October Horoscope: ಮುಂದಿನ 28 ದಿನಗಳ ಕಾಲ ಈ ರಾಶಿ ಅವರು ಮುಟ್ಟಿದ್ದಲ್ಲ ಅಸಲಿ ಬಂಗಾರ. ಸಾಕ್ಷಾತ್ ಲಕ್ಷ್ಮಿ ದೇವಿಯ ಒಲಿಯುತ್ತಾಳೆ! ಹಾಗಾದ್ರೆ ನಿಮ್ಮ ರಾಶಿ ಯಾವುದು?

October Horoscope: ಮಿಥುನ ರಾಶಿ(Gemini): ಗುರುವಿನ ಅನುಗ್ರಹದಿಂದಾಗಿ ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ವಿಶೇಷ ಫಲವನ್ನು ಪಡೆಯಲಿದ್ದೀರಿ. ಗಮನಾರ್ಹ ಲಾಭ ನಿಮ್ಮದಾಗುತ್ತದೆ. ವ್ಯಾಪಾರ ಮಾಡುವವರಿಗೆ ಇದಂತೂ ಅತ್ಯದ್ಭುತ ಕಾಲ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ನೀವು ಕೆಲಸ ಮಾಡುವಂತಹ ಕಚೇರಿಯಲ್ಲಿ ಎಲ್ಲರಿಂದ ಪ್ರಶಂಷಗೊಳಗಾಗುವಿರಿ. ಪಿತೃ ದೇವತೆಗಳ ಆರಾಧನೆ ಮಾಡುವುದರಿಂದ ನಿಮ್ಮ ಅದೃಷ್ಟವೋ ದುಪ್ಪಟ್ಟಾಗಲಿದೆ. ಏಕ ಕಾಲದಲ್ಲಿ ಎರಡು ಕೆಲಸ ಮಾಡುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಕಟಕ ರಾಶಿ(Cancer): ಉದ್ಯೋಗದಲ್ಲಿ ಬಡ್ತಿ ಪ್ರಮೋಷನ್ ದೊರಕುವಂತ ಶುಭದಾಯಕ ದಿನ ಮುಂದೆ … Read more

error: Content is protected !!