Salman Khan: ಮದುವೆ ಆಗ್ದೆ ಇದ್ರೂ ಸಲ್ಮಾನ್ ಖಾನ್ ಡೇಟ್ ಮಾಡಿರುವ ನಟಿಯರಿಗೇನು ಕಡಿಮೆ ಇಲ್ಲ. ಈ ಲಿಸ್ಟ್ ನಲ್ಲಿ ಯಾವೆಲ್ಲ ನಟಿಯರು ಇದ್ದಾರೆ?

Salman Khan ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಆಗಿರುವಂತಹ ಸಲ್ಮಾನ್ ಖಾನ್(Salman Khan) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಕೆಲವೇ ವರ್ಷಗಳಲ್ಲಿ 60 ವರ್ಷದ ವಯಸ್ಸನ್ನು ದಾಟುವಂತಹ ಸಮಯ ಬರುತ್ತದೆ. ಹೇಗಿದ್ದರೂ ಕೂಡ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವಂತಹ ಅವರ ಫಿಟ್ನೆಸ್ ರಹಸ್ಯ ಇಂದಿಗೂ ಕೂಡ ರಹಸ್ಯವಾಗಿ ಉಳಿದುಕೊಂಡಿದೆ. ಇಷ್ಟೊಂದು ವಯಸ್ಸಾಗಿದ್ದರೂ ಕೂಡ ಸಲ್ಮಾನ್ ಖಾನ್ ಅವರು ಎಂದಿಗೂ ಕೂಡ ಮದುವೆಯಾಗದೆ ಹಾಗೆ ಉಳಿದುಕೊಂಡಿದ್ದಾರೆ ಹಾಗೆಂದ ಮಾತ್ರಕ್ಕೆ ಅವರಿಗೆ ಗೆಳತಿಯರು ಇಲ್ಲ ಎಂದಲ್ಲ. ಹೌದು ಇಂದಿನ ಲೇಖನಿಯಲ್ಲಿ ನಾವು … Read more

Shah Rukh Khan: ಕರ್ನಾಟಕಕ್ಕೂ ಶಾರುಖ್ ಖಾನ್ ಗು ಇದೆ ಬಿಡಿಸಲಾರದ ನಂಟು. ಇದು ಅವರೇ ಹೇಳಿದ ಸತ್ಯ.

Shah Rukh Khan ಭಾರತೀಯ ಚಿತ್ರರಂಗದಲ್ಲಿ ಶಾರುಖ್ ಖಾನ್(Shah Rukh Khan) ಅವರ ಬೆಲೆ ಸೋತರು ಗೆದ್ದರು ಕಡಿಮೆಯಾಗುವುದಿಲ್ಲ. ಸಾಕಷ್ಟು ಸಿನಿಮಾಗಳಿಂದ ಸೋತಿದ್ದ ಶಾರುಖ್ ಖಾನ್ ರವರು ಪಠಾಣ್(Pathaan) ಸಿನಿಮಾದ ಮೂಲಕ ಸಾವಿರ ಕೋಟಿ ಕಲೆಕ್ಷನ್ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಇನ್ನು ಬಾಲಿವುಡ್ ಚಿತ್ರರಂಗದಲ್ಲಿ ಅನಭಿಶಕ್ತ ದೊರೆ ಆಗಿರುವಂತಹ ಶಾರುಖ್ ಖಾನ್ ವಿದೇಶದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ಭಾರತದ ನಟರಲ್ಲಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೇವಲ ಅಭಿಮಾನಿಗಳ ವಿಚಾರದಲ್ಲಿ ಮಾತ್ರವಲ್ಲದೆ … Read more

Salman Khan: ನನ್ನನ್ನ ಮದುವೆ ಆಗ್ತೀರಾ ಅಂತ ಕೇಳಿದ ಅಭಿಮಾನಿಗೆ ಸಲ್ಮಾನ್ ಖಾನ್ ಓಪನ್ ಆಗಿ ಹೇಳಿದ್ದೇ ಬೇರೆ.

Salman Khan ಬಾಲಿವುಡ್ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಅದು ಸಲ್ಮಾನ್ ಖಾನ್(Salman Khan) ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ 60 ವರ್ಷ ಸಮಿಪಿಸುತ್ತಿದೆ ಆದರೆ ಇನ್ನೂ ಕೂಡ ಮದುವೆ ಆಗಿಲ್ಲ. ಬಾಲಿವುಡ್ ಚಿತ್ರರಂಗದ ಸಾಕಷ್ಟು ನಟಿಯರ ಜೊತೆಗೆ ಇವರ ಹೆಸರು ಕೇಳಿ ಬಂದಿದ್ದರೂ ಕೂಡ ಇದುವರೆಗೂ ಯಾವುದೇ ಲವ್ ಸ್ಟೋರಿಗಳು ಕೂಡ ಪೂರ್ತಿಯಾಗಿಲ್ಲ. ಇದು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಬೇಸರ ತರಿಸಿರುವಂತಹ ವಿಚಾರ. ಇನ್ನು ಇತ್ತೀಚಿಗಷ್ಟೇ ಫಿಲಂ ಅವಾರ್ಡ್ ಕಾರ್ಯಕ್ರಮಕ್ಕೆ … Read more

Aishwarya Rai: ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ನಟಿ ಐಶ್ವರ್ಯ ರೈ ಅವರ ಒಟ್ಟು ಆಸ್ತಿ ವಿವರ ಇಲ್ಲಿದೆ ನೋಡಿ.

Aishwarya Rai ಕರಾವಳಿ ಮೂಲದ ಭವನ ಸುಂದರಿ ಆಗಿರುವಂತಹ ಐಶ್ವರ್ಯ ರೈ(Aishwarya Rai) ಅವರು ಮಿಸ್ ಯೂನಿವರ್ಸ್ ಆದ ಮೇಲೆ ನಿಮಗೆಲ್ಲರಿಗೂ ತಿಳಿದಿರಬಹುದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಬಾಲಿವುಡ್ ಚಿತ್ರರಂಗದಲ್ಲಿ. ಬಾಲಿವುಡ್ ಚಿತ್ರರಂಗದಲ್ಲಿ ಯಾರು ಕೂಡ ತಲುಪಲಾಗದಂತಹ ಸ್ಥಾನವನ್ನು ಅವರು ತಲುಪಿದ್ದರು. ಇನ್ನು ಈಗ ಇನ್ನೇನು ಕೆಲವೇ ಸಮಯದಲ್ಲಿ 50 ವರ್ಷದ ಗಡಿರೇಖೆಯನ್ನು ದಾಟಿ ಮುಂದೆ ಹೋಗುವಂತಹ ವಯಸ್ಸನ್ನು ಹೊಂದಿದ್ದರು ಕೂಡ ಐಶ್ವರ್ಯ ರೈ(Aishwarya Rai) ಅವರು ಎಂದಿಗೂ ಕೂಡ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ … Read more

error: Content is protected !!