ಕೈ ಕಾಲುಗಳಲ್ಲಿ ಜುಮ್ಮೆನಿಸುತ್ತದೆಯೇ? ಅಥವಾ ಮರಗಟ್ಟುತ್ತದೆಯ ಯಾಕೆ ಹಾಗೆ ಆಗುತ್ತೆ ಗೊತ್ತಾ

ಪ್ರತಿಯೊಬ್ಬರಲ್ಲಿಯೂ ಸಹ ಒಂದಲ್ಲ ಒಂದು ಸಮಸ್ಯೆ ಕಂಡು ಬರುತ್ತದೆ ಐವತ್ತು ವರ್ಷ ದಾಟಿದ ಬಳಿಕ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ ಅಂತಹ ಸಮಯದಲ್ಲಿ ಹೆಚ್ಚು ಆರೋಗ್ಯದ ಕಡೆಗೆ ಗಮನಹರಿಸಬೇಕು ರಕ್ತ ಕಡಿಮೆ ಆದಾಗ ಮತ್ತು ರಕ್ತ ಸಂಚಾರ ಸರಾಗವಾಗಿ ಆಗದೆ ಇದ್ದಾಗ ಮರಾಗೆಟ್ಟುವಿಕೆ ಸಮಸ್ಯೆ ಕಂಡುಬರುತ್ತದೆ ಇಂತಹ ಸಂದರ್ಭದಲ್ಲಿ ಆರೋಗ್ಯಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟು ರಕ್ತ ಹೆಚ್ಚು ಮಾಡುವ ಪದಾರ್ಥಗಳನ್ನು ಸೇವಿಸಬೇಕು

ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಬೀಟ್ರೂಟ್ ತುಂಬಾ ಉಪಯುಕ್ತವಾಗಿದೆ .ಬೀಟ್ರೂಟ್ ಅಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ ಹಾಗಾಗಿ ಬೀಟ್ರೂಟ್ ಅನ್ನು ಸೇವಿಸುವ ಮೂಲಕ ರಕ್ತ ಹೆಚ್ಚು ಮಾಡಿಕೊಳ್ಳಬಹುದು ಹಾಗೆಯೇ ದಾಳಿಂಬೆ ಖರ್ಜೂರದಲ್ಲಿ ಸಹ ರಕ್ತ ಹೆಚ್ಚು ಮಾಡುವ ಗುಣ ಇರುತ್ತದೆ ವಯಸ್ಸು ಐವತ್ತು ದಾಟಿದ ಬಳಿಕ ಪ್ರತಿಯೊಬ್ಬರು ಆರೋಗ್ಯಕಾರಿ ಜೀವನ ಸಾಗಿಸಲು ಪ್ರಯತ್ನಿಸಬೇಕು ಇಲ್ಲವಾದಲ್ಲಿ ವಿವಿಧ ರೀತಿಯ ಅನಾರೋಗ್ಯಗಳು ಕಾಡುತ್ತದೆ ನಾವು ಈ ಲೇಖನದ ಮೂಲಕ ಮರಗೆಟ್ಟುವ ಸಮಸ್ಯೆಗೆ ನಿವಾರಣೆ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಕೆಲವೊಮ್ಮೆ ಜುಮ್ಮೇನಿಸುವಿಕೆ ಅಥವಾ ಮರಕೆಟ್ಟುವಿಕೆ ಕಂಡು ಬರುತ್ತದೆ ಮರಹೆಟ್ಟುವಿಕೆ ನಮ್ಮ ದೇಹದಲ್ಲಿ ರಕ್ತ ಕಡಿಮೆ ಆದಾಗ ಈ ಸಮಸ್ಯೆ ಕಂಡು ಬರುತ್ತದೆ ಹಾಗೆಯೇ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದಾಗ ಮರಗೆಟ್ಟುವಿಕೆ ಕಂಡು ಬರುತ್ತದೆ ಈ ಸಮಸ್ಯೆಯಿಂದ ಹೊರಗೆ ಬರಲು ನೂರು ಗ್ರಾಂ ಓಂ ಕಾಳು ತೆಗೆದುಕೊಳ್ಳಬೇಕು ಹಾಗೆಯೇ ಓಂ ಕಾಳಿಗೆ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು ಹಾಗೆಯೇ ಹಸಿವಿನ ತುಪ್ಪ ಐವತ್ತು ಗ್ರಾಂ ನಷ್ಟು ಬೇಕಾಗುತ್ತದೆ

ಓಂ ಕಾಳು ಪೇಸ್ಟ್ ಹಾಗೂ ಐವತ್ತು ಗ್ರಾಂ ತುಪವನ್ನು ಸೇರಿಸಿ ಒಂದು ಪಾತ್ರೆಯಲ್ಲಿ ಹಾಕಿ ಕುದಿಸಿಬೇಕು ನಿರಿಂಶ ಹೋಗುವ ವರೆಗೆ ಕುದಿಸಬೇಕು ನಂತರ ತಣ್ಣಗೆ ಅದ ನಂತರ ಗಾಜಿನ ಡಬ್ಬದಲ್ಲಿ ಫಿಲ್ಟರ್ ಮಾಡಿ ಇಟ್ಟುಕೊಳ್ಳಬೇಕು ಈ ತುಪ್ಪವನ್ನು ಪ್ರತಿದಿನ ಊಟದಲ್ಲಿ ಸೇರಿಸಿ ತಿನ್ನಬೇಕು ಹಾಗೆಯೇ ಯಾವ ಭಾಗದಲ್ಲಿ ಮರಗಟ್ಟುತ್ತದೆಯೋ ಆ ಭಾಗದಲ್ಲಿ ಈ ತುಪ್ಪವನ್ನು ಲೇಪನ ಮಾಡಬೇಕು ಸರಿಯಾಗಿ ಮಸಾಜ್ ಮಾಡಬೇಕು ಪ್ರತಿದಿನ ಒಂದು ಚಮಚ ಸೇವನೆ ಮಾಡುವ ಮೂಲಕ ಈ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಹಾಗೆಯೇ ರಕ್ತವನ್ನು ವೃದ್ಧಿ ಮಾಡಿಕೊಳ್ಳಬೇಕು ಮತ್ತು ಶುದ್ಧಿ ಮಾಡಿಕೊಳ್ಳುವ ಮೂಲಕ ಇಂತಹ ಸಮಸ್ಯೆಯಿಂದ ದೂರ ಇರಬಹುದು

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!