Anushka Shetty: ಸೀಕ್ರೆಟ್ ಆಗಿ ಮದುವೆ ಮಾಡ್ಕೊಂಡ್ರ ಅನುಷ್ಕ ಶೆಟ್ಟಿ! ಏನಿದು ಹೊಸ ಸುದ್ದಿ.

Anushka Shetty ನಟಿ ಅನುಷ್ಕಾ ಶೆಟ್ಟಿ(Anushka Shetty) ಅವರು ಕರಾವಳಿ ಮೂಲದವರು ಆಗಿದ್ದರು ಕೂಡ ಚಿತ್ರರಂಗದಲ್ಲಿ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂಬುದಾಗಿ ಪಟ್ಟವನ್ನು ಪಡೆದಿದ್ದು ಮಾತ್ರ ತೆಲುಗು ಚಿತ್ರರಂಗದ ಯಶಸ್ಸಿನ ಮೂಲಕ.

ಇನ್ನು ಇವರ ವಯಸ್ಸು 40 ದಾಟಿದ್ದರೂ ಕೂಡ ಇನ್ನು ಕೂಡ ಅನುಷ್ಕಾ ಶೆಟ್ಟಿ(Anushka Shetty) ಅವರು ಮದುವೆ ಆಗದೆ ಇರುವುದು ಅವರ ಅಭಿಮಾನಿಗಳಲ್ಲಿ ಕೂಡ ಸಾಕಷ್ಟು ಬೇಸರವನ್ನು ಉಂಟುಮಾಡಿದೆ ಆದರೆ ನಿಮಗೆಲ್ಲರಿಗೂ ಗೊತ್ತಿರಬಹುದು ಸಾಕಷ್ಟು ವರ್ಷಗಳಿಂದ ಅವರು ಹಾಗೂ ಪ್ರಭಾಸ್(Prabhas) ಇಬ್ಬರೂ ಕೂಡ ಡೇಟಿಂಗ್ ಮಾಡುತ್ತಿದ್ದರು.

ಕೆಲವೊಂದು ಮೂಲಗಳ ಪ್ರಕಾರ ಇಬ್ಬರ ಬ್ರೇಕ್ಅಪ್ ಕಳೆದ ವರ್ಷ ನಡೆದಿತ್ತು ಎಂಬುದಾಗಿ ತಿಳಿದು ಬಂದಿದ್ದು ಅದಕ್ಕಿಂತಲೂ ಸ್ಪೆಷಲ್ ಆಗಿರುವ ವಿಚಾರವೆಂದರೆ ಯಾರಿಗೂ ತಿಳಿಯದೆ ಅನುಷ್ಕಾ ಶೆಟ್ಟಿ(Anushka Shetty) ಅವರು ಸೀಕ್ರೆಟ್ ಆಗಿಯೇ ಮದುವೆಯಾಗಿದ್ದಾರೆ ಎಂಬುದಾಗಿ ಸುದ್ದಿಗಳು ಓಡಾಡುತ್ತಿವೆ. ಇದರ ಕುರಿತಂತೆ ಸ್ವತಹ ಸ್ವೀಟಿನೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸುದ್ದಿಗಳ ಬಗ್ಗೆ ಮಾತನಾಡುತ್ತಾ ಅನುಷ್ಕಾ ಶೆಟ್ಟಿ(Anushka Shetty) ಇಂತಹ ತಲೆ ಬುಡ ಇಲ್ಲದ ಸುದ್ದಿಗಳನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ನೋಡುತ್ತೇನೆ ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಇವೆಲ್ಲ ಸತ್ಯಕ್ಕೆ ದೂರವಾದ ಅಂತಹ ಮಾತು ನೀವು ಕೂಡ ನನ್ನ ರೀತಿಯೇ ಇವುಗಳನ್ನು ಇಗ್ನೋರ್ ಮಾಡಬೇಕು ಎಂಬುದಾಗಿ ಹೇಳಿದ್ದಾರೆ.

Leave a Comment

error: Content is protected !!