Chanakya Neethi: ಇಂತಹ ಮಹಿಳೆಯರಿಂದ ದೂರ ಇರಿ ಇಲ್ಲವಾದಲ್ಲಿ ನಿಮ್ಮ ಜೀವನ ಬರ್ಬಾದ್ ಆಗಲಿದೆ.

Chanakya Neethi ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಮದುವೆ ಆಗಿಯೇ ಆಗುತ್ತಾರೆ. ಆದರೆ ಸಾಮಾನ್ಯವಾಗಿ ಪುರುಷರು ಇಂತಹ ಮಹಿಳೆಯರಿಂದ ದೂರವಿರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಷ್ಟಗಳನ್ನು ಜೀವನದಲ್ಲಿ ಅವರು ಎದುರಿಸಬಹುದು. ಹಾಗಿದ್ದರೆ ಅಂತಹ ಮಹಿಳೆಯರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಹಣದ ವಿಚಾರವಾಗಿ ಹೆಚ್ಚಾಗಿ ಆಸೆ ಪಡುವಂತಹ ಮಹಿಳೆಯರಿಂದ ದೂರವಿರಬೇಕು ಎನ್ನುವುದಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿಟ್ಟಿದ್ದಾರೆ. ಹಣಕ್ಕಾಗಿ ಅವರು ಏನನ್ನು ಬೇಕಾದರೂ ಮಾಡಬಹುದು ಹಾಗೂ ನಿಮ್ಮ ಬಳಿ ಹಣ ಇಲ್ಲ ಎಂದರೆ ನಿಮಗೆ ಮಾನಸಿಕ ಸಮಸ್ಯೆಯನ್ನು ಕೂಡ ನೀಡಬಹುದು ಎಂಬುದಾಗಿ ಅವರು ಹೇಳುತ್ತಾರೆ.

ಎರಡನೇದಾಗಿ ಯಾವುದೇ ವಿಚಾರವನ್ನು ಬರೆದಂತಹ ಮಹಿಳೆಯರಿಂದಲೂ ಕೂಡ ನೀವು ದೂರ ಇದ್ದರೆ ಒಳ್ಳೆಯದು ಯಾಕೆಂದರೆ ನಿಮ್ಮ ಕುರಿತಂತೆ ಯಾವುದೇ ವಿಚಾರಗಳನ್ನು ನೀವು ಅವರ ಜೊತೆಗೆ ಹಂಚಿಕೊಂಡರೆ ಅದನ್ನು ಅವರು ಊರು ತುಂಬಾ ಹಂಚಿಕೊಂಡು ನಿಮ್ಮ ಗೌರವಕ್ಕೆ ಕುತಿದರು ಅಂತಹ ಕೆಲಸವನ್ನು ಕೂಡ ಮಾಡಬಹುದು ಎಂಬುದಾಗಿ ಹೇಳಿದ್ದಾರೆ.

ಕೊನೆಯದಾಗಿ ತಾಳ್ಮೆ ಹಾಗೂ ಕರುಣೆ ಇಲ್ಲದಂತಹ ಮಹಿಳೆಯರಿಂದಲೂ ಕೂಡ ದೂರವಿರಬೇಕು ಯಾಕೆಂದರೆ ಕಷ್ಟದ ಸಂದರ್ಭದಲ್ಲಿ ನಿಮ್ಮ ಕಷ್ಟಕ್ಕೆ ಬೆಂಬಲವಾಗಿ ನಿಲ್ಲದೆ ಇರಬಹುದು ಹಾಗೂ ನಿಮ್ಮ ಕುರಿತಂತೆ ಬೇರೆಯವರಲ್ಲಿ ನಿಷ್ಠುರವಾಗಿ ಮಾತನಾಡುವ ಮೂಲಕ ಸಮಾಜದಲ್ಲಿ ನಿಮ್ಮ ಗೌರವ ತಾಗುವಂತೆ ಕೂಡ ಮಾಡಬಹುದು ಎಂಬುದಾಗಿ ಚಾಣಕ್ಯರು ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಹೇಳಿದ್ದಾರೆ.

Leave a Comment

error: Content is protected !!