October Horoscope: ಮುಂದಿನ 28 ದಿನಗಳ ಕಾಲ ಈ ರಾಶಿ ಅವರು ಮುಟ್ಟಿದ್ದಲ್ಲ ಅಸಲಿ ಬಂಗಾರ. ಸಾಕ್ಷಾತ್ ಲಕ್ಷ್ಮಿ ದೇವಿಯ ಒಲಿಯುತ್ತಾಳೆ! ಹಾಗಾದ್ರೆ ನಿಮ್ಮ ರಾಶಿ ಯಾವುದು?

October Horoscope: ಮಿಥುನ ರಾಶಿ(Gemini): ಗುರುವಿನ ಅನುಗ್ರಹದಿಂದಾಗಿ ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ವಿಶೇಷ ಫಲವನ್ನು ಪಡೆಯಲಿದ್ದೀರಿ. ಗಮನಾರ್ಹ ಲಾಭ ನಿಮ್ಮದಾಗುತ್ತದೆ. ವ್ಯಾಪಾರ ಮಾಡುವವರಿಗೆ ಇದಂತೂ ಅತ್ಯದ್ಭುತ ಕಾಲ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ನೀವು ಕೆಲಸ ಮಾಡುವಂತಹ ಕಚೇರಿಯಲ್ಲಿ ಎಲ್ಲರಿಂದ ಪ್ರಶಂಷಗೊಳಗಾಗುವಿರಿ. ಪಿತೃ ದೇವತೆಗಳ ಆರಾಧನೆ ಮಾಡುವುದರಿಂದ ನಿಮ್ಮ ಅದೃಷ್ಟವೋ ದುಪ್ಪಟ್ಟಾಗಲಿದೆ. ಏಕ ಕಾಲದಲ್ಲಿ ಎರಡು ಕೆಲಸ ಮಾಡುವ ಪ್ರಯತ್ನಕ್ಕೆ ಕೈ ಹಾಕಬೇಡಿ.

ಕಟಕ ರಾಶಿ(Cancer): ಉದ್ಯೋಗದಲ್ಲಿ ಬಡ್ತಿ ಪ್ರಮೋಷನ್ ದೊರಕುವಂತ ಶುಭದಾಯಕ ದಿನ ಮುಂದೆ ಒದಗಿ ಬರಲಿದೆ. ಅನಿರೀಕ್ಷಿತ ಧನ ಲಾಭ, ಇನ್ನು ವ್ಯಾಪಾರ ವಿಸ್ತರಣೆಗೆ ಸಮಯವನ್ನು ಮೊದಲು ಗಿಂತ ಹೆಚ್ಚು ಆಸಕ್ತಿ ನೀಡುತ್ತೀರಿ ಅಷ್ಟೇ ಲಾಭವನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಹಾಗೂ ಮನೆಯಲ್ಲಿ ಮದುವೆ ಮುಂಜಿಯಂತಹ ಶುಭಕಾರ್ಯಗಳು ನಡಿಯಲಿವೆ. ಹೊಸ ಮನೆ ಅಥವಾ ಜಮೀನನ್ನು ಖರೀದಿಸಬೇಕು ಎಂಬ ಯೋಚನೆಯಲ್ಲಿದ್ದಾರೆ, ಈ ಮಾಸದೊಳಗೆ ಅದನ್ನು ಕಾರ್ಯ ರೂಪಕ್ಕೆ ತರುವುದರಿಂದ ಯಾವುದ ಅಡೆತಡೆಗಳು ಎದುರಾಗುವುದಿಲ್ಲ.

ಕನ್ಯಾ ರಾಶಿ(Virgo): ಶಕ್ತಿಯುತವಾದ ರಾಜಯೋಗ ಸೃಷ್ಟಿಯಾಗುತ್ತಿರುವ ಕಾರಣ ಅದರಿಂದ ನೀವು ನೇರ ಲಾಭವನ್ನು ಅನುಭವಿಸಲಿದ್ದೀರಿ. ಈ ಅವಧಿಯಲ್ಲಿ ನೀವು ಎಲ್ಲಾ ಕಡೆಯಿಂದಲೂ ಸಾಕಷ್ಟು ಲಾಭವನ್ನು ಪಡೆಯಲಿದ್ದೀರಿ. ವ್ಯವಹಾರ ದೃಷ್ಟಿಯಿಂದ ಈ ಸಮಯ ಬಹಳ ಅನುಕೂಲವಾಗಿರಲಿದೆ. ಉನ್ನತ ಶಿಕ್ಷಣ ಪಡೆಯಬೇಕು ಎಂಬ ಹಂಬಲ ಹಾಗೂ ಕನಸು ನಿಮ್ಮಲ್ಲಿದ್ದರೆ ಅದು ಖಂಡಿತ ಈಡೇರಲಿದೆ. ಪಿತೃ ದೇವತೆಗಳಿಗಾಗಿ ಇರುವ ಈ ಮಾಸದಲ್ಲಿ ನಿಮ್ಮ ಇಷ್ಟಾರ್ಥ ಸುದ್ದಿ ಆಗಲಿದೆ, ಸಾಲ ಭಾದೆಯಿಂದ ಮುಕ್ತಿ ಹೊಂದುವಿರಿ ಹಾಗೂ ಹಣವನ್ನು ಹೂಡಿಕೆ ಮಾಡುವ ಯೋಜನೆಯನ್ನು ರೂಪಿಸುವಿರಿ.

ಇದನ್ನೂ ಓದಿ ಅಕ್ಟೋಬರ್ ತಿಂಗಳ ಮೊದಲ ದಿನವೇ ಶ್ರೀ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷದಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ! ಇಂದು ಯಾರಿಗೆ ಶುಭ? ಯಾರಿಗೆ ಅಶುಭ..

Leave a Comment

error: Content is protected !!