Samantha: ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲೆಯಾದ ನಟಿ ಸಮಂತಾ! ಫೋಟೋ ನೋಡಿ ಶಾ’ ಕ್ ಆದ ಅಭಿಮಾನಿಗಳು.

Actress Samantha ವಿವಾಹ ವಿಚ್ಛೇದನ ಆದ ಸಮಯದಿಂದಲೂ ಕೂಡ ಸಮಂತ(Samantha) ಅವರು ಅಷ್ಟೊಂದು ಒಳ್ಳೆಯ ದಿನಗಳನ್ನು ಆನಂದಿಸುತ್ತಿಲ್ಲ ಎಂದು ಹೇಳಬಹುದಾಗಿದೆ ಯಾಕೆಂದರೆ ಕೇವಲ ವಿವಾಹವಿಚ್ಛೇದನ ಮಾತ್ರವಲ್ಲದೆ ಅವರ ಆರೋಗ್ಯವೂ ಕೂಡ ದಿನ ಕೈ ಕೊಡುತ್ತಿದೆ.

ಸಾಕಷ್ಟು ಸಿನಿಮಾ ಅವಕಾಶಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತಿದ್ದು ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಅವರು ಕೈಗೆ ಬಂದಂತಹ ತುಂಬಾನೇ ಸಿನಿಮಾಗಳನ್ನು ಕೈಬಿಟ್ಟಿದ್ದಾರೆ. ಇಲ್ಲದಿದ್ದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳಬೇಕಾಗಿತ್ತು. ಇದ್ರು ಕೂಡ ಅವರು ಭಾರತೀಯ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ಬೇಡಿಕೆಯಲ್ಲಿರುವ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ಸದ್ಯದ ಮಟ್ಟಿಗೆ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಶಾಕುಂತಲ(Shakunthalam) ಸಿನಿಮಾ ಕೂಡ ಫ್ಲಾಪ್ ಆಗಿದೆ ಎಂಬುದಾಗಿ ಕೇಳಿ ಬಂದಿದೆ. ಅದರ ನಡುವಲ್ಲಿಯೇ ಸಡನ್ನಾಗಿ ಸಮಂತ(Samantha) ಅವರು ಆಸ್ಪತ್ರೆಗೆ ಸೇರಿ ವೆಂಟಿಲೇಟರ್ ನಲ್ಲಿ ಇರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿರುವ ಅಭಿಮಾನಿಗಳು ಕೂಡ ಚಿಂತಾಕ್ರಾಂತರಾಗಿದ್ದಾರೆ.

ಆದರೆ ಕೆಲವು ಮಾಹಿತಿಗಳ ಪ್ರಕಾರ ಇದು ಮೊದಲು ಸಮಂತಾ ಅವರು ಆಸ್ಪತ್ರೆಯಲ್ಲಿದ್ದಾಗ ತೆಗೆದಿರುವ ಫೋಟೋ ಆಗಿದ್ದು ಯಾವುದೋ ಕಾರಣಕ್ಕಾಗಿ ಈಗ ಶೇರ್ ಮಾಡಿಕೊಂಡಿದ್ದಾರೆ ಎಂಬುದಾಗಿ ಎಲ್ಲರಿಗೂ ತಿಳಿದುಬಂದಿದೆ. ಅದಕ್ಕೆ ಹಾಲಿವುಡ್ ವೆಬ್ ಸೀರೀಸ್ ಅನ್ನು ಹಿಂದಿ ಗೆ ರಿಮೇಕ್ ಮಾಡುತ್ತಿದ್ದು ಅದರಲ್ಲಿಯೂ ಕೂಡ ಸಮಂತ(Actrese Samantha) ಅವರು ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

Leave a Comment

error: Content is protected !!