Ambreesh: ರೆಬಲ್ ಸ್ಟಾರ್ ಅಂಬರೀಶ್ ಜೊತೆಗೆ ಕನ್ನಡದ ನಾಗಿಣಿ ದೀಪಿಕಾ ದಾಸ್ ಅವರ ಸುಂದರ ಫೋಟೋಗಳು

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಮೇರು ನಟ ಅಂಬರೀಶ್(Ambreesh) ನಮ್ಮೆಲ್ಲರನ್ನು ಅಗಲಿ ಹಲವು ವರ್ಷಗಳ ಉರುಳಿದರು, ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಹೃದಯದಿಂದಲು ಮಾಸಿಲ್ಲ. ಇಂದಿಗೂ ಸಾಕಷ್ಟು ಸಿನಿಮಾಗಳು, ರಾಜಕೀಯ ನಿರ್ಧಾರಗಳು ಹಾಗೂ ತಮ್ಮ ಆತ್ಮೀಯರೊಂದಿಗೆ ಅಂಬಿ ವರ್ತಿಸುತ್ತಿದ್ದಂತಹ ರೀತಿ ಅಭಿಮಾನಿಗಳ ಜೊತೆಗೆ ನಡೆದುಕೊಳ್ಳುತ್ತಿದ್ದಂತಹ ಪರಿ ಎಲ್ಲವೂ ಅಚ್ಚಳಿಯದಂತೆ ಉಳಿದಿದೆ.

ಎಲ್ಲರನ್ನೂ ಸಮಾನ ಭಾವದಿಂದ ಕಾಣುತ್ತಿದ್ದಂತಹ ಅಂಬರೀಶ್ ಎಂತಹ ಸಮಯದಲ್ಲಿ ಅವರನ್ನು ಭೇಟಿ ಮಾಡಲು ಹೋದರು ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕ ತಮಾಷೆ ಮಾಡುತ್ತ ಅವರೊಂದಿಗೆ ಮಗುವಂತೆ ಬೆರೆತು ಬಿಡುತ್ತಿದ್ದಂತಹ ವ್ಯಕ್ತಿ. ಹೀಗಿರುವಾಗ 2017ರ ಡಿಸೆಂಬರ್ ಸಮಯದಲ್ಲಿ ದೀಪಿಕಾ ದಾಸ್ ತನ್ನ ನೆಚ್ಚಿನ ನಟ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೊರಟಂತಹ ಸಮಯದಲ್ಲಿ ತೆಗೆಯಲದಂತಹ ಕೆಲ ಸೆಲ್ಫಿ ಫೋಟೋಗಳು ಭಾರಿ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದೆ.

ಫೋಟೋದಲ್ಲಿ ದೀಪಿಕಾ ದಾಸ್ ಅವರು ಕೆಂಪು ಬಣ್ಣದ ಬಾಡಿ ಕಾನ್ ಉಡುಪನ್ನು ಧರಿಸಿದರೆ ಅಂಬರೀಶ್ ನೀಲಿ ಬಣ್ಣದ ಶರ್ಟ್ ಹಾಗೂ ಪ್ಯಾಂಟ್ ಧರಿಸಿ ಬಹಳ ಕ್ಯೂಟ್ ಆಗಿ ದೀಪಿಕ ದಾಸ್(Deepika Das) ಅವರ ಜೊತೆಗೆ ಫೋಟೋಗೆ ನೀಡಿದ್ದಾರೆ. ಅಂಬರೀಶ್(Ambreesh) ಅವರೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆದು ಫೋಟೋಗಳನ್ನು ತೆಗೆದುಕೊಂಡಂತಹ ದೀಪಿಕ ದಾಸ್ರವರು ಫ್ಯಾನ್ ಗರ್ಲ್ ಮೊಮೆಂಟ್ ಕ್ಷಣವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು

ಈ ಫೋಟೋಗಳು ಸದ್ಯ ನೆಟ್ಟಿಗರನ್ನು ಆಕರ್ಷಿಸುತ್ತೇವೆ, ಸಣ್ಣಪುಟ್ಟ ನಟರ ಜೊತೆಗೆ ವಿಶೇಷವಾದ ಭಾಂದವ್ಯವನ್ನು ಹೊಂದಿದ್ದಂತಹ ಅಂಬರೀಶ್ ಪ್ರತಿ ಯುವ ನಟ ನಟಿಯರನ್ನು ಸಮಾನ ಭಾವದಿಂದ ಕಾಣುತ್ತಾ ಅವರೊಳಗಿರುವಂತಹ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದ್ದಂತಹ ವ್ಯಕ್ತಿ ಎಂಬ ಶೀಷಿಕೆ ಬರೆದು ತೆಗೆದುಕೊಂಡಂತಹ ಸೆಲ್ಫಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಹಳೆಯ ಫೋಟೋಸ್ ಭಾರಿ ವೈರಲ್ ಆಗುತ್ತಾ 15 ಲಕ್ಷಕ್ಕೂ ಹೆಚ್ಚಿನ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಗೆ ಹರಿದು ಬಂದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!