Akul Balaji: ಹೆಂಡತಿಯ ಹುಟ್ಟುಹಬ್ಬಕ್ಕೆ ಚೀನಾದ ದುಬಾರಿ ಕಾರನ್ನು ಉಡುಗೊರೆಯನ್ನಾಗಿ ನೀಡಿದ ಅಕುಲ್ ಬಾಲಜಿ, ಅಬ್ಬಬ್ಬ ಇದರ ಬೆಲೆ ಎಷ್ಟು ಲಕ್ಷ ಗೊತ್ತೇ..

Akul Balaji: ಸ್ನೇಹಿತರೆ ತಮ್ಮ ಚಿಟಪಟ ಮಾತುಗಾರಿಕೆ ಹಾಗೂ ಹಾಸ್ಯಸ್ಪದ ವರ್ತನೆ ಇಂದಲೇ ಕನ್ನಡ ಮಾತ್ರವಲ್ಲದ ಟಾಲಿವುಡ್ ಸಿನಿಮಾ ರಂಗದಲ್ಲಿಯೂ ನಂಬರ್ ಒನ್ ನಿರೂಪಕ ಎಂಬ ಪ್ರಖ್ಯಾತಿ ಪಡೆದುಕೊಂಡಿರುವಂತಹ ಅಕುಲ್ ಬಾಲಾಜಿ (Akul Balaji) ಅವರು ಕಳೆದ ಕೆಲವು ತಿಂಗಳ ಹಿಂದಷ್ಟೇ ತಮ್ಮ ಹೆಂಡತಿಯ ಹುಟ್ಟು ಹಬ್ಬವನ್ನು ಆಚರಿಸಿ ಉಡುಗೊರೆಯನ್ನಾಗಿ ಚೀನಾದ ದುಬಾರಿ ಬೆಲೆ ಬಾಳುವಂತಹ ಎಲೆಕ್ಟ್ರಿಕ್ ಒಂದನ್ನು ಉಡುಗೊರೆಯನ್ನಾಗಿ ನೀಡಿ ಹೆಂಡತಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಿಮಗೂ ಕೂಡ ಕಾರಿನ ಬೆಲೆ ಎಷ್ಟು? ಯಾವ ಕಂಪನಿಯ ಕಾರನ್ನು ಅಕುಲ್ ಬಾಲಾಜಿ ಖರೀದಿಸಿದ್ದಾರೆ ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹಲವು ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕುಲ್ ಬಾಲಾಜಿ ಮತ್ತು ಜೋ ದಂಪತಿಗಳು ಆಗಾಗ ತಮ್ಮ ಮುದ್ದಾದ ರೀಲ್ಸ್ ವಿಡಿಯೋ ಹಾಗೂ ಫೋಟೋಶೂಟ್ ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತಾರೆ.

ತಮ್ಮ ಸುಂದರ ಮಾತುಗಾರಿಕೆಯಿಂದಲೇ ಎಲ್ಲರ ಗಮನವನ್ನು ಸೆಳದಿದ್ದಂತಹ ಅಕುಲ್ ಬಾಲಾಜಿ ಅವರು ಕಳೆದ ಕೆಲ ದಿನಗಳ ಹಿಂದೆ ತಮ್ಮ ಹೆಂಡತಿಯ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ ಕಾರ್ ಶೋರೂಮ್ ಮುಂದಕ್ಕೆ ಕರೆದುಕೊಂಡು ಹೋಗಿ ಚೀನಾದ ತಯಾರಿಕಾ ಎಲೆಕ್ಟ್ರಿಕಲ್ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. BYD Autto 3 ಕಂಪನಿಯ ಕಾರ್ ಇದಾಗಿದ್ದು ಸಿಲ್ವರ್ ಮತ್ತು ಕಪ್ಪು ಮಿಶ್ರಿತ ಬಣ್ಣದಾಗಿದೆ,

ಅಷ್ಟೇ ಅಲ್ಲದೆ ಕೇವಲ 7.3 ಸೆಕೆಂಡ್ ಗಳಲ್ಲಿ 0 ಯಿಂದ 100 ಕಿಲೋಮೀಟರ್ ವೇಗವನ್ನು ನೀಡುವಂತಹ ಕ್ಯಾಪಾಸಿಟಿ ಹೊಂದಿದ್ದು, ಎಲೆಕ್ಟ್ರಿಕ್ ಗಾಡಿಯಾದ್ದರಿಂದ ಬ್ಯಾಟರಿ ಪ್ಯಾಕ್ 50 ನಿಮಿಷಗಳಲ್ಲಿ 0-80 ಚಾರ್ಜ್ ಮಾಡಬಹುದಾಗಿದೆ. ಇಷ್ಟೆಲ್ಲಾ ಅದ್ಭುತವಾದ ಫೀಚರ್ಸ್ ಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಕಾರು ಭಾರತದಲ್ಲಿ 34.49 ಲಕ್ಷ ಬೆಲೆಬಾಳುತ್ತದೆ. ಇಷ್ಟು ದುಬಾರಿ ಬೆಲೆ ಬಾಳುವಂತಹ ಕಾರಣ ತಮ್ಮ ಹೆಂಡತಿಗೆ ಉಡುಗೊರೆಯನ್ನಾಗಿ ನೀಡಿ ಅಕುಲ್ ಬಾಲಾಜಿ ಸರ್ಪ್ರೈಸ್ ನೀಡಿದ್ದು ಇದರ ಫೋಟೋಸ್ಗಳನ್ನು ಹಂಚಿಕೊಂಡಿರುವ ಜೋ ಇದು ಅತ್ಯಂತ ವಿಶೇಷವಾದ ಹುಟ್ಟುಹಬ್ಬ ಎಂಬ ಶೀಷಿಕೆ ಬರದು ಪೋಸ್ಟ್ ಶೇರ್ ಮಾಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!