Actor Yash: ಪ್ಯಾನ್ ಇಂಡಿಯಾ ಸ್ಟಾರ್ ಆದ್ರೂ, ತನ್ನ ಬಾಡಿಗಾರ್ಡ್ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿ ಸರಳತೆ ಮೆರೆದ ನಟ ಯಶ್

ಸ್ನೇಹಿತರೆ ಪ್ರತಿಯೊಬ್ಬ ಸ್ಟಾರ್ ನಟರು ಸಾರ್ವಜನಿಕವಾಗಿ ಓಡಾಡಲು ಜನಜಂಗುಳಿಯಿಂದ ತುಂಬಿರುವ ಸ್ಥಳದಲ್ಲಿ ನಿಂತು ಧೈರ್ಯವಾಗಿ ಯಾರ ಸಂರಕ್ಷಣೆಯು ಇಲ್ಲದೆ ಮಾತನಾಡುವುದು ಅಸಾಧ್ಯ, ಜನರೆಲ್ಲರೂ ತನ್ನ ನೆಚ್ಚಿನ ನಟನನ್ನು ಮತ್ತಷ್ಟು ಹತ್ತಿರದಿಂದ ಕಾಣಲು ಮುಟ್ಟಿ ಮಾತನಾಡಿಸಲು ಮುತ್ತಿಗೆ ಹಾಕಿಬಿಡುತ್ತಾರೆ. ಅಂತಹ ಸಮಯದಲ್ಲಿ ಅಂಗರಕ್ಷಕರು ಅವರ ಬೆಂಗಾಲಾಗಿ ಇದ್ದೇ ಇರುತ್ತಾರೆ.

ಹೀಗೆ ಕನ್ನಡದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಂತಹ ಎಲ್ಲಾ ನಟರ ಹಿಂದೆಯೂ ಓರ್ವ ಬಾಡಿಗಾರ್ಡ್ ಇದ್ದೆ ಇರುತ್ತಾರೆ. ಸದಾ ತನ್ನ ಪ್ರೀತಿಯ ನಟನ ಜೊತೆಗೆ ಓಡಾಡಿಕೊಂಡು ಅವರ ಹಾಗೂ ಹೋಗುಗಳನ್ನು ನೋಡಿಕೊಳ್ಳುವಂತಹ ಅಂಗ ರಕ್ಷಕರ ಹುಟ್ಟು ಹಬ್ಬವನ್ನು ಎಲ್ಲಾ ಸ್ಟಾರ್ಟರು ಬಹಳ ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಪ್ರೀತಿಯಿಂದ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುತ್ತಾರೆ.

ಹೀಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಬಾಡಿಗಾರ್ ಬರ್ತಡೇ ಯನ್ನು ಅವರ ಮನೆಯಲ್ಲಿ ಬಹಳ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದು ಈ ಕೆಲ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಒಂದಷ್ಟೇ ಯಶ್ ಅವರ ಬಾಡಿಗಾರ್ಡ್ ರಾಮಚಂದ್ರ ರಾಮ್ (Yash’s bodyuard Ramachandra ram) ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಇದರ ಅಂಗವಾಗಿ ಯಶ್ ಅವರ ಮನೆಗೆ ತೆರಳಿ ತಮ್ಮ ಅಂಗರಕ್ಷಕನ ಕುಟುಂಬದ ಜೊತೆಗೆ ಸೇರಿಕೊಂಡು ಅವರ ದಿನವನ್ನು ಮತ್ತಷ್ಟು ವಿಶೇಷವನ್ನಾಗಿಸಿದ್ದಾರೆ.

ಜೊತೆಗೆ ಕತ್ತರಿಸಿ ಸಿಹಿ ತಿನಿಸುವ ಮೂಲಕ ಮತ್ತಷ್ಟು ವರ್ಷಗಳ ಕಾಲ ಯಾವುದೇ ನೋವು ದುಃಖಗಳಿಲ್ಲದೆ ಸದಾ ನಗುವಿನಿಂದ ನಿಮ್ಮ ಬದುಕು ಕೂಡಿರಲಿ ಎಂದು ವಿಶೇಷವಾಗಿ ಶುಭ ಕೋರಿದ್ದಾರೆ. ಸದ್ಯ ಈ ಫೋಟೋಗಳನ್ನು ರಾಮಚಂದ್ರ ರಾಮ್ (Ramachandra Ram) ಅವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಬಾರಿ ವೈರಲಾಗುತ್ತಿದ್ದು, ತನ್ನ ಬಾಡಿಗಾರ್ಡ್ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲು ಯಶ್ ಅವರೇ ಖುದ್ದು ಅವರ ಮನೆಗೆ ತೆರಳಿರುವುದು ಬಹಳ ವಿಶೇಷವಾಗಿ ಕಂಡುಬಂದಿದ್ದು ಅಭಿಮಾನಿಗಳು ನಟ ಯಶ್(Yash) ಅವರ ಈ ವರ್ತನೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!