ಮಗಳ ಹುಟ್ಟು ಹಬ್ಬದ ಪ್ರಯುಕ್ತ ಮುದ್ದಾದ ಫೋಟೋ ಹಂಚಿಕೊಂಡು ಶುಭ ಕೋರಿದ ಗೋಲ್ಡನ್ ಸ್ಟಾರ್ ಗಣೇಶ್, ಅಪ್ಪ ಮಗಳ ಸುಂದರ ಫೋಟೋ ಗ್ಯಾಲರಿ ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಬಹುಬೇಡಿಕೆಯ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮುಂಗಾರು ಮಳೆ ಸಿನಿಮಾ ಸಕ್ಸಸ್ ಕಂಡ ನಂತರ ಯಾರಿಗೂ ಗೊತ್ತಾಗದ ಹಾಗೆ ಶಿಲ್ಪ ಗಣೇಶ್(Shilpa Ganesh) ಅವರನ್ನು ಗುಟ್ಟಾಗಿ ಮದುವೆ ಆಗುವ ಮೂಲಕ ಸುದ್ದಿಗೊಳಗಾದರು. ಆದರೆ ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರನ್ನು ಎದುರಿಸಿ ಬೆದರಿಕೆಯನ್ನು ಹೊಡ್ಡಿ ಈ ಮದುವೆ ಮಾಡಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಯಿತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಂದಿನಿಂದ ಇಂದಿನವರೆಗೂ ಬಹಳ ಅನ್ಯೋನ್ಯವಾಗಿ ಎರಡು ಮಕ್ಕಳೊಂದಿಗೆ ಸುಖ ಸಂಸಾರಕ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ಈ ದಂಪತಿಗಳ

ಮನೆಯಲ್ಲಿ ಮನೆ ವಿಶೇಷ ಸಂಭ್ರಮಾಚರಣೆ ಎಂದು ಜರುಗಿದೆ. ಹೌದು ಗೆಳೆಯರೆ ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರು 25ನೇ ತಾರೀಕು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಮಗಳ ಬರ್ತಡೇಗೆ ವಿಶೇಷವಾಗಿ ಶುಭ ಕೋರಲು ಗಣೇಶ್ ಸಾಲು ಸಾಲು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಮಗಳ ತಲೆಗೆ ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರು ಮುತ್ತುಡುತ್ತಿರುವಂತಹ ಫೋಟೋಗಳು ಹಾಗೂ ಚಿಕ್ಕ ವಯಸ್ಸಿನಲ್ಲಿ ತೆಗೆದಂತಹ ಸುಂದರ ಚಿತ್ರಣಗಳನ್ನೆಲ್ಲ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು

ಡಾಕ್ಟರ್ ರಾಜಕುಮಾರ್(Dr.Rajkumar) ಅವರ ನಗುನಗುತ ಬಾಳು.. ಎಂಬ ವಿಶೇಷವಾದ ಹಾಡನ್ನು ಹಾಕಿ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು ನನ್ನ ಮುದ್ದು ಮಗಳೇ, ಮಗಳೇ ಚೆರ್ರಿ, ನಿನಗೆ ನಿನ್ನಂತೆ ಅದ್ಭುತವಾದ ದಿನವಾಗಲಿ ಎಂದು ಹಾರೈಸುತ್ತೇನೆ. ಲವ್ ಯು ಲಾಟ್ಸ್! ಪ್ರತಿ ಕ್ಷಣವನ್ನು ಆನಂದಿಸು ಪ್ರಿಯತಮೆ ಏಕೆಂದರೆ ನೀವು ಉತ್ತಮವಾದದನ್ನು ಹೊರತುಪಡಿಸಿ ಯಾವುದಕ್ಕೂ ನೀನು ಅರ್ಹರಲ್ಲ. ಪದಗಳು ಹೇಳುವುದಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು, ಎಂಬ ಸುಂದರ ಶಶಿಕೆಯನ್ನು ಬರೆದು ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರು ತಮ್ಮ ಮಗಳು ಚಾರಿತ್ರ್ಯ ಗಣೇಶ್ ಅವರ 15ನೇ ವರ್ಷದ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!