Aishwarya Rai: ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ನಟಿ ಐಶ್ವರ್ಯ ರೈ ಅವರ ಒಟ್ಟು ಆಸ್ತಿ ವಿವರ ಇಲ್ಲಿದೆ ನೋಡಿ.

Aishwarya Rai ಕರಾವಳಿ ಮೂಲದ ಭವನ ಸುಂದರಿ ಆಗಿರುವಂತಹ ಐಶ್ವರ್ಯ ರೈ(Aishwarya Rai) ಅವರು ಮಿಸ್ ಯೂನಿವರ್ಸ್ ಆದ ಮೇಲೆ ನಿಮಗೆಲ್ಲರಿಗೂ ತಿಳಿದಿರಬಹುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಬಾಲಿವುಡ್ ಚಿತ್ರರಂಗದಲ್ಲಿ. ಬಾಲಿವುಡ್ ಚಿತ್ರರಂಗದಲ್ಲಿ ಯಾರು ಕೂಡ ತಲುಪಲಾಗದಂತಹ ಸ್ಥಾನವನ್ನು ಅವರು ತಲುಪಿದ್ದರು.

ಇನ್ನು ಈಗ ಇನ್ನೇನು ಕೆಲವೇ ಸಮಯದಲ್ಲಿ 50 ವರ್ಷದ ಗಡಿರೇಖೆಯನ್ನು ದಾಟಿ ಮುಂದೆ ಹೋಗುವಂತಹ ವಯಸ್ಸನ್ನು ಹೊಂದಿದ್ದರು ಕೂಡ ಐಶ್ವರ್ಯ ರೈ(Aishwarya Rai) ಅವರು ಎಂದಿಗೂ ಕೂಡ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ನಾಯಕಿಯ ಪಟ್ಟವನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ಪೊನ್ನಿಯನ್ ಸೆಲ್ವನ್ ಚಿತ್ರದ ಭಾಗ ಎರಡು ಸಿನಿಮಾ ಬಿಡುಗಡೆಯಾಗುವ ಮೂಲಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ.

ಇನ್ನು ಇಷ್ಟೊಂದು ವಸ್ತುಗಳಿಂದ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಐಶ್ವರ್ಯ ರೈ ಅವರ ಆಸ್ತಿ(Aishwarya Rai Net Worth) ಎಷ್ಟಿರಬಹುದು ಎಂಬುದಾಗಿ ಅವರ ಅಭಿಮಾನಿಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಕುತೂಹಲ ಇದೆ. ಹಾಗಿದ್ದರೆ ಬನ್ನಿ ಐಶ್ವರ್ಯ ರೈ ಅವರ ಆಸ್ತಿ ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಸಾಕಷ್ಟು ಸಿನಿಮಾಗಳಿಂದ ಸಂಭಾವನೆ ರೂಪದಲ್ಲಿ ಸಾಕಷ್ಟು ದೊಡ್ಡ ಮಟ್ಟವನ್ನು ಪಡೆದುಕೊಂಡಿದ್ದು ಕೆಲವೊಂದು ಸಂಸ್ಥೆಗಳಲ್ಲಿ ಹೂಡಿಕೆಯನ್ನು ಕೂಡ ಮಾಡಿದ್ದಾರೆ ಐಶ್ವರ್ಯ ರೈ(Aishwarya Rai). ಹೀಗಾಗಿ ಐಶ್ವರ್ಯ ರೈ ಅವರ ಹೆಸರಿನಲ್ಲಿ ಭರ್ಜರಿ 770 ಕೋಟಿಗೂ ಅಧಿಕ ಆಸ್ತಿ ಇದೆ ಎಂಬುದಾಗಿ ತಿಳಿದು ಬನ್ನಿ. ಭಾರತೀಯ ಚಿತ್ರರಂಗದಲ್ಲಿ ನಟಿ ಒಬ್ಬರ ಹೆಸರಿನಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಇರುವುದು ಅತ್ಯಂತ ವಿರಳ ಎಂದು ಹೇಳಬಹುದಾಗಿದೆ.

Leave a Comment

error: Content is protected !!