ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದದಿಂದ ಈ 5 ರಾಶಿಯವರಿಗೆ ಮುಂದಿನ 6 ತಿಂಗಳವರೆಗೂ ಎಲ್ಲಾ ಕ್ಷೇತ್ರದಲ್ಲೂ ಜಾಕ್ಪಾಟ್ ಹೊಡೆಯುತ್ತದೆ

ವೃಷಭ ರಾಶಿ: ವೃಷಭ ರಾಶಿಯ ಅಧಿಪತಿಯಾಗಿರುವಂತಹ ಶುಕ್ರನು ಮೀನ ರಾಶಿಯಲ್ಲಿ ನೆಲೆಗೊಂಡಿದ್ದು, ಸಿಂಹ ರಾಶಿ ಚಕ್ರದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುತ್ತಿರುತ್ತಾನೆ. ಈ ಸಮಯದಲ್ಲಿ ನೀವು ಮಾಡುವಂತಹ ಪ್ರತಿ ಕೆಲಸದಲ್ಲಿಯೂ ನಿರೀಕ್ಷೆಗೂ ಮೀರಿದಂತ ಯಶಸ್ಸು, ಹೆಚ್ಚಿನ ಧನ ಸಂಪಾದನೆ ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಅನುಭವಿಸುವಿರಿ, ನಿಮ್ಮ ಅದ್ಭುತ ಕಾರ್ಯ ವೈಕರಿಯನ್ನು ಮೆಚ್ಚಿ ಮೇಲಧಿಕಾರಿಗಳು ಪ್ರಶಂಶಿಸುವರು.

ಮಿಥುನ ರಾಶಿ: ದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕೆಂದುಕೊಂಡಿರುವವರಿಗೆ ಉನ್ನತ ಅಧಿಕಾರಿಗಳ ಸಂಪರ್ಕ ದೊರಕುತ್ತದೆ ಇದರಿಂದ ನಿಮ್ಮ ಕನಸು ನನಸಾಗಲಿದೆ. ಮಿಥುನ ರಾಶಿಯವರ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿದೆ. ಆಯಾ ಸಮಯಕ್ಕೆ ಹಣಕಾಸಿನ ವ್ಯವಸ್ಥೆ ಆಗುವುದರಿಂದ ಹಣದ ಕೊರತೆ ನಿಮ್ಮನ್ನು ಭಾದಿಸುವುದಿಲ್ಲ ಹಾಗಂತ ಆರ್ಥಿಕ ಸ್ಥಿರತೆಯನ್ನು ಮರೆಯಬೇಡಿ. ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯ ದೊರಕುತ್ತದೆ.

ಸಿಂಹ ರಾಶಿ: ಸದಾ ಧಾರ್ಮಿಕ ಚಿಂತನೆಗಳಲ್ಲಿ ಮಗ್ನರಾಗಿರುವಂತಹ ನಿಮಗೆ ಭಗವಂತನ ಕೃಪಾಶೀರ್ವಾದ ದೊರಕುತ್ತದೆ. ನಿಮ್ಮ ಆತ್ಮೀಯರೊಂದಿಗೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಆಧ್ಯಾತ್ಮಿಕ ಕ್ಷಣವನ್ನು ಕಳೆಯುತ್ತೀರ. ನಿಮ್ಮ ಬುದ್ಧಿವಂತಿಕೆಯಿಂದಾಗಿ ಅನೇಕ ರೀತಿಯ ಆದಾಯದ ಮೂಲಗಳನ್ನು ಹುಡುಕಿ ಕೊಳ್ಳುವಿರಿ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ ಹಾಗೂ ಹೂಡಿಕೆ ಮಾಡುವ ಕಡೆಗೆ ಗಮನ ಹರಿಸುವಿರಿ.

ವೃಶ್ಚಿಕ ರಾಶಿ: ಅನೇಕ ರೀತಿಯಲ್ಲಿ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ವೃತ್ತಿ ಬದುಕಿನಲ್ಲಿಯೂ ವ್ಯಾಪಕ ಪ್ರಗತಿಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು ನಿಮ್ಮೊಳಗಿರುವ ಅದ್ಭುತ ಪ್ರತಿಭೆಗೆ ಗಣ್ಯ ವ್ಯಕ್ತಿಗಳ ಸಹಾಯದಿಂದ ಪ್ರೋತ್ಸಾಹ ದೊರಕುತ್ತದೆ. ನಿರುದ್ಯೋಗಿಗಳಿಗೆ ನಿರೀಕ್ಷಿಸಿದಂತಹ ಉದ್ಯೋಗ ದೊರಕುತ್ತದೆ ಹಾಗೂ ವೈಯಕ್ತಿಕ ಬದುಕು ಸುಖವಾಗಿರಲಿದೆ.

ಮೀನ ರಾಶಿ: ಹಲವು ದಿನಗಳಿಂದ ಬಾಧಿಸುತ್ತಿದ್ದಂತಹ ಆರೋಗ್ಯ ಸಮಸ್ಯೆ ದೇವಿಯ ಕೃಪಾಕಟಾಕ್ಷದಿಂದ ಬಗೆಹರಿಯಲಿದೆ. ಕಷ್ಟಗಳಿಂದಲೇ ಕೂಡಿದ್ದಂತಹ ನಿಮ್ಮ ಜೀವನದಲ್ಲಿ ಸುಖದ ಮಳೆ ಸುರಿಯಲಿದೆ. ಕೈ ಹಾಕುವಂತಹ ಎಲ್ಲಾ ಕೆಲಸಗಳಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಗಳಿಸುವಿರಿ ಹೊಸ ವಾಹನ ಖರೀದಿ ಮಾಡುವಂತಹ ಶುಭಯೋಗವಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!