Amulya: ಮುದ್ದಾದ ಅವಳಿ ಮಕ್ಕಳ ಜೊತೆಗೆ ದೀಪಾವಳಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ನಟಿ ಅಮೂಲ್ಯ

Amulya: ಸ್ನೇಹಿತರೆ, ಬಾಲ ನಟಿಯಾಗಿ ಸಿನಿಮಾ ರಂಗವನ್ನು ಪ್ರವೇಶಿಸಿ ಮದುವೆಯಾಗಿ ಎರಡು ಮಕ್ಕಳಾದ ನಂತರ ಚಿತ್ರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಹಲವು ವರ್ಷಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವಂತಹ ಸಾಕಷ್ಟು ನಟಿಯರಲ್ಲಿ ನಮ್ಮ ಚೆಲುವಿನ ಚಿತ್ತಾರ (Cheluvina Chittara) ಖ್ಯಾತಿಯ ಅಮೂಲ್ಯ ಅವರು ಒಬ್ಬರು. 2001ರ ಸಮಯದಲ್ಲಿ ಬಾಲ ನಟಿಯಾಗಿ ಪರ್ವ ಚಿತ್ರದ ಮೂಲಕ ಡಾ. ವಿಷ್ಣುವರ್ಧನ್(Dr.Vishnuvardhan) ಅವರ ಜೊತೆಗೆ ಬಹುಮುಖ್ಯ ಪಾತ್ರವನ್ನು ನಿರ್ವಹಿಸುವ ಮೂಲಕ ಬಣ್ಣದ ಬದುಕಿನ ಪಯಣವನ್ನು ಪ್ರಾರಂಭ

ಮಾಡಿದ ಅಮೂಲ್ಯ 2018 ‘ಚೆಲುವಿನ ಚಿತ್ತಾರ’ ಮೂಲಕ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಹೌದು ಗೆಳೆಯರೇ ನಾಯಕ ನಟಿಯಾಗಿ ಕಾಣಿಸಿಕೊಂಡ ಮೊದಲ ಚಿತ್ರದಲ್ಲಿಯೇ ತಮ್ಮ ಮನೋಜ್ಞ ಅಭಿನಯದ ಮೂಲಕ ಯಶಸ್ಸನ್ನು ಕಂಡಂತಹ ಅಮೂಲ್ಯ (Amulya), ಆನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ಪೀಕ್ ನಲ್ಲಿ ಇರುವಾಗಲೇ ತಮ್ಮ ಬಹುಕಾಲದ ಗೆಳೆಯ ಜಗದೀಶ್ ಆರ್.ಚಂದ್ರ (Jagadish R Chandra) ಎಂಬ ರಾಜಕಾರಣಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದರು.

ಮದುವೆಯಾದ ಕೆಲ ವರ್ಷಗಳಲ್ಲಿ ಅಥರ್ವಾ ಮತ್ತು ಆರವ್ ಎಂಬ ಇಬ್ಬರು ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದಂತಹ ಅಮೂಲ್ಯ ಆಗಾಗ ತಮ್ಮ ಮಕ್ಕಳ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲಾಗುತ್ತಿರುತ್ತಾರೆ. ಹೀಗಿರುವಾಗ ದೀಪಾವಳಿ ಹಬ್ಬದ ಸೆಲೆಬ್ರೇಶನ್ ಅನ್ನು ತಮ್ಮ ಮುದ್ದು ಮಕ್ಕಳೊಂದಿಗೆ ಸೇರಿ ಬಹಳ ಅದ್ದೂರಿಯಾಗಿ ಮಾಡಿರುವ ಅಮ್ಮು ವಿಭಿನ್ನವಾದ ಫೋಟೋಗಶೂಟ್ಳನ್ನು ಮಾಡಿಸಿದ್ದು ಎರಡು ಮಕ್ಕಳನ್ನು ತಮ್ಮ ಮಡಿಲ ಮೇಲೆ ಕೂರಿಸಿಕೊಂಡು ಬಹಳ ಮನೋಜ್ಞವಾಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ.

ಸೀರೆಯನ್ನು ಧರಿಸಿ ಫೋಟೋದಲ್ಲಿ ಬಹಳ ಮೋಹಕವಾಗಿ ಶ್ವೇತಾ ಬಣ್ಣದ ಕಾಣಿಸಿಕೊಂಡಿರುವಂತಹ ಅಮೂಲ್ಯ (Amulya) ಅವರು ತಮ್ಮ ಇಬ್ಬರು ಮಕ್ಕಳಿಗೆ ಅವಳಿ ಕೆಂಪು ಬಣ್ಣದ ಕುರಿತ ಹಾಗೂ ಪೈಜಾಮ ಹಾಕಿದ್ದು, ದೀಪದ ಮುಂದೆ ಕುಳಿತು ಬಹಳ ಮೋಹಕವಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಎಲ್ಲಾ ಅತಿ ಸುಂದರ ಫೋಟೋಗಳನ್ನು ತಮ್ಮ instagram ಪ್ರೊಫೈಲ್ನಲ್ಲಿ ಪೋಸ್ಟ್ ಮಾಡಿರುವ ಅಮೂಲ್ಯ ಅವರು’ ನಮ್ಮಿಂದ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು'(Happy Diwali from us to you) ಎಂಬ ಕ್ಯಾಪ್ಶನ್ ಬರೆದು ಅಭಿಮಾನಿಗಳಿಗೆ ಹಬ್ಬದ ಶುಭಾಶಯವನ್ನು ತಿಳಿಸಿದ್ದರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!