ಅತ್ಯಂತ ವಿಶೇಷವಾದ ನವಪಂಚಮ ರಾಜಯೋಗ ಸೃಷ್ಟಿ, ಈ 5 ರಾಶಿ ಅವರಿಗೆ ಮಾತ್ರ ಶುಕ್ರನಿಂದ ಅಷ್ಟೈಶ್ವರ್ಯ ಪ್ರಾಪ್ತಿ!

ಸ್ನೇಹಿತರೆ ಬುಧವಾರದ ಈ ವಿಶೇಷ ದಿನದಿಂದ ಗ್ರಹಗಳ ಸ್ಥಾನಪಲ್ಲಟವಾಗಿದ್ದು, ಹಲವು ತಿಂಗಳುಗಳ ಬಳಿಕ ಚಂದ್ರನು ಶುಕ್ರನ ರಾಶಿ ಚಕ್ರವಾದ ತುಲಾ ರಾಶಿಯಲ್ಲಿ ಸಾಗುತ್ತಿದ್ದು ಚಂದ್ರ ಮತ್ತು ಮಂಗಳರು ಪರಸ್ಪರ 9ನೇ ಮತ್ತು ಐದನೇ ಮನೆಯಲ್ಲಿ ತಮ್ಮ ಚಲನೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದಾಗಿ 9ನೇ ಪಂಚವ ರಾಜ ಯೋಗ ಸೃಷ್ಟಿಯಾಗಲಿದ್ದು, ಇದರಿಂದ ಪಂಚ ರಾಶಿಗಳು ಹೆಚ್ಚಿನ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಮೇಷ ರಾಶಿ: ಗ್ರಹಗಳ ಸ್ಥಳ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲೇ ಜಾಗರೂಕರಾಗಿರಿ ನಂಬಿದವರಿನಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಆಪ್ತರೆಂದು ಎಂದಿಗೂ ನಂಬಿ ಹಣವನ್ನು ಸಾಲದ ರೀತಿ ಇತರರಿಗೆ ನೀಡುವ ತಾಪತ್ರೆಯಕ್ಕೆ ಹೋಗಲೇಬೇಡಿ. ಹಲವು ದಿನಗಳಿಂದ ಭಾದಿಸುತ್ತಿದ್ದ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ, ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುವಂತಹ ಶುಭದಿನ ಇದಾಗಿದೆ.

ಮಿಥುನ ರಾಶಿ: ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ, ಆರ್ಥಿಕ ನಷ್ಟ ಉಂಟಾಗಬಹುದು. ಉದ್ಯೋಗದಲ್ಲಿನ ಅತಿಯಾದ ಒತ್ತಡದಿಂದ ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಸಹಯೋಗಿಯೊಂದಿಗೆ ಕಿರಿಕಿರಿ ಮನಸ್ತಾಪ, ಅವರೊಂದಿಗಿನ ಸಮಸ್ಯೆಯನ್ನು ಶಾಂತ ಮನಸ್ಸಿನಿಂದ ಪರಿಹರಿಸಿಕೊಳ್ಳುವುದು ಉತ್ತಮ. ನಿಮ್ಮ ಆಲೋಚನೆ ಹಾಗೂ ಭಾವನೆಗಳ ಮೇಲೆ ನಿಯಂತ್ರಣವಿರಲಿ.

ತುಲಾ ರಾಶಿ: ಎರಡು ಗ್ರಹಗಳ ಚಲನೆ ನಿಮ್ಮ ರಾಶಿ ಚಕ್ರದಲ್ಲಿ ಉಂಟಾಗುತ್ತಿರುವುದರಿಂದ, ನಿಮ್ಮ ರಾಶಿ ಚಕ್ರಕ್ಕೆ ಶುಕ್ರ ಮತ್ತು ಮಂಗಳ ಗ್ರಹಗಳಿಂದ ಅತಿಹೆಚ್ಚಿನ ಲಾಭ ಉಂಟಾಗುತ್ತದೆ. ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ನಿಮ್ಮ ಕೈ ಸೇರಲಿದೆ. ಹಣಕಾಸಿನ ವಿಚಾರದಲ್ಲಿ ವಂಚನೆ ಹೋಗುವಂತಹ ಸಾಧ್ಯತೆಗಳು ಹೆಚ್ಚಿದೆ ಎಚ್ಚರ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವುದು ಇದರಿಂದ ಮನಸ್ಸಿನ ಸಂತೋಷ ದುಪ್ಪಟ್ಟು ಗೊಳ್ಳಲಿದೆ.

ಧನು ರಾಶಿ: ಕೆಲಸ ಕ್ಷೇತ್ರದಲ್ಲಿ ಸ್ಥಳಗಳಲ್ಲಿ ಅನೇಕ ಧನಾತ್ಮಕ ಬೆಳವಣಿಗೆಗಳು ಕಂಡುಬರುತ್ತದೆ. ಜೀವನದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ ನಿಮ್ಮ ಅದ್ಭುತ ಕಾರ್ಯವೈಖರಿಯನ್ನು ಕಂಡು ಮೇಲಾಧಿಕಾರಿಗಳು ಮೆಚ್ಚುಗೆ ಸೂಚಿಸುವರು. ಯಾವುದೇ ವಿಶೇಷ ಕಾರ್ಯಗಳನ್ನು ಶುರು ಮಾಡಲು ವಿಳಂಬ ಮಾಡದಿರುವುದು ಒಳ್ಳೆಯದು. ನಿಮ್ಮ ಪ್ರತಿ ವಿಶೇಷ ಕೆಲಸಗಳಿಗೂ ಮನೆಯವರಿಂದ ಬೆಂಬಲ ಹಾಗೂ ಪ್ರೋತ್ಸಾಹ ಲಭಿಸಲಿದೆ.

ಮೀನ ರಾಶಿ: ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ, ವಿದ್ಯಾರ್ಥಿಗಳಿಗೆ ತಾವು ಅಂದುಕೊಂಡಂತಹ ಫಲಿತಾಂಶ ಲಭಿಸುವಂತಹ ದಿನ ಇದಾಗಿರಲಿದೆ. ಸ್ವಂತ ಉದ್ಯಮ ನಡೆಸುತ್ತಿರುವವರು ನಿರೀಕ್ಷೆಗೂ ಮೀರಿದಂತಹ ಲಾಭವನ್ನು ಪಡೆಯಲಿದ್ದೀರಿ, ಆರ್ಥಿಕ ಸಮಸ್ಯೆಗಳು ಸುಧಾರಿಸುತ್ತದೆ. ಜೀವನದಲ್ಲಿ ಅತಿ ಹೆಚ್ಚಿನ ಸಂತೋಷ ಸಂಭ್ರಮ ಮನೆ ಮಾಡಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!