Ananth Nag: ಅನಂತ್ ನಾಗ್ ಅವರ ಮಗಳು ಹಾಗೂ ಅಳಿಯ ಹೇಗಿದ್ದಾರೆ ಗೊತ್ತಾ ನೋಡಿ ಮೊದಲ ಬಾರಿಗೆ!

Ananth Nag ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದಲೂ ಕೂಡ ನಾಯಕ ನಟ ಪೋಷಕ ಕಲಾವಿದರಾಗಿ ಸಾಕಷ್ಟು ಯಶಸ್ಸನ್ನು ಹಾಗೂ ಪ್ರೇಕ್ಷಕರ ಪ್ರೀತಿಯನ್ನು ಸಂಪಾದಿಸಿರುವಂತಹ ಕೆಲವೇ ಕೆಲವು ಅಪರೂಪದ ಕಲಾವಿದರಲ್ಲಿ ಅನಂತನಾಗ್(Ananth Nag) ಅವರು ಕೂಡ ಕಾಣಿಸಿಕೊಳ್ಳುತ್ತಾರೆ.

ಅನಂತ್ ನಾಗ್(Ananth Nag) ಅವರು ಈಗಾಗಲೇ ಸಾಕಷ್ಟು ಭಾಷೆಗಳಲ್ಲಿ ನಟಿಸಿದರೂ ಕೂಡ ತಮ್ಮ ಮಾತೃಭಾಷೆ ಆಗಿರುವಂತಹ ಕನ್ನಡದಲ್ಲಿ ಮಾತ್ರ ಸಾಕಷ್ಟು ಹೆಚ್ಚಿನ ಸಿನಿಮಾಗಳಲ್ಲಿಯ ಕಾಣಿಸಿಕೊಂಡಿದ್ದು ಇಂದಿಗೂ ಕೂಡ ಸಕ್ರಿಯ ನಟನಾಗಿ ಪೋಷಕ ಕಲಾವಿದನ ಪಾತ್ರದಲ್ಲಿ ಅವರು ನಟಿಸುವ ರೀತಿ ನಿಜಕ್ಕೂ ಮನಮೋಹಕ.

ಅನಂತ್ ನಾಗ್(Ananth Nag) ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಗಾಯತ್ರಿ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ಅನಂತನಾಗ್ ಅವರಿಗೆ ಅದಿತಿ ನಾಗ್(Aditi Nag) ಎನ್ನುವ ಮಗಳು ಕೂಡ ಇದ್ದಾರೆ.

ಆದಿತಿನಾಗ್ ಅವರು ವಿವೇಕ್ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅನಂತನಾಗ್(Ananth Nag) ಅವರ ಮಗಳು ಮತ್ತು ಅಳಿಯ ಇಬ್ಬರನ್ನು ಕೂಡ ನೀವು ಈ ಫೋಟೋದಲ್ಲಿ ನೋಡಬಹುದಾಗಿದ್ದು ಈ ಮುದ್ದಾದ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!