Chanakya Neethi: ಹೆಂಡತಿ ಆದವಳು ಹೇಗಿರಬೇಕಂತೆ ಗೊತ್ತಾ? ಚಾಣಕ್ಯರೇ ಹೇಳಿದ ರಹಸ್ಯವಿದು.

Chanakya Neethi ಮೌರ್ಯ ಸಾಮ್ರಾಜ್ಯದ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಇತಿಹಾಸ ಕಂಡಂತಹ ಅತ್ಯಂತ ಮೇಧಾವಿ ವ್ಯಕ್ತಿಯಾಗಿರುವ ಚಾಣಕ್ಯರು: Chanakya) ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದ್ದು ಇಂದಿನ ಜೀವನಕ್ಕೆ ಕೂಡ ಅದು ಪ್ರಸ್ತುತವಾಗಿರುವಂತೆ ಪ್ರತಿಯೊಬ್ಬರ ಜೀವನವನ್ನು ಉತ್ತಮವಾಗಿ ನಡೆಸುವಂತಹ ರಹಸ್ಯಗಳನ್ನು ಅದು ಹೊಂದಿದೆ.

ಇಂದಿನ ಲೇಖನಿಯಲ್ಲಿ ನಾವು ಇದೇ ವಿಚಾರದ ಕುರಿತಂತೆ ಮಾತನಾಡುತ್ತಾ ಒಬ್ಬ ಆದರ್ಶ ಪತ್ನಿಯಾಗಲು ಹೆಂಡತಿ(Wife) ಮದುವೆಯಾದ ನಂತರ ಗಂಡನ ಜೊತೆಗೆ ಏನೆಲ್ಲ ಮಾಡಬೇಕು ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಗಂಡನ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳ ಕುರಿತಂತೆ ವಿಚಾರ ಮಾಡಬೇಕು.

ಗಂಡ ಗಳಿಕೆ ಮಾಡಿಕೊಂಡು ಬರಬಹುದು ಆದರೆ ಹೆಂಡತಿ ಆದವಳು ಅದನ್ನು ತಮ್ಮ ಮುಂದಿನ ಭವಿಷ್ಯಕ್ಕಾಗಿ ಹೇಗೆ ಉಳಿತಾಯ(Saving) ಮಾಡಬಹುದು ಎನ್ನುವ ಯೋಜನೆಯನ್ನು ಮಾಡಿಕೊಳ್ಳಬೇಕು. ಆಗಲೇ ದಾಂಪತ್ಯ ಜೀವನ ಎನ್ನುವುದು ಮಾದರಿ ದಾಂಪತ್ಯ ಜೀವನ ಆಗಲು ಸಾಧ್ಯ. ಅದರಲ್ಲೂ ವಿಶೇಷವಾಗಿ ತಮ್ಮ ಮಕ್ಕಳ ಜೀವನಕ್ಕಾಗಿ ಗಂಡನೊಂದಿಗೆ ಜೊತೆಯಾಗಿ ಸೇರಿ ಹೆಜ್ಜೆ ಆಗಬೇಕು.

ಇನ್ನು ಕೊನೆಯದಾಗಿ ದಾಂಪತ್ಯ ಜೀವನದ ಸುಖ ಎನ್ನುವುದು ಹೆಂಡತಿ ಚೆನ್ನಾಗಿದ್ದಾಗ ಮಾತ್ರ ಗಂಡ(Husband) ಪಡೆಯಲು ಸಾಧ್ಯ ಹೀಗಾಗಿ ಗಂಡನನ್ನು ಎರಡು ರೀತಿಯಲ್ಲಿ ಚೆನ್ನಾಗಿರುವಂತೆ ನೋಡಿಕೊಳ್ಳುವುದು ಕೇವಲ ಹೆಂಡತಿಯ ಕೈಯಲ್ಲಿ ಮಾತ್ರ ಸಾಧ್ಯ.

Leave a Comment

error: Content is protected !!