Samantha: ಖ್ಯಾತ ನಟಿ ಸಮಂತ ಅವರ ಪಕ್ಕ ಕುಳಿತು ಇವರೇ ನನ್ನ ನೆಚ್ಚಿನ ಹುಡುಗಿ ಎಂಬುದಾಗಿ ಓಪನ್ ಆಗಿಯೇ ಹೇಳಿಕೊಂಡ ಖ್ಯಾತ ನಟ.

Samantha ನಟಿ ಸಮಂತ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾಗಚೈತನ್ಯ(Nagachaithanya) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಎರಡು ವರ್ಷಗಳೇ ಕಳೆದಿವೆ. ಇಂದಿಗೂ ಕೂಡ ಇವರಿಬ್ಬರೂ ಮತ್ತೆ ಪ್ಯಾಚ್ ಅಪ್ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೊಳ್ಳುವಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಆ ಕಡೆ ನಾಗ ಚೈತನ್ಯ ಅವರನ್ನು ನೋಡಿದರೆ ಅದಾಗಲೇ ಅವರು ಮತ್ತೊಬ್ಬ ನಟಿಯ ಜೊತೆಗೆ ಡೇಟಿಂಗ್ ಮಾಡುತ್ತಿರುವುದು ಕೂಡ ಕಂಡು ಬರುತ್ತಿದೆ. ಇನ್ನು ಈ ಕಡೆ ಸಮಂತ(Samantha) ಅವರ ಹೆಸರು ಸಾಕಷ್ಟು ನಟರ ಜೊತೆಗೆ ಕೇಳಿ ಬರುತ್ತಿದ್ದು ಎರಡನೇ … Read more

Samantha: ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲೆಯಾದ ನಟಿ ಸಮಂತಾ! ಫೋಟೋ ನೋಡಿ ಶಾ’ ಕ್ ಆದ ಅಭಿಮಾನಿಗಳು.

Actress Samantha ವಿವಾಹ ವಿಚ್ಛೇದನ ಆದ ಸಮಯದಿಂದಲೂ ಕೂಡ ಸಮಂತ(Samantha) ಅವರು ಅಷ್ಟೊಂದು ಒಳ್ಳೆಯ ದಿನಗಳನ್ನು ಆನಂದಿಸುತ್ತಿಲ್ಲ ಎಂದು ಹೇಳಬಹುದಾಗಿದೆ ಯಾಕೆಂದರೆ ಕೇವಲ ವಿವಾಹವಿಚ್ಛೇದನ ಮಾತ್ರವಲ್ಲದೆ ಅವರ ಆರೋಗ್ಯವೂ ಕೂಡ ದಿನ ಕೈ ಕೊಡುತ್ತಿದೆ. ಸಾಕಷ್ಟು ಸಿನಿಮಾ ಅವಕಾಶಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತಿದ್ದು ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಅವರು ಕೈಗೆ ಬಂದಂತಹ ತುಂಬಾನೇ ಸಿನಿಮಾಗಳನ್ನು ಕೈಬಿಟ್ಟಿದ್ದಾರೆ. ಇಲ್ಲದಿದ್ದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳಬೇಕಾಗಿತ್ತು. ಇದ್ರು ಕೂಡ ಅವರು ಭಾರತೀಯ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ … Read more

Samantha: ಕೋಟಿ ಕೋಟಿ ದುಡಿಯುತ್ತಿರುವ ಸಮಂತಾ ರವರ ಜನಸೇವೆಯ ಬಗ್ಗೆ ನಿಮಗೆಷ್ಟು ಗೊತ್ತು? ಮನುಷ್ಯ ರೂಪದ ದೇವತೆ.

Samantha ತೆಲುಗು ತಮಿಳು ಹಾಗೂ ಬಾಲಿವುಡ್ ನಲ್ಲಿ ಕೂಡ ತನ್ನ ಬೇಡಿಕೆಯನ್ನು ಹೆಚ್ಚು ಮಾಡಿಕೊಂಡಿರುವ ನಟಿ ಸಮಂತಾ(Samantha) ಅವರು ಇಂದು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹೀಗಿದ್ದರೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ‌. ನಿಜಕ್ಕೂ ಅವರ ಧೈರ್ಯ ಹಾಗೂ ಕರ್ತವ್ಯ ನಿಷ್ಠೆಗೆ ನಾವೆಲ್ಲರೂ ತಲೆದೂಗಲೇಬೇಕು. ಸಮಂತಾ ಅವರ ಜೀವನದ ಕೆಲವೊಂದು ಪ್ರಮುಖ ವಿಚಾರಗಳನ್ನು ಜನರು ತಿಳಿಯಲೇಬೇಕು ಅದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ನಟಿ ಸಮಂತಾ ಅವರು ಅತ್ಯಂತ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಡಿಗ್ರಿಗಿಂತ ಮುಂದೆ ಓದಲು ಮನೆಯಲ್ಲಿ … Read more

Samantha: ಹೈದರಾಬಾದ್ ನಿಂದ ಮುಂಬೈಗೆ ಹಾರಿದ ಸಮಂತಾ. ಮುಂಬೈ ಮನೆಯ ಬೆಲೆ ಕೇಳಿದ್ರೆ ನೀವೂ ಕೂಡ ಹರೋಹರ.

Samantha ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ನಟಿ ಸಮಂತಾ ರುತ್ ಪ್ರಭು(Samantha Ruth Prabhu) ಅವರು ಕೂಡ ಒಬ್ಬರಾಗಿದ್ದಾರೆ. ಯಾವುದೇ ಪಾತ್ರವಾಗಲೀ, ಮಾಡರ್ನ್ ಇರಲಿ ಸಂಪ್ರದಾಯಸ್ಥ ಪಾತ್ರವಿರಲಿ ಸಮಂತಾ ಎಲ್ಲಾ ಪಾತ್ರಗಳನ್ನು ಲೀಲಾಜಾಲವಾಗಿ ಮಾಡಬಲ್ಲಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ. ನಿಜಕ್ಕೂ ಅವರನ್ನು God Gifted ನಟಿ ಎಂದರು ಕೂಡ ತಪ್ಪೇ ಆಗಲ್ಲ. ಸದ್ಯಕ್ಕೆ ಅವರು ಒಂದು ಗಂಭೀರ ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿರುವುದು ಹಾಗೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಸದ್ಯಕ್ಕೆ ಕೇಳಿಬಂದಿರುವ ಸುದ್ದಿಯ … Read more

ಲಕ್ಷಗಟ್ಟಲೆ ಬೆಲೆಯ ಬಟ್ಟೆಯನ್ನು ತೊಡುತ್ತಿದ್ದ ಸಮಂತಾ, ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಉಟ್ಟುಕೊಂಡ ಬಂದ ಸೀರೆಯ ಬೆಲೆ ಎಷ್ಟು ಗೊತ್ತಾ? ಛೇ ಪಾಪ.

Actress Samantha ನಟಿ ಸಮಂತ ಕಳೆದ ಹಲವಾರು ವರ್ಷಗಳಿಂದ ನಾಗಚೈತನ್ಯ ಅವರ ಜೊತೆಗಿನ ವಿವಾಹ ವಿಚ್ಛೇದನದ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅದಾದ ನಂತರ ಚಿತ್ರರಂಗದಲ್ಲಿ ಅವರ ಚಾರ್ಮ್(Charm) ಸಂಪೂರ್ಣವಾಗಿ ಬದಲಾಗಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಕೇವಲ ತೆಲುಗು ಚಿತ್ರರಂಗದಿಂದ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಅವರೇ ನಮ್ಮ ಸಿನಿಮಾ ಗೆ ನಾಯಕನಟಿ ಆಗಬೇಕು ಎನ್ನುವ ಕೂಗು ನಿರ್ಮಾಪಕರಲ್ಲಿ ಹೆಚ್ಚಾಯಿತು ಎಂದರೆ ತಪ್ಪಾಗಲಾರದು. ಎಲ್ಲದಕ್ಕಿಂತ ಪ್ರಮುಖವಾಗಿ ಇತ್ತೀಚಿನ ಕೆಲವು ತಿಂಗಳಿಗಳಿಂದ ನಟಿ ಸಮಂತ … Read more

ತಮ್ಮ ಹದಗೆಟ್ಟ ಆರೋಗ್ಯದ ಬಗ್ಗೆ ಮಾತನಾಡುತ್ತಾ ನಾನು ಸತ್ತಿಲ್ಲ ಎಂದು ಕಣ್ಣೀರು ಹಾಕಿದ ನಟಿ ಸಮಂತಾ ಪರಿಸ್ಥಿತಿ ನೋಡಿದರೆ ಕರುಳು ಚೂರ್ ಅನ್ನುತ್ತೆ

ತಮಿಳು, ತೆಲಗು ಚಿತ್ರರಂಗದಿಂದ ಇಡೀ ದೇಶಕ್ಕೆ ಪರಿಚಿತರಾದ ಸಮಂತಾ ನಾಲ್ಕು ಬಾರಿ ದಕ್ಷಿಣ ಭಾರತದ ಫಿಲಂಫೇರ್ ಅವಾರ್ಡ್, ಆರು ಬಾರಿ ದಕ್ಷಿಣ ಭಾರತದ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಗಳನ್ನು ಪಡೆದಿದ್ದಾರೆ. ಡಿಗ್ರಿ ಓದುತ್ತಿರುವಾಗ ‘ಯೇ ಮಾಯಾ ಚೇಸಾವೆ’ ಚಿತ್ರಕ್ಕೆ ಆಯ್ಕೆಯಾಗಿ, ನಟನೆಗೆ ನಂದಿ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ. 2012ರಲ್ಲಿತೆರೆಕಂಡ ಪೊನ್ವಸಂತ ಹಾಗೂ ಈಗ ಸಿನಿಮಾಗಳು ಸಮಂತಾ ಅವರಿಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟಿತು. ತೇರಿ, ಮಹಾ ನಟಿ, ಅ ಆ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡ … Read more

error: Content is protected !!