ಕನ್ಯಾ ರಾಶಿಯವರು ಈ ತಿಂಗಳಲ್ಲಿ ತಿಳಿಯಬೇಕಾದ ಮುಖ್ಯ ವಿಚಾರ

ಪ್ರತಿಯೊಂದು ರಾಶಿಯಲ್ಲಿ ಸಹ ವಾರ ಕಳೆದಂತೆ ತಿಂಗಳು ಕಳೆದಂತೆ ವರ್ಷ ಕಳೆದಂತೆ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಕಂಡು ಬಂದಾಗ ಸಾಮಾನ್ಯವಾಗಿ ರಾಶಿ ಚಕ್ರದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರಿಗೆ ಶುಭ ಕಂಡು ಬಂದರೆ ಕೆಲವು ರಾಶಿಗಳಿಗೆ ಅಶುಭ ಕಂಡು ಬರುತ್ತದೆ ಅದರಂತೆ ಕನ್ಯಾ ರಾಶಿಯಲ್ಲಿ ಸಹ ಹಿಂದಿನ ತಿಂಗಳಿಗಿಂತ ಸೆಪ್ಟೆಂಬರ್ ತಿಂಗಳಲ್ಲಿ ತುಂಬಾ ರಾಜಯೋಗ ಇರುತ್ತದೆ ರಾಶಿಯವರಿಗೆ ಸಂವೃದ್ದಿ ಕಂಡುಬರುತ್ತದೆ ನೈಸರ್ಗಿಕ ಅದೃಷ್ಟ ಒದಗಿ ಬರುತ್ತದೆ ದೈವಿಕ ಬೆಂಬಲ ಇರುತ್ತದೆ.

ಹೀಗೆ ಕನ್ಯಾ ರಾಶಿಯವರಿಗೆ ತುಂಬಾ ಶುಭ ಫಲಗಳು ಕಂಡು ಬರುತ್ತದೆ ತುಂಬಾ ಧನ ಲಾಭ ಸಂಭವಿಸುತ್ತದೆ ಶುಕ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಬರುವ ಕಾರಣವಾಗಿ ಕನ್ಯಾ ರಾಶಿಗೆ ತುಂಬಾ ಶುಭ ಫಲಗಳು ಕಂಡುಬರುತ್ತದೆ ಧನ ಪ್ರಾಪ್ತಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಗ್ರಹಗಳ ಸಂಚಾರ ಮತ್ತು ನಕ್ಷತ್ರಗಳ ಬದಲಾವಣೆಯಿಂದ ರಾಶಿ ಚಕ್ರದಲ್ಲಿ ಬದಲಾವಣೆ ಕಂಡುಬರುತ್ತದೆ ಇದರಿಂದ ಕೆಲವು ರಾಶಿಗಳಿಗೆ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ ಅದರಂತೆ ಕನ್ಯಾ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ರಾಜಯೋಗ ಇರುತ್ತದೆ ಒಂಬತ್ತನೆ ಮನೆಯ ಅಧಿಪತಿ ಶುಕ್ರ ಒಂದನೇ ಮನೆಗೆ ಸಂಚಾರ ಮಾಡುತ್ತಾನೆ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಶುಕ್ರನು ಬರುತ್ತಾನೆ. ಹಾಗೆಯೇ ಹದಿನೇಳನೇ ಸೆಪ್ಟೆಂಬರ್ ರವಿ ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಬರುತ್ತಾನೆ

ಒಂದನೇ ಮನೆ ಮನಸ್ಥಿತಿ ಆತ್ಮ ಚೈತನ್ಯ ಘನತೆ ಹಾಗೂ ಸಂವೃದ್ದಿ ಜೀವನದ ಆರಂಭ ಮತ್ತುಶೌರ್ಯವನ್ನು ಸೂಚಿಸುತ್ತದೆ ಒಂಬತ್ತನೆ ಮನೆ ಶುಕ್ರ ಸದಾಚಾರ ನಂಬಿಕೆ ಅದೃಷ್ಟ ಧರ್ಮ ತತ್ವಶಾಸ್ತ್ರವನ್ನು ಸೂಚಿಸುತ್ತದೆ ಸೆಪ್ಟೆಂಬರ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಸಂವೃದ್ದಿ ಕಂಡುಬರುತ್ತದೆ ನೈಸರ್ಗಿಕ ಅದೃಷ್ಟ ಒದಗಿ ಬರುತ್ತದೆ ದೈವಿಕ ಬೆಂಬಲ ಇರುತ್ತದೆ ಬುದ್ದಿವಂತ ಮಕ್ಕಳ ಮೂಲಕ ಅದೃಷ್ಟ ಕಂಡುಬರುತ್ತದೆ ಈ ತಿಂಗಳಲ್ಲಿ ಉದಾರ ಮನಸ್ಥಿತಿ ಇರುತ್ತದೆ.

ವಿಶ್ವಾಸವುಳ್ಳ ಮಾತುಗಳನ್ನು ಆಡಿ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ ಶುಕ್ರನು ಇದ್ದಾಗ ಮುಖದಲ್ಲಿ ತೇಜಸ್ಸು ಕಂಡುಬರುತ್ತದೆ ಆಧ್ಯಾತ್ಮಿಕದ ಒಲವು ಹೆಚ್ಚಾಗುತ್ತದೆ ಸುಖ ಸಂತೋಷಕ್ಕೆ ಖರ್ಚು ಮಾಡುವಂತೆ ಆಗುತ್ತದೆ ಧನ ಹೂಡಿಕೆಯಲ್ಲಿ ಲಾಭ ಕಂಡು ಬರುತ್ತದೆ ತುಂಬಾ ಧನ ಲಾಭ ಸಂಭವಿಸುತ್ತದೆ ಸರಕಾರದಲ್ಲಿ ಉನ್ನತ ಸ್ಥಾನ ಸಿಗುತ್ತದೆ ಅಷ್ಟೇ ಅಲ್ಲದೆ ಚಿನ್ನದಿಂದ ಲಾಭ ಕಂಡು ಬರುತ್ತದೆ ವಾಹನ ಸಂಗ್ರಹಣೆ ಆಗುತ್ತದೆ. ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಹೂಡಿಕೆಯಿಂದ ಹೆಚ್ಚು ಲಾಭವನ್ನು ಗಳಿಸುತ್ತಾರೆ

ಈ ರಾಶಿಯ ಅಧಿಪತಿ ಬುಧ ಆಗಿರುತ್ತಾನೆ ಜನ್ಮ ರಾಶಿಯಲ್ಲಿ ಬುಧ ಸಂಚಾರ ಮಾಡುವಾಗ ಅಶುಭ ಫಲಗಳು ಉಂಟಾಗುತ್ತದೆ ಮನಸ್ಸಿಗೆ ನೆಮ್ಮದಿ ಇಲ್ಲದೆ ಇರುವುದು ಅಂತಹ ಸಮಸ್ಯೆ ಕಾಣಿಸುತ್ತದೆ ಇದು ಕಡಿಮೆ ಆಗಲು ಓಂ ಬುಧಾಶ್ರಿತಾಃ ನಮ್ಹ ಎಂದು ಬೆಳ್ಳಿಗೆ ನೂರಾ ಎಂಟು ಸಲ ರಾತ್ರಿ ನೂರಾ ಎಂಟು ಸಲ ಮಂತ್ರ ಪಠನೆ ಮಾಡಬೇಕು ಹೀಗೆ ಸೆಪ್ಟೆಂಬರ್ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ತುಂಬಾ ಶುಭ ಫಲ ಕಂಡು ಬರುತ್ತದೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!