ನಿಮ್ಮ ಬಳಿ ಈ 5 ವಸ್ತುಗಳಿದ್ದರೆ ನಿಮ್ಮನ್ನು ಬಡತನ ಸಾ’ ಯೋವರೆಗೂ ಬಿಡಲ್ಲ. ಶ್ರೀ ಕೃಷ್ಣನೇ ಹೇಳಿದ ಪರಮ ಸತ್ಯವಿದು.

Sri Krishna ಭಗವಾನ್ ಶ್ರೀ ಕೃಷ್ಣ ಪರಮಾತ್ಮ(Bhagawan Sri Krishna) ಕುರುಕ್ಷೇತ್ರದ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಗವದ್ಗೀತೆಯನ್ನು ಬೋಧಿಸಿ ಆತನ ಜ್ಞಾನದ ಕಣ್ಣು ತೆರೆಯುವಂತೆ ಮಾಡಿದ್ದ. ಇಂದಿಗೂ ಕೂಡ ಭಗವದ್ಗೀತೆ(Bhagavad-Gita) ಎನ್ನುವುದು ಪ್ರಸ್ತುತ ಜೀವನಕ್ಕೂ ಕೂಡ ಸಂಬಂಧಪಟ್ಟಿರುವಂತಹ ಹಲವಾರು ಅತ್ಯುತ್ತಮ ಅಂಶಗಳನ್ನು ಹೊಂದಿದ್ದು ಅದರಲ್ಲಿ ಕೃಷ್ಣ ಹೇಳಿರುವಂತಹ ಕೆಲವೊಂದು ಮಾತುಗಳನ್ನು ನಾವು ಕೇಳಿದರೆ ನಮ್ಮ ಜೀವನದಲ್ಲಿ ನಾವು ದಾರಿದ್ರ್ಯದಿಂದ ಹೊರ ಬರಬಹುದಾಗಿದೆ. ಅಷ್ಟಕ್ಕೂ ಯಾವೆಲ್ಲ ವಸ್ತುಗಳಿಂದ ದೂರ ಇದ್ದರೆ ನಮ್ಮ ಬಡತನ ದೂರವಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಪ್ರತಿಯೊಂದು ಮನೆಗಳಲ್ಲಿ ದೀಪವನ್ನು ಬೆಳಗಬೇಕು ಇದರಿಂದಾಗಿ ಬಡತನ ಹಾಗೂ ದಾರಿದ್ರೆ ದೂರವಾಗುತ್ತದೆ ಇಲ್ಲದಿದ್ದರೆ ನಿಮ್ಮನ್ನು ದಾರಿದ್ರ್ಯ ಆವರಿಸಿಕೊಳ್ಳುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಅತಿಥಿಗಳು(Guest) ಮನೆಗೆ ಬಂದಾಗ ಅವರ ಸತ್ಕಾರ ಮಾಡುವುದನ್ನು ನೋಡಬೇಕು ಅದನ್ನು ಬಿಟ್ಟು, ಯಾಕಪ್ಪ ಅವರು ಬಂದ್ರು ಎನ್ನುವುದಾಗಿ ಮನಸ್ಸಿನಲ್ಲಿ ಅವರಿಗೆ ಬೈದುಕೊಳ್ಳಬೇಡಿ. ಇದರಿಂದಾಗಿ ನೀವು ಪಾಪಕರ್ಮ ಮಾಡಿದಂತಾಗುತ್ತದೆ.

ಮನೆಯನ್ನು ದಿನಾಲು ಸ್ವಚ್ಛ ಮಾಡಬೇಕು ಆಗ ಮಾತ್ರ ಮನೆಯಲ್ಲಿ ಲಕ್ಷ್ಮಿ(Goddess Lakshmi) ಬಂದು ನೆಲೆಸುತ್ತಾಳೆ ಎಂಬುದಾಗಿ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಉಪದೇಶ ನೀಡಿದ್ದಾನೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಜ್ಞಾನದ ಅಧಿದೇವತೆ ಆಗಿರುವ ಸರಸ್ವತಿಯ ವೀಣೆ ಅಥವಾ ಆಕೆಯ ಫೋಟೋವನ್ನು ಇಟ್ಟು ಅದಕ್ಕೆ ದಿನಾಲು ಪೂಜೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ಎಂಬುದನ್ನು ಕೂಡ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ.

ಇನ್ನು ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಎದ್ದು ದೇವರಿಗೆ ಪೂಜೆ ಮಾಡುವ ಕ್ರಮವನ್ನು ರೂಡಿಸಿಕೊಳ್ಳಬೇಕು ಹಾಗೂ ಪೂಜೆ ಆದ ನಂತರ ಅತ್ಯಂತ ಬೆಳಗ್ಗಿನ ಸಮಯದಲ್ಲಿ ಮನೆಯ ವಾತಾವರಣ ಸುವಾಸನೆಯಿಂದ ಕೂಡಿರುವಂತೆ ಅಗರ್ ಬತ್ತಿಯನ್ನು ಹಚ್ಚಿಸಬೇಕು. ಇದರಿಂದಾಗಿ ಮನೆಯ ವಾತಾವರಣ ಬೆಳಗಿನ ಮೊದಲ ಗಳಿಗೆಯಿಂದಲೇ ಚೆನ್ನಾಗಿ ಮೂಡಿಬರಲು ಪ್ರಾರಂಭವಾಗಿ ಎಲ್ಲರ ದಿನ ಕೂಡ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ. ಇವೆಲ್ಲ ಕೆಲಸಗಳನ್ನು ಚಾಚು ತಪ್ಪದೆ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಿಂದ ದಾರಿದ ದೂರ ಹೋಗುತ್ತದೆ ಎಂಬುದಾಗಿ ಕೃಷ್ಣ ಪರಮಾತ್ಮ(Krishna Paramathma) ಉಪದೇಶ ಮಾಡಿದ್ದಾರೆ.

Leave a Comment

error: Content is protected !!