ಹೊಸ ವರ್ಷದಲ್ಲಿ ಶನಿಯ ಕೃಪೆಯಿಂದ ಈ 4 ರಾಶಿಯವರಿಗೆ ಹೆಚ್ಚಿನ ಯಶಸ್ಸು ಸಮೃದ್ಧಿ ಮತ್ತು ಧನ ಲಾಭ ಸಿಗಲಿದೆ!

Kannada Horoscope On 2024: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಪ್ರಮುಖ ಗ್ರಹನೆಂದು ಪರಿಗಣಿಸಲಾಗಿದೆ. ಮಂದಗತಿಯ ಚಲನೆಯಿಂದ ಪ್ರತ್ಯೇಕ ರಾಶಿ ಚಕ್ರದ ಮೇಲೆ ಪ್ರಭಾವ ಬೀರುವಂತಹ ಶನಿಯು ಸದ್ಯ ತನ್ನ ಅಧಿಪತ್ಯವಿರುವಂತಹ ಕುಂಭ ರಾಶಿಯಲ್ಲಿದ್ದು ಇತರೆ ರಾಶಿಗಳಿಗೆ ಸಾಡೇಸಾತಿನ ಪ್ರಭಾವವನ್ನು ಬೀರುತ್ತಿದ್ದಾನೆ. ಹೀಗಿರುವಾಗ ಶನಿ (Shani) ಉತ್ತಮ ಸ್ಥಾನದಲ್ಲಿ ಇರುವುದರಿಂದ ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಕರುಣಿಸುತ್ತಿದ್ದು ಆ ರಾಶಿಗಳು ಯಾವ್ಯಾವು? ಶನಿಯಿಂದ ಏನೇನೆಲ್ಲ ಶುಭ ಯೋಗವನ್ನು ಅನುಭವಿಸಲಿದ್ದೀರಿ ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮೇಷ ರಾಶಿ: ಶನಿಯ ಅನುಗ್ರಹದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ, ಆದಾಯದ ಮೂಲಗಳು ದುಪ್ಪಟ್ಟಾಗುವುದರ ಜೊತೆಗೆ ಹೊಸ ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರುವುದು ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಹಾಗೂ ಆನಂದದಾಯಕ ಕ್ಷಣವನ್ನು ಅನುಭವಿಸುತ್ತೀರಾ.

ಸಿಂಹ ರಾಶಿ: ಶನಿಯ ಪ್ರಭಾವದಿಂದ ಉದ್ಯೋಗದಲ್ಲಿ ಬಡ್ತಿ ಅಥವಾ ವೇತನ ಹೆಚ್ಚಾಗುವ ಸಾಧ್ಯತೆಗಳು ಕಂಡುಬಂದಿವೆ. ನಿಮ್ಮ ರಾಶಿಯ 7ನೇ ಮನೆಯಲ್ಲಿರುವಂತಹ ಶನಿಯು ಶಶ ಯೋಗವನ್ನು ಸೃಷ್ಟಿ ಮಾಡುವುದರಿಂದ ವ್ಯಾಪಾರ ಹಾಗೂ ವೈಯಕ್ತಿಕವಾಗಿ ಹೆಚ್ಚಿನ ಲಾಭವನ್ನು ಗಳಿಸುವಿರಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

ಮಕರ ರಾಶಿ: ಶನಿಯ ಸಾಡೇಸಾತಿನ ಕೊನೆಯ ಹಂತದಲ್ಲಿ ಇರುವಂತಹ ನಿಮಗೆ ಶನಿಯು ತನ್ನ ಆಶೀರ್ವಾದವನ್ನು ನೀಡಲಿದ್ದಾನೆ. ಇದರಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ, ವೃತ್ತಿ ಪರವಾಗಿಯೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣಲಿದ್ದೀರಿ, ಅವಿವಾಹಿದರಿಗೆ ಮದುವೆ ಯೋಗ ಕೂಡಿ ಬರುವುದು.

ಕುಂಭ ರಾಶಿ: ನಿಮ್ಮ ರಾಶಿಗೆ ಶನಿ ಮಿಶ್ರಾ ಫಲವನ್ನು ನೀಡಲಿದ್ದು, ಈ ಅವಧಿಯಲ್ಲಿ ಯಾವುದೇ ಹೊಸ ಉದ್ಯೋಗಕ್ಕೆ ಕೈ ಹಾಕಿದರು ನಿರೀಕ್ಷೆಗೂ ಮೀರಿದ ಆದಾಯ, ಕುಂಭ ರಾಶಿಯ ಮಹಿಳೆಯರ ಮೇಲೆ ಶನಿಯ ಆಶೀರ್ವಾದ ಹೇರಳವಾಗಿರುವುದರಿಂದ ಸಮೃದ್ಧಿ ತುಂಬಿದ ಜೀವನ ನಿಮ್ಮದಾಗಿರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!