Vasishta Simha: ಮದುವೆಯಾದ ಎರಡೇ ತಿಂಗಳಿಗೆ ಗಂಡನಿಗೆ ಡಬಲ್ ಸರ್ಪ್ರೈಸ್ ನೀಡಿದ ನಟಿ ಹರಿಪ್ರಿಯ!

Actress Hariprriya ನಟಿ ಹರಿಪ್ರಿಯಾ ಅವರು ನಿಮಗಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಮತ್ತೊಬ್ಬ ಉದಯ ಮೂಲಕ ಕಲಾವಿದ ಆಗಿರುವಂತಹ ವಸಿಷ್ಠ(Vasishta) ಅವರ ಜೊತೆಗೆ ಮದುವೆಯಾಗುವ ಮೂಲಕ ಇದೇ ಜನವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರೂ ಕೂಡ ಸೈಲೆಂಟ್ ಆಗಿಯೇ ಮದುವೆಯಾಗುವ ಮೂಲಕವೂ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು.

ಇನ್ನು ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ಯೂಟ್ಯೂಬ್ ಚಾನೆಲ್ ಓಪನ್ ಮಾಡಿ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ನಟಿ ಹರಿಪ್ರಿಯ(Haripriya) ಈಗ ಮತ್ತೊಂದು ಸರ್ಪ್ರೈಸ್ ಅನ್ನು ಗಂಡನಿಗೆ ನೀಡಿದ್ದಾರೆ. ಅದು ಕೂಡ ಡಬಲ್ ಸರ್ಪ್ರೈಸ್ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ವಸಿಷ್ಠ(Vasishta) ಅವರು ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದ್ದರು ಕೂಡ ಚಿತ್ರೀಕರಣದಲ್ಲಿ ಮಾತ್ರ ಎಲ್ಲಿಯೂ ಕೂಡ ಕೊರತೆ ಕಾಣದಂತೆ ತೆಲಂಗಾಣದಲ್ಲಿ ನಡೆಯುತ್ತಿರುವಂತಹ ಚಿತ್ರೀಕರಣದಲ್ಲಿ ಸತತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ನಟಿ ತಮ್ಮ ನೆಚ್ಚಿನ ಪತಿರಾಯನಿಗೆ ಡಬಲ್ ಸರ್ಪ್ರೈಸ್ ನೀಡಿದ್ದಾರೆ. ಅಷ್ಟಕ್ಕೂ ಆ ಡಬಲ್ ಸರ್ಪ್ರೈಸ್ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಮಿತ್ರರೇ ಮೊದಲನೇದಾಗಿ ಗಂಡನಿಗೆ ತಿಳಿಯದಂತೆ ಚಿತ್ರೀಕರಣದ ಸೆಟ್ ಗೆ ಆಗಮಿಸಿ ವಶಿಷ್ಟ ಅವರಿಗೆ ಹರಿಪ್ರಿಯ(Hariprriya) ಅವರು ಮೊದಲ ಸರ್ಪ್ರೈಸ್ ನೀಡಿದ್ದಾರೆ. ಎರಡನೇದಾಗಿ ಕೇವಲ ಭೇಟಿ ನೀಡಿದ್ದು ಮಾತ್ರವಲ್ಲದೆ ವಸಿಷ್ಟ ಅವರಿಗೆ ಇಷ್ಟ ಆಗುವಂತಹ ಸ್ಪೆಷಲ್ ಅಡಿಗೆಯನ್ನು ಬಡಿಸಿ ಕೇವಲ ಅವರಿಗೆ ಮಾತ್ರವಲ್ಲದ ಇಡೀ ಚಿತ್ರತಂಡಕ್ಕೆ ಅಡುಗೆಯನ್ನು ಹಾಕಿದ್ದಾರೆ. ಎಲ್ಲರೂ ಕೂಡ ಖುಷಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ. ವಸಿಷ್ಠ(Vasishta) ಕೂಡ ಈ ಫೋಟೋ ಹಂಚಿಕೊಂಡು ವಿಶೇಷಕ್ಷಣವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.

Leave a Comment

error: Content is protected !!