Virat Kohli: ಒಂದು ಕೋಟಿ ದಂಡ ಕಟ್ಟಿದ ಬೆನ್ನೆಲ್ಲೇ ವಿರಾಟ್ ಕೊಹ್ಲಿ ಗಂಭೀರ್ ಗೆ ತನ ಯೋಗ್ಯತೆ ತೋರಿಸಲು ಮಾಡಿದ್ದೇನು? ಇಲ್ಲಿದೆ ನೋಡಿ.

Virat Kohli ವಿರಾಟ್ ಕೊಹ್ಲಿ ಹಾಗೂ ಗಂಭೀರ್(Gambhir) ನಡುವಿನ ಮಾತಿನ ಚಕಮಕಿ ಎನ್ನುವುದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ದೊಡ್ಡ ಸದ್ದನ್ನು ಮಾಡಿದೆ. ಯಾಕೆಂದ್ರೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಈ ಘಟನೆಯ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಕಪೋಲ ಕಲ್ಪಿತವಾಗಿ ನೀಡುತ್ತಿದ್ದಾರೆ.

ಪಂದ್ಯವನ್ನು ಸಂಪೂರ್ಣವಾಗಿ ನೋಡಿದವರಿಗೆ ಖಂಡಿತವಾಗಿ ಇದು ಎಲ್ಲಿಂದ ಪ್ರಾರಂಭವಾಯಿತು ನಂತರ ಏನೆಲ್ಲಾ ನಡೆಯಿತು ಎಂಬುದರ ಬಗ್ಗೆ ಸಂಪೂರ್ಣ ವಿವರಗಳು ಖಂಡಿತವಾಗಿ ದೊರಕಿರುತ್ತದೆ. ಇನ್ನು ಇದಕ್ಕಾಗಿ ವಿರಾಟ್ ಕೊಹ್ಲಿ(Virat Kohli) ಅವರು ತಮ್ಮ ಪಂದ್ಯದ ಸಂಪೂರ್ಣ ಸಂಭಾವನೆ ಅಂದರೆ ಭರ್ಜರಿ ಒಂದು ಕೋಟಿ ದಂಡವನ್ನು ಕಟ್ಟಿರುವುದು ಕೂಡ ನಿಮಗೆಲ್ಲರಿಗೂ ತಿಳಿದಿದೆ.

ಆದರೆ ಇದಾದ ನಂತರವೇ ಮತ್ತೆ ವಿರಾಟ್ ಕೊಹ್ಲಿ ಅವರು ಗಂಭೀರ್(Gambhir) ಪರೋಕ್ಷವಾಗಿಯೇ ಎದುರು ತರ ನೀಡುವಂತೆ ತಮ್ಮ ಯೋಗ್ಯತೆಯನ್ನು ಸಾಬೀತು ಪಡಿಸಿರುವ ಘಟನೆ ಕೂಡ ಈಗ ನಡೆದಿದೆ. ಅಷ್ಟಕ್ಕೂ ಕೊಹ್ಲಿ ಏನು ಮಾಡಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಮಿತ್ರರೇ ಅಲ್ಲಿನ ದಿನ ಒಂದು ಕೋಟಿ ದಂಡವನ್ನು ಕಟ್ಟಿದ ವಿರಾಟ್ ಕೊಹ್ಲಿ ಅದೇ ದಿನ ತಮ್ಮ instagram ನಲ್ಲಿ ಪ್ರಮೋಷನ್ ಪೋಸ್ಟ್ ಮಾಡುವ ಮೂಲಕ 8 ಕೋಟಿ ಅಧಿಕ ಹಣವನ್ನು ಗಳಿಸಿಕೊಂಡಿದ್ದಾರೆ. ಈ ಮೂಲಕ ಗೌತಮ್ ಗಂಭೀರವರಿಗೆ ವಿರಾಟ್ ಕೊಹ್ಲಿ(Virat Kohli) ಪರೋಕ್ಷವಾಗಿ ಒಂದು ಯೋಗ್ಯತೆಯ ಸರ್ಟಿಫಿಕೇಟ್ ಅನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!