನು ಕಾರ್ಯ ರೂಪಕ್ಕೆ ತರುವಿರಿ, ಇದಕ್ಕೆ ಮನೆಯವರ ಬೆಂಬಲದ ಜೊತೆಗೆ ಧನ ಸಹಾಯವು ದೊರಕುತ್ತದೆ. ಅಂದುಕೊಂಡಿರುವಂತಹ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುತ್ತೀರಾ. ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುವುದು, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ನಿವಾರಣೆಯಾಗಲಿದೆ, ಈ ರಾಶಿ ಚಕ್ರದ ಮಹಿಳೆಯರು ಚಿನ್ನಾಭರಣ ಖರೀದಿ ಭರಾಟೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಕನ್ಯಾ ರಾಶಿ: ಇಷ್ಟು ದಿನಗಳ ಕಾಲ ಕಷ್ಟ ನೋವನ್ನೇ ನೋಡಿದಂತಹ ನಿಮಗೆ ರಾಯರ ಅನುಗ್ರಹ ಒಳಿಯಳಿದೆ, ಈ ದಿನ ಮಧ್ಯಾಹ್ನದ ವರೆಗೂ ಕೊಂಚ ಏರುಳಿತಗಳನ್ನು ಅನುಭವಿಸಿರಿ ಆನಂತರ ನೀವೊಂದುಕೊಂಡಿರುವಂತಹ ಕೆಲಸಗಳೆಲ್ಲವೂ ಆಯಾ ಸಮಯಕ್ಕೆ ನೆರವಿರುವುದು, ಮಕ್ಕಳಿಂದ ಹೆಚ್ಚಿನ ಸಂತೋಷವನ್ನು ಕಾಣುತ್ತೀರಾ ಹಲವು ವರ್ಷಗಳ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಮನಸ್ಸನ್ನು ಹಗುರಗೊಳಿಸಿಕೊಳ್ಳುವಿರಿ. ಮನೆಗೆ ಬೇಕಾದ ಕೆಲ ಅವಶ್ಯಕ ವಸ್ತುಗಳನ್ನು ಖರೀದಿ ಮಾಡುವಿರಿ, ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೂ ಕಿರಿ ಕಿರಿ ಉಂಟಾಗಬಹುದು.

ವೃಶ್ಚಿಕ ರಾಶಿ: ರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದಾಗಿ ಈ ರಾಶಿಯ ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರುವುದು ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುತ್ತದೆ. ಹಲವು ದಿನಗಳಿಂದ ಭಾಧಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಅಮೂಲ್ಯವಾದಂತಹ ವಸ್ತುವನ್ನು ಕಳೆದುಕೊಂಡು ಚಿಂತೆಗೀಡಾಗುತ್ತಿದೆ. ವೃತ್ತಿ ಕ್ಷೇತ್ರದಲ್ಲಿ ಮಿಶ್ರ ಫಲ ನಿಮ್ಮದಾಗಿರಲಿದೆ.‌ ಸಹೊದ್ಯೋಗಿಯೊಂದಿಗೆ ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪ ಉಂಟಾಗಬಹುದು, ಮಾತಿನ ಬಗ್ಗೆ ಗಮನ ಇರಲಿ.

ಮೀನ ರಾಶಿ: ಪಿತ್ರಾಜಿತ ಆಸ್ತಿ ಕುರಿತಾದಂತಹ ಚರ್ಚೆ ನಡೆಯಲಿದೆ ಸಹೋದರರೊಂದಿಗೆ ಮನಸ್ತಾಪ ಮೂಡಬಹುದು ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ದೂರ ಪ್ರಯಾಣಕ್ಕೆ ತೆರಳುವಿರಿ ವೃತ್ತಿ ಬದುಕಿನಲ್ಲಿಯೂ ವ್ಯಾಪಕ ಅಭಿವೃದ್ಧಿ ಹಾಗೂ ಹಣಕಾಸಿನ ಪರಿಸ್ಥಿತಿ ಸಬಲಗೊಳ್ಳಲಿದೆ. ಭೂ ವ್ಯವಹಾರದ ಚಟುವಟಿಕೆಯ ಲೇವಾದೇವಿ ಮಾಡುವಾಗ ಎಚ್ಚರಿಕೆ ಇರಲಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರುವುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!