Goddess Lakshmi: ಮನೆಗೆ ತೆಗೆದುಕೊಂಡು ಬನ್ನಿ ಲಕ್ಷ್ಮೀದೇವಿಯ ಈ ಪ್ರಿಯವಾದ ವಸ್ತು. ಮನೆಯಲ್ಲಿ ಹಣದ ಹೊಳೆ ನಿಲ್ಲೋದೇ ಇಲ್ಲ.

Goddess Lakshmi ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಹಿಂದುಗಳ ದೇವರ ಸಾಲಿನಲ್ಲಿ ಲಕ್ಷ್ಮಿ ದೇವಿಗೆ ವಿಶೇಷವಾದ ಸ್ಥಾನವಿದೆ. ಶ್ರೀಮನ್ನಾರಾಯಣನ ಪತ್ನಿಯಾಗಿದ್ದು ಸಾಕಷ್ಟು ಬೇರೆ ಬೇರೆ ಅವತಾರಗಳನ್ನು ಕೂಡ ಎತ್ತಿ ಭೂಮಿಯಲ್ಲಿ ಧರ್ಮವನ್ನು ಪ್ರಸಾದಿಸುವಂತಹ ಕೆಲಸವನ್ನು ಅವರ ಅವತಾರಗಳು ಮಾಡುವೆ ಎನ್ನುವುದನ್ನು ಕೂಡ ನಾವು ಇತಿಹಾಸ ಗ್ರಂಥಗಳಲ್ಲಿ ಓದುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಸಂಪತ್ತಿನ ಅಧಿದೇವತೆ ಎನ್ನುವುದಾಗಿ ಕೂಡ ಲಕ್ಷ್ಮಿ ದೇವಿಯನ್ನು ಕರೆಯಲಾಗುತ್ತದೆ.

ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲಸಲಿ ಎನ್ನುವುದಾಗಿ ಪ್ರತಿಯೊಬ್ಬ ಬಡವರು ಹಾಗೂ ಮಾಧ್ಯಮ ವರ್ಗದ ಜನರು ಆಶಿಸುತ್ತಾರೆ ಆದರೆ ಆಕೆಯನ್ನು ಕೋಪಗೊಳಿಸದೆ ಮನೆಯಲ್ಲಿ ಇರಿಸಿಕೊಳ್ಳುವುದು ಸಾಕಷ್ಟು ಕಷ್ಟಕರವಾದ ಕೆಲಸವಾಗಿದ್ದು ಪುರಾಣ ಗ್ರಂಥಗಳ ಪ್ರಕಾರ ಕೆಲವೊಂದು ಸಲಹೆಗಳನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಮೂಲಕ ಲಕ್ಷ್ಮೀದೇವಿಯನ್ನು ಪ್ರಸನ್ನ ಗೊಳಿಸಬಹುದು ಎಂಬುದಾಗಿ ತಿಳಿದು ಬಂದಿದ್ದು ಅದರಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ವಸ್ತು ಎಂದರೆ ಸಮುದ್ರ ಮಥನದಲ್ಲಿ ಉತ್ಪತ್ತಿಯಾದಂತಹ ಶಂಖ. ಹಿಂದೂ ಶಾಸ್ತ್ರಗಳ ಪ್ರಕಾರ ಶಂಖ ಅತ್ಯಂತ ಪವಿತ್ರವಾದ ವಸ್ತುವಾಗಿದ್ದು ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾದ ವಸ್ತು ಕೂಡ ಆಗಿದ್ದು ಅದನ್ನು ಪೂಜೆಯ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಆಕೆ ಪ್ರಸನ್ನಳಾಗುತ್ತಾಳೆ.

ಶಂಕದಲ್ಲಿ ದೈನಂದಿನ ಪೂಜೆಯಲ್ಲಿ ಜಲವನ್ನು ಅಭಿಷೇಕ ಮಾಡುತ್ತ ಪೂಜೆ ಮಾಡಿದರೆ ಇನ್ನೂ ಸಾಕಷ್ಟು ಪ್ರಭಾವಕಾರಿಯಾಗಿರುತ್ತದೆ ಎಂಬುದಾಗಿ ಕೂಡ ಪುರೋಹಿತರು ಹೇಳುತ್ತಾರೆ. ಮನೆಯಲ್ಲಿ ಲಕ್ಷ್ಮಿ ಪ್ರಸನ್ನಳಾದರೆ ಖಂಡಿತವಾಗಿ ಕೇವಲ ಸಂಪತ್ತು ಮಾತ್ರವಲ್ಲದೆ ನಿಮ್ಮ ಕುಟುಂಬದ ನೆಮ್ಮದಿಯು ಕೂಡ ಮರುಕಳಿಸಿ ವಾಪಸು ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬುದಾಗಿ ಹೇಳಲಾಗುತ್ತದೆ.

Leave a Comment

error: Content is protected !!