Weekend With Ramesh: ಹೆವ್ವಿ ಟ್ರೋಲಿಗೆ ಒಳಗಾದ ರಮ್ಯಾ ಎಪಿಸೋಡ್! ಕಾರಣ ಕೇಳಿದರೆ ನೀವು ಕೂಡ ಟ್ರೋಲ್ ಮಾಡ್ತೀರಾ!

Actress Ramya ಪ್ರತಿಯೊಬ್ಬರೂ ಕಾಯುತ್ತಿದ್ದಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮ ಅಂತೂ ಇಂತೂ ಮಾರ್ಚ್ 25ರಂದು ಪ್ರಸಾರವನ್ನು ಆರಂಭಿಸಿದ್ದು ಮೊದಲ ಸಂಚಿಕೆಯಲ್ಲಿಯೇ ಸ್ಯಾಂಡಲ್ವುಡ್ ಕ್ವೀನ್ ಆಗಿರುವ ಮೋಹಕ ತಾರೆ ರಮ್ಯ(Mohaka Tare Ramya) ಅವರು ಅತಿಥಿಯಾಗಿ ಸಾಧಕರ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ. ರಮೇಶ್(Ramesh) ಅವರ ನಿರೂಪಣೆಯಲ್ಲಿ ರಮ್ಯಾ ಅವರ ಜೀವನದ ಕುರಿತಂತೆ ತಿಳಿಯಲು ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಕಾತರರಾಗಿದ್ದರು.

ಈಗಾಗಲೇ ಮೊದಲ ಎಪಿಸೋಡ್ ಕೂಡ ಪ್ರಸಾರವಾಗಿದ್ದು ಭಾನುವಾರ ಪ್ರಸಾರ ಆಗಲಿರುವಂತಹ ಎರಡನೇ ಎಪಿಸೋಡ್ ಗಾಗಿ ಎಲ್ಲರೂ ಕೂಡ ಕಾತುರರಾಗಿದ್ದು ಎದುರ ನಡುವಲ್ಲಿಯೇ ರಮ್ಯಾ(Ramya) ಅವರ ಎಪಿಸೋಡ್ ಮೇಲೆ ನೆಟ್ಟಿಗರಿಂದ ಸಾಕಷ್ಟು ಟೀಕಾ ಪ್ರಹಾರಗಳು ಹರಿದು ಬಂದಿದೆ. ಅಷ್ಟಕ್ಕೂ ರಮ್ಯಾ ಅವರ ಈ ಎಪಿಸೋಡ್ ಮೇಲೆ ಇಷ್ಟೊಂದು ನೆಗೆಟಿವ್ ಪ್ರತಿಕ್ರಿಯೆಗಳು ಬರುತ್ತಿರುವುದಕ್ಕೆ ನಿಜವಾದ ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಕನ್ನಡದವರಾಗಿದ್ದರು ಕೂಡ ನಟಿ ರಮ್ಯಾ(Actress Ramya) ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ತಮ್ಮ ಎಪಿಸೋಡ್ ನಲ್ಲಿ ಹೆಚ್ಚಾಗಿ ಇಂಗ್ಲಿಷ್ ಭಾಷೆಯನ್ನು ಬಳಸಿರುವುದು ನಿಜಕ್ಕೂ ಕೂಡ ಕನ್ನಡಿಗರ ಅಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಪ್ರತಿಯೊಬ್ಬರೂ ಕೂಡ ಈ ವಿಚಾರದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ನಾವು ಕನ್ನಡ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೇವೆಯೋ ಅಥವಾ ಇಂಗ್ಲೀಷ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೆವೆಯೋ ಗೊಂದಲದಲ್ಲಿ ಸಿಲುಕಿ ಕೊಳ್ಳುವಂತಾಗಿದೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ವೀಕೆಂಡ್ ವಿತ್ ರಮೇಶ್(Weekend With Ramesh ) ಕಾರ್ಯಕ್ರಮದ ಮೊದಲ ಎಪಿಸೋಡ್ ನಲ್ಲಿಯೇ ಈ ರೀತಿ ನೆಗೆಟಿವ್ ಪ್ರಚಾರ ಬರುತ್ತಿರುವುದು ನಿಜಕ್ಕೂ ಕೂಡ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಮೂಡುವಂತೆ ಮಾಡಬಹುದಾಗಿದೆ. ಅದೇನೇ ಇರಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ರಮ್ಯ ಅವರ ಎಪಿಸೋಡ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!