Amulya: 14ನೇ ವಯಸ್ಸಿಗೆ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಮೂಲ್ಯ ಮೊದಲ ಸಿನಿಮಾ ಗೆ ಪಡೆದ ಸಂಭಾವನೆ ಎಷ್ಟು?

Amulya ನಟಿ ಅಮೂಲ್ಯ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿ ಆಗೋಕಿಂತ ಮುಂಚೆ ಬಾಲ ನಟಿಯಾಗಿ ಕೂಡ ದರ್ಶನ್(Darshan) ಸುದೀಪ್(Sudeep) ಅವರಂತಹ ಮಹಾನ್ ನಟರ ಸಿನಿಮಾದಲ್ಲಿ ಕಾಣಿಸಿಕೊಂಡು ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಅದಾದ ನಂತರ ಅವರು 14ನೇ ವಯಸ್ಸಿನಲ್ಲಿ ತಮ್ಮ ಒಂಬತ್ತನೇ ತರಗತಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ರವರ ಚಲನಚಿತ್ರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡುತ್ತಾರೆ. ಮೊದಲ ಸಿನಿಮಾದಲ್ಲಿಯೇ ನಟಿ ಅಮೂಲ್ಯ ಅವರ ನಾಯಕಿಯಾಗಿ ಯಶಸ್ಸನ್ನು ಸಂಪಾದಿಸುತ್ತಾರೆ.

ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ನಾಯಕನಹಟ್ಟಿ ಆಗಿ ಕಾಣಿಸಿಕೊಂಡಿರುವವರ ಕಡಿಮೆ ಅದರಲ್ಲೂ ಮೊದಲ ಸಿನಿಮಾದಲ್ಲಿ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸುವ ನಟಿಯರು ಯಾರು ಇಲ್ಲ ಎಂದು ಹೇಳಬಹುದು. ಇನ್ನು ಚೆಲುವಿನ ಚಿತ್ತಾರ(Cheluvina Chittara) ಸಿನಿಮಾ ಗೆ ಅವರು ಪಡೆದುಕೊಂಡಿರುವ ಸಂಪಾದನೆಯ ಬಗ್ಗೆ ಕೂಡ ತಿಳಿದುಕೊಳ್ಳೋಣ ಬನ್ನಿ.

ಹೌದು ಅಂದಿನ ಕಾಲದಲ್ಲಿ ಅವರು ನಾಯಕನಟಿಯಾಗಿ ಬೇಡಿಕೆಯಲ್ಲಿದ್ದ ಕಾರಣದಿಂದಾಗಿ ಚೆಲುವಿನ ಚಿತ್ತಾರ ಸಿನಿಮಾಗೆ 80000ಕ್ಕೂ ಅಧಿಕ ಸಂಪಾದನೆಯನ್ನು ಅವರು ಪಡೆದುಕೊಳ್ಳುತ್ತಾರೆ. ಒಬ್ಬ 14 ವರ್ಷದ ನಾಯಕನಟಿ ಮೊದಲ ಸಿನಿಮಾದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಂಪಾದನೆ ಪಡೆಯುತ್ತಾರೆ ಎಂದರೆ ನಿಜಕ್ಕೂ ಕೂಡ ಅವರ ಬೇಡಿಕೆ ಎಷ್ಟಿರಬಹುದು ಎಂಬುದನ್ನು ನೀವೇ ಅಂದಾಜಿಸಬಹುದಾಗಿದೆ. ನಟಿ ಅಮೂಲ್ಯ(Amulya) ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ.

Leave a Comment

error: Content is protected !!