ಶುಕ್ರವಾರದಂದೇ ಮೂರು ಗ್ರಹಗಳ ಸಂಯೋಗ, ಕರ್ಕಟಕ ರಾಶಿಯಲ್ಲಿ ತ್ರಿಗ್ರಾಹಿ ಯೋಗ! ಈ ನಾಲ್ಕು ರಾಶಿಯವರಿಗಿಂದು ಜಾಕ್ಪಾಟ್ ಹೊಡೆಯುವುದು ಪಕ್ಕಾ

ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಚಂದನು ಕರ್ಕಟಕ ರಾಶಿಗೆ ಪ್ರವೇಶಿಸಲಿದ್ದು, ಈ ಅವಧಿಯಲ್ಲಿ ವಿಶೇಷ ಗ್ರಹಗಳೊಂದಿಗೆ ಸಂಯೋಗ ನಡೆಸುತ್ತಾ ಶುಭ ಯೋಗಗಳನ್ನು ರಚನೆ ಮಾಡುತ್ತಾನೆ. ಜನವರಿ 26 2024ರಂದು ತ್ರಿಗ್ರಾಹಿ ಯೋಗ, ಪ್ರೀತಿ ಯೋಗ ಮತ್ತು ಆಯುಷ್ಮನ್ ಯೋಗವು ರೂಪಗಳಲ್ಲಿದ್ದು, ಇದೆಲ್ಲದರ ಪ್ರಭಾವದಿಂದ ದ್ವಾದಶ ರಾಶಿಗಳ ಪೈಕಿ ಈ ನಾಲ್ಕು ರಾಶಿಯವರ ಬದುಕು ಬೆಳಗಲಿದೆ. ಜೊತೆಗೆ ಅತಿ ಹೆಚ್ಚಿನ ಹಣ ಸಂಪಾದನೆ ಹಾಗಾದ್ರೆ ಆ ನಾಲಕ್ಕು ರಾಶಿಗಳು ಯಾವ್ಯಾವು ಎಂಬ ಮಾಹಿತಿಯನ್ನು ಈ ಪುಟದ ಮುಖಂತರ ತಿಳಿದುಕೊಳ್ಳಿ.

ಮೇಷ ರಾಶಿ: ಚಂದ್ರನ ಪ್ರಭಾವವು ನಿಮ್ಮ ರಾಶಿ ಚಕ್ರದ ಮೇಲೆ ಬೀರುವುದರಿಂದ ತ್ರಿಗ್ರಾಹಿ ಯೋಗದ ವಿಶೇಷ ಲಾಭವನ್ನು ಪಡೆದುಕೊಳ್ಳುತ್ತೀರಾ ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುತ್ತದೆ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ಆದರೆ ಉದ್ಯಮಿಗಳಿಗೆ ಇದು ಸರಿಯಾದ ಸಮಯವಲ್ಲ. ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಯೋಜನೆ ಇದ್ದರೆ ಅದನ್ನು ಕೆಲ ದಿನಗಳ ಕಾಲ ಮುಂದೂಡುವುದು ಅಗತ್ಯ ಈ ಅವಧಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.

ವೃಷಭ ರಾಶಿ: ತ್ರಿಗ್ರಾಹಿ ಯೋಗದ ವಿಶೇಷ ಫಲವು ನಿಮ್ಮ ರಾಶಿ ಚಕ್ರದ ಮೇಲೆ ಬೀರುವುದಿಲ್ಲ ಸಾಲಭಾದೆಯಿಂದ ಮುಕ್ತಿ ಹೊಂದುವಿರಿ ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳು ಕಾಣಲಿದೆ. ಇದರಿಂದ ಹಲವು ದಿನಗಳಿಂದ ಬಾಧಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಯು ಕೊನೆಗೊಳ್ಳುತ್ತದೆ. ನಿಮ್ಮ ಸಹೋದ್ಯೋಗಿಗಳ ಸ್ವಭಾವದಿಂದ ಸ್ವಲ್ಪ ಕಿರಿಕಿರಿ ಉಂಟಾಗುವುದು, ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುತ್ತದೆ. ಹಲವು ವರ್ಷದ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಇದರಿಂದ ಮನಸ್ಸಿಗೆ ಖುಷಿ ದೊರಕುತ್ತದೆ.

ಕುಂಭ ರಾಶಿ: ಮೀನ ರಾಶಿಯಲ್ಲಿನ ತ್ರಿಗ್ರಾಹಿ ಯೋಗವು ನಿಮಗೆ ನೇರವಾದ ಪ್ರಭಾವವನ್ನು ಬೀರಲಿದೆ, ಈ ಅವಧಿಯಲ್ಲಿ ನಿಮ್ಮ ನಾನಾ ರೀತಿಯ ಆಸೆ ಹಾಗೂ ಇಷ್ಟಾರ್ಥಗಳು ನೆರವೇರುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರಿಗೆ ನೀವೊಂದು ಕೊಂಡಂತಹ ಸಕರಾತ್ಮಕ ಫಲಿತಾಂಶ ಲಭಿಸುತ್ತದೆ. ಉದ್ಯೋಗದಲ್ಲಿ ನಿಮ್ಮ ಅದ್ಭುತವಾದ ಕಾರ್ಯಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವುದರ ಜೊತೆಗೆ ಪ್ರಮೋಷನ್ ಸಿಗುವ ಅಥವಾ ವೇತನ ಹೆಚ್ಚಾಗುವ ಸಾಧ್ಯತೆಗಳು ಕೂಡ ಕಂಡುಬಂದಿದೆ.

ಮೀನ ರಾಶಿ: ನಿಮ್ಮದೇ ರಾಶಿ ಲೆಕ್ಕದಲ್ಲಿ ಈ ವಿಶೇಷ ಯೋಗವು ರಚನೆ ಆಗಿರುವುದರಿಂದ ಧನಾತ್ಮಕ ಬೆಳವಣಿಗೆಯನ್ನು ಕಾಣುವಿರಿ ನಿಮ್ಮ ಪ್ರತಿ ಕೆಲಸಕ್ಕೂ ಕುಟುಂಬಸ್ಥರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ಲಭಿಸುತ್ತದೆ ಸಂಗತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ದೂರ ಪ್ರಯಾಣ ಬೆಳೆಸುತ್ತೀರಾ ಹಳೆಯ ಹೂಡಿಕೆಗಳಿಂದ ದುಪ್ಪಟ್ಟು ಲಾಭವನ್ನು ಪಡೆಯುವಿರಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!